ETV Bharat / state

ಧಾರವಾಡದಲ್ಲಿ ಮಳೆ ಆರ್ಭಟ: ತುಪ್ಪರಿಹಳ್ಳದಲ್ಲಿ ಸಿಲುಕಿದ್ದ ದಂಪತಿ ರಕ್ಷಣೆ - ನವಲಗುಂದ ತಹಸೀಲ್ದಾರ್​ ನವೀನ ಹುಲ್ಲೂರ

ಧಾರವಾಡ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ನವಲಗುಂದ ತಾಲೂಕಿನ ಜಾವೂರ ಬಳಿಯ ತುಪ್ಪರಿಹಳ್ಳದ ಪ್ರವಾಹದಲ್ಲಿ ಸಿಲುಕಿದ್ದ ರೈತ ದಂಪತಿಯನ್ನು ರಕ್ಷಿಸಲಾಗಿದೆ.

ಮಳೆರಾಯನ ಅರ್ಭಟ: ತುಪ್ಪರಿಹಳ್ಳದ ಪ್ರವಾಹದಲ್ಲ ಸಿಲುಕಿರುವ ದಂಪತಿಗಳು
author img

By

Published : Oct 21, 2019, 10:31 AM IST

Updated : Oct 21, 2019, 12:09 PM IST

ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ಜಾವೂರ ಬಳಿ ತುಪ್ಪರಿಹಳ್ಳ ಪ್ರವಾಹದಲ್ಲಿ ಸಿಲುಕಿದ್ದ ದಂಪತಿಗಳನ್ನು ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ‌ಯಶಸ್ವಿಯಾಗಿದ್ದಾರೆ.

ಧಾರವಾಡದಲ್ಲಿ ಮಳೆ ಆರ್ಭಟ: ತುಪ್ಪರಿಹಳ್ಳದಲ್ಲಿ ಸಿಲುಕಿದ್ದ ದಂಪತಿ ರಕ್ಷಣೆ

ನವಲಗುಂದ ತಾಲೂಕಿನ‌ ಜಾವೂರ ಗ್ರಾಮದ ‌ಪ್ರಕಾಶ ಮತ್ತು ಸವಿತಾ ದಂಪತಿ ನಿನ್ನೆ ಸಂಜೆ 6 ಗಂಟೆಯಿಂದ ತುಪ್ಪರಿಹಳ್ಳ ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ನವಲಗುಂದ ತಹಶೀಲ್ದಾರ ನವೀನ ಹುಲ್ಲೂರ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ, ರಕ್ಷಣಾ ಕಾರ್ಯ ನಡೆಸಿದ್ದರು.

ಸದ್ಯ, ಅಗ್ನಿಶಾಮಕ ದಳದ ಸಿಬ್ಬಂದಿ ದಂಪತಿಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Intro:ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಮಳೆರಾಯನ ಅರ್ಭಟ ಜೋರಾಗಿದೆ. ನವಲಗುಂದ ತಾಲೂಕಿನ ಜಾವೂರ ಬಳಿ ತುಪ್ಪರಿಹಳ್ಳಕ್ಕೆ ಪ್ರವಾಹ ಬಂದ ಕಾರಣ ಪ್ರವಾಹದಲ್ಲಿ ರೈತ ದಂಪತಿಗಳು ಸಿಕ್ಕಿ ಹಾಕಿಕೊಂಡಿದ್ದಾರೆ.

ಹೊಲದಿಂದ ಮನೆಗೆ ಬರುವಾಗ ಪ್ರವಾಹದಲ್ಲಿ ಪ್ರಕಾಶ ಹಾಗೂ ಸವಿತಾ ಎಂಬ ರೈತ ದಂಪತಿಗಳು ಸಿಲುಕಿಕೊಂಡಿದ್ದಾರೆ.Body:ಜಾವೂರ ಗ್ರಾಮದ ನಿವಾಸಿಗಳಾಗಿದ್ದು, ಸ್ಥಳಕ್ಕೆ ನವಲಗುಂದ ತಹಸೀಲ್ದಾರ ನವೀನ ಹುಲ್ಲೂರ ಭೇಟಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಹುಬ್ಬಳ್ಳಿಯಿಂದ ಬೋಟ್ ರವಾನೆ ಮಾಡಲಾಗಿದೆ ಎಂಬ ಮಾಹಿತಿ ‌ಲಭ್ಯವಾಗಿದೆ

(ವಿಡಿಯೋ ಅಥವಾ ಫೋಟೋ ಇನ್ನೂ‌ ಸಿಕ್ಕಿಲ್ಲಾ ಸಿಕ್ಕ ತಕ್ಷಣ ಅಪಡೇಟ್ ಮಾಡಲಾಗುವುದು)Conclusion:
Last Updated : Oct 21, 2019, 12:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.