ETV Bharat / state

ಹು-ಧಾ ಮಹಾನಗರ ಪಾಲಿಕೆ 82 ವಾರ್ಡ್​​ಗಳ ಪಟ್ಟಿ ಪ್ರಕಟ: ಶೀಘ್ರ ಚುನಾವಣೆ ಸಾಧ್ಯತೆ

ಹುಬ್ಬಳ್ಳಿ -ಧಾರವಾಡ ಮಹಾನಗರದ ಪರಿಷ್ಕೃತ 82 ವಾರ್ಡ್​​ಗಳ ಪಟ್ಟಿ ಹೊರಬಿದ್ದಿದೆ. ಸರ್ಕಾರ 82 ವಾರ್ಡ್​​ಗಳ ಪಟ್ಟಿಗೆ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಚುನಾವಣೆ ನಡೆಯುವ ಸಾಧ್ಯತೆ ಇದೆ.

out
ಹು-ಧಾ ಮಹಾನಗರ ಪಾಲಿಕೆ 82 ವಾರ್ಡುಗಳ ಪಟ್ಟಿ ಪ್ರಕಟ
author img

By

Published : Feb 26, 2021, 2:19 PM IST

ಹುಬ್ಬಳ್ಳಿ: ಗಜ ಪ್ರಸವದಂತೆ ಕೊನೆಗೂ ಹುಬ್ಬಳ್ಳಿ - ಧಾರವಾಡ ಮಹಾನಗರದ ಪರಿಷ್ಕೃತ 82 ವಾರ್ಡ್​ಗಳ ಪಟ್ಟಿ ಹೊರಬಿದ್ದಿದೆ. ಹಾಲಿ ಇದ್ದ 67 ವಾರ್ಡ್​ಗಳನ್ನು 82 ಕ್ಕೆ ಹೆಚ್ಚಿಸಿ ರಾಜ್ಯ ಗೆಜೆಟ್​​ನಲ್ಲಿ ಪ್ರಕಟಿಸಲಾಗಿದೆ.

ಈ ಮೊದಲಿದ್ದ 67 ವಾರ್ಡ್​ಗಳನ್ನು 79 ಹಾಗೂ 82 ಕ್ಕೆ ಹೆಚ್ಚಿಸಿ ಪಾಲಿಕೆ ಆಯುಕ್ತರು ಎರಡು ಪಟ್ಟಿ ಸಲ್ಲಿಸಿದ್ದರು. ಸರ್ಕಾರ ಕೊನೆಗೆ 82 ವಾರ್ಡ್​ಗಳ ಪಟ್ಟಿಗೆ ಅನುಮೋದನೆ ನೀಡಿದೆ.
ವಾರ್ಡ್​​ಗಳ ಪುನರ್ ವಿಂಗಡನೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು, ಒಂದು ವೇಳೆ ಆಕ್ಷೇಪಣೆಗಳು ಬಂದಲ್ಲಿ ಅವುಗಳನ್ನು ಪರಿಶೀಲಿಸಿ ಪಟ್ಟಿ ಅಂತಿಮಗೊಳಿಸಲಾಗುವುದೆಂದು ಮೂಲಗಳು ತಿಳಿಸಿವೆ.

outout
ಹು-ಧಾ ಮಹಾನಗರ ಪಾಲಿಕೆ 82 ವಾರ್ಡುಗಳ ಪಟ್ಟಿ ಪ್ರಕಟ
out
ಹು-ಧಾ ಮಹಾನಗರ ಪಾಲಿಕೆ 82 ವಾರ್ಡುಗಳ ಪಟ್ಟಿ ಪ್ರಕಟ
out
ಹು-ಧಾ ಮಹಾನಗರ ಪಾಲಿಕೆ 82 ವಾರ್ಡುಗಳ ಪಟ್ಟಿ ಪ್ರಕಟ
ಒಂದು ವೇಳೆ ಸಾರ್ವಜನಿಕರ ಆಕ್ಷೇಪಣೆಗಳಿಲ್ಲದಿದ್ದರೆ ಪಟ್ಟಿ ಅಂತಿಮಗೊಂಡು ಅನೇಕ ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ:ಕಾಂಗ್ರೆಸ್ ​- ಬಿಜೆಪಿಯಿಂದ ಗುಜರಾತ್​ನಲ್ಲಿ ಭಯದ ವಾತಾವರಣ: ಸಿಎಂ ಕೇಜ್ರಿವಾಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.