ETV Bharat / state

ವಾಹನಗಳಿಗೆ ಹೈ ವೋಲ್ಟೇಜ್ ಬಲ್ಬ್ ಅಳವಡಿಕೆ: ಎಚ್ಚರಿಕೆ ನೀಡಿದ ಧಾರವಾಡ ಪೊಲೀಸರು - ಧಾರವಾಡ: ವಾಹನಗಳಿಗೆ ಹೈ ವೋಲ್ಟೇಜ್ ಬಲ್ಬ್ ಅಳವಡಿಕೆ

ವಾಹನಗಳಿಗೆ ಹೈ ವೋಲ್ಟೇಜ್ ಬಲ್ಬ್ ಅಳವಡಿಸಿ ವಾಹನ ಚಾಲನೆ ಮಾಡುವ ಸವಾರರಿಗೆ ಧಾರವಾಡ ಸಂಚಾರಿ ಪೊಲೀಸರು ಬಲ್ಬ್ ವಶಪಡಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ.

High voltage bulb insertion into vehicles
ಹೈ ವೋಲ್ಟೇಜ್ ಬಲ್ಬ್ ಸೀಜ್ ಮಾಡಿದ ಧಾರವಾಡ ಪೊಲೀಸರು
author img

By

Published : Jan 16, 2020, 8:19 PM IST

ಧಾರವಾಡ: ತಮ್ಮ ವಾಹನಗಳಿಗೆ ಹೈ ವೋಲ್ಟೇಜ್ ಬಲ್ಬ್ ಅಳವಡಿಸಿ ವಾಹನ ಚಾಲನೆ ಮಾಡುವ ಸವಾರರಿಗೆ ಧಾರವಾಡ ಸಂಚಾರಿ ಪೊಲೀಸರು ಬಲ್ಬ್ ವಶಪಡಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ.

ನಿಗಧಿತ ಮಿತಿಗಿಂತ ಹೆಚ್ಚು ಪ್ರಮಾಣದ ವೋಲ್ಟೇಜ್ ಬಲ್ಬ್​ಗಳನ್ನು ಅಳವಡಿಸಿ, ರಾತ್ರಿ ವೇಳೆ ಎದುರಿಗೆ ಬರುವ ವಾಹನ ಸವಾರರಿಗೆ ತೊಂದ್ರೆ ಉಂಟು ಮಾಡುತ್ತಿದ್ದ ನೂರಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಳಿಕ ವಾಹನಗಳಿಗೆ ಅಳವಡಿಸಿದ್ದ ಬಲ್ಬ್ ಸೀಜ್ ಮಾಡಿ, ಹೈ ವೋಲ್ಟೇಜ್ ಬಲ್ಬ್ ಬಳಸದಂತೆ ಎಚ್ಚರಿಕೆ ನೀಡಿದ್ದಾರೆ.

Intro:ಧಾರವಾಡ: ತಮ್ಮ ವಾಹನಗಳಿಗೆ ಹೆಚ್ಚು ವೊಲ್ಟೆಜ್ ಬಲ್ಬ್ ಅಳವಡಿಸಿ ವಾಹನ ಚಾಲನೆ ಮಾಡುವ ಸವಾರರಿಗೆ ಧಾರವಾಡ ಸಂಚಾರಿ ಪೊಲೀಸರು ಬಲ್ಬ ವಶಪಡಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ.

ನಿಗಧಿತ ಮಿತಿಗಿಂತ ಹೆಚ್ಚು ಪ್ರಮಾಣದ ವೊಲ್ಟೆಜ್ ಬಲ್ಬ್ ಗಳನ್ನು ಅಳವಡಿಸಿ, ರಾತ್ರಿ ವೇಳೆ ಎದುರಿಗೆ ಬರುವ ವಾಹನ ಸವಾರರಿಗೆ ತೊಂದ್ರೆ ಉಂಟು ಮಾಡುತ್ತಿದ್ದ ನೂರಕ್ಕು ಹೆಚ್ಚು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಾಹನಗಳಿಗೆ ಅಳವಡಿದ್ದ ಬಲ್ಬ್ ಸೀಜ್ ಮಾಡಿ ಆ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.Body:ನಿಗದಿತ ಮಿತಿಗಿಂತ ಹೆಚ್ಚಿನ ವೊಲ್ಟೆಜ್ ಬಲ್ಬಗಳನ್ನು ಅಳವಡಿಸಿ ಎದುರಿಗೆ ಬರುವ ವಾಹನ ಸವಾರರಿಗೆ ರಾತ್ರಿ ವೇಳೆ ತೊಂದರೆ ಕೊಡುತ್ತಿದ್ದವರನ್ನು ಹಿಡಿದ ಪೊಲೀಸರು ಎಚ್ಚರಿಕೆ ನೀಡಿದ್ದಾರೆ..Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.