ETV Bharat / state

ಯತ್ನಾಳ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ; ಸಚಿವ ಜಗದೀಶ​ ಶೆಟ್ಟರ್ - Yatnal latest news

ಯತ್ನಾಳ್ ಬಗ್ಗೆ ಮಾಧ್ಯಮದವರು ಏನೇ ಕೇಳಿದ್ರೂ ಸಚಿವ ಜಗದೀಶ​ ಶೆಟ್ಟರ್​ ನನಗೆ ಗೊತ್ತಿಲ್ಲ ಗೊತ್ತಿಲ್ಲ ಗೊತ್ತಿಲ್ಲ ಎನ್ನುತ್ತಿದ್ದು, ಯತ್ನಾಳ್​ ವಿರುದ್ದ ಮಾತನಾಡಲಿಕ್ಕೆ ಶೆಟ್ಟರ್ ಹೆದರಿದ್ರಾ ಎಂಬ ಪ್ರಶ್ನೆ ಉದ್ಭವಿಸಿದೆ.‌

Jagadeesh shetter
ಜಗದೀಶ್​ ಶೆಟ್ಟರ್
author img

By

Published : Feb 22, 2021, 1:21 PM IST

ಧಾರವಾಡ: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಅವರನ್ನು ದೆಹಲಿಗೆ ಕರೆಸಿದ್ದಾರೆ ಅನ್ನೋದು ಗೊತ್ತು. ಆದರೆ ಯಾವುದಕ್ಕೆ ಕರೆದಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ​ ಶೆಟ್ಟರ್ ಹೇಳಿದ್ದಾರೆ.

ಸಚಿವ ಜಗದೀಶ್​ ಶೆಟ್ಟರ್

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್​ ಅವರು ಎಷ್ಟು ನೋಟಿಸ್ ಬಂದ್ರು ಕ್ಯಾರೆ ಎನ್ನುತ್ತಿಲ್ಲ, ಅವರ ಅಭಿಪ್ರಾಯ ಅದು. ನನಗೆ ಏನೂ ಗೊತ್ತಿಲ್ಲ, ಯತ್ನಾಳ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು.

ಯತ್ನಾಳ್ ಬಗ್ಗೆ ಮಾಧ್ಯಮದವರು ಏನೇ ಕೇಳಿದರೂ ಶೆಟ್ಟರ್​ ನನಗೆ ಗೊತ್ತಿಲ್ಲ, ಗೊತ್ತಿಲ್ಲ ಗೊತ್ತಿಲ್ಲ ಎಂದೇ ಹೇಳಿದರು. ಯತ್ನಾಳ್​ ವಿರುದ್ದ ಮಾತನಾಡಲಿಕ್ಕೆ ಶೆಟ್ಟರ್ ಹೆದರಿದ್ರಾ ಎಂಬ ಪ್ರಶ್ನೆ ಉದ್ಭವಿಸಿದೆ.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.