ETV Bharat / state

ಪಿಎಂ ಮೋದಿಯವರ ಅರ್ಕಾಲಿಕ್​ ಪೇಂಟಿಂಗ್​ ಮಾಡಿ ತಲುಪಿಸಿದ ಹುಬ್ಬಳ್ಳಿ ಕಲಾವಿದ - Hubballi artist given gift

70ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಪ್ರಧಾನಿ ಮೋದಿಯವರಿಗೆ ಹುಬ್ಬಳ್ಳಿಯ ಚಿತ್ರಕಲಾವಿದನೊಬ್ಬ ಅವರ ಭಾವಚಿತ್ರವನ್ನು ಪೇಂಟಿಂಗ್ ಮಾಡಿ ಕಳುಹಿಸುವ ಮೂಲಕ ಅಭಿಮಾನ ತೋರಿದ್ದಾರೆ.

Hubballi artist given gift to PM Modi
ಮೋದಿ ಭಾವಚಿತ್ರ ಆರ್ಟ್ ಮಾಡಿ ಉಡುಗೊರೆ ನೀಡಿದ ಹುಬ್ಬಳ್ಳಿಯ ಚಿತ್ರ ಕಲಾವಿದ
author img

By

Published : Sep 17, 2020, 7:55 PM IST

ಹುಬ್ಬಳ್ಳಿ: ಇಂದು ಪ್ರಧಾನಿ ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬ. ಇದರ ಅಂಗವಾಗಿ ಅವರ ಭಾವಚಿತ್ರವನ್ನು ಅರ್ಕಾಲಿಕ್​ ಪೇಂಟಿಂಗ್ ಮಾಡುವುದರ ಮೂಲಕ ಹುಬ್ಬಳ್ಳಿಯ ಉಜ್ವಲ್ ನರಗುಂದ ಎಂಬ ಅಭಿಮಾನಿ ಗಮನ ಸೆಳೆದಿದ್ದಾನೆ.

Hubballi artist given gift to PM Modi
ಮೋದಿ ಭಾವಚಿತ್ರ ಆರ್ಟ್ ಮಾಡಿ ಉಡುಗೊರೆ ನೀಡಿದ ಹುಬ್ಬಳ್ಳಿಯ ಚಿತ್ರ ಕಲಾವಿದ

ಇವರು ಮಾಡಿರುವ ಈ ಪೇಂಟಿಂಗ್​​ನಲ್ಲಿ ಭೂಮಿತಾಯಿಯ ಮೇಲೆ ಭಾರತ ದೇಶದ ನಕ್ಷೆ ಇದೆ. ಅದರಲ್ಲಿ ಮೋದಿಜೀ ಅವರ ಭಾವಚಿತ್ರ ಅರಳಿದೆ. ಈ ಪೇಂಟಿಂಗ್ ಸ್ಥಳೀಯ ರಾಜಕೀಯ ಮುಖಂಡರ ಸಹಾಯದಿಂದ ಪ್ರಧಾನಿ ಮೋದಿಯವರಿಗೆ ತಲುಪಿಸುವ ಮೂಲಕ ಅಭಿಮಾನ ತೋರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.