ETV Bharat / state

ಪ್ರಬುದ್ಧ ರಾಜಕಾರಣಿಯಾಗಿ ಯಡಿಯೂರಪ್ಪ ಏನು ಸಂದೇಶ ನೀಡಬೇಕೋ ಅದನ್ನು ನೀಡಿದ್ದಾರೆ.. ಸಿಎಂ ಪರ ಶ್ರೀಗಳ ಬ್ಯಾಟಿಂಗ್ - Gurusidda Rajayogendra Mahaswamy statement about cm changes

ಅವರೊಬ್ಬ ಒಳ್ಳೆ ರಾಜಕಾರಣಿ. ಕರ್ನಾಟಕದ ಸೇವೆ ಮಾಡೋ ಸಜ್ಜನ ರಾಜಕಾರಣಿ. ಸಹಿ ಸಂಗ್ರಹದಂತಹ ಚಟುವಟಿಕೆಗಳು ಎಲ್ಲ ಪಕ್ಷದಲ್ಲೂ ಇದ್ದದ್ದೇ. ಆದ್ರೆ, ಕೊರೊನಾದಂತಹ ಸಂದರ್ಭದಲ್ಲಿ ಇಂತಹ ಬೆಳವಣಿಗೆಗಳು ನಡೆಯಬಾರದಿತ್ತು..

gurusidda-rajayogendra-mahaswamys-react-about-to-the-signature-collection
ಗುರುಸಿದ್ಧ ರಾಜಯೋಗೇಂದ್ರ ಮಹಾಸ್ವಾಮಿ
author img

By

Published : Jun 8, 2021, 3:51 PM IST

ಹುಬ್ಬಳ್ಳಿ : ಪ್ರಬುದ್ಧ ರಾಜಕಾರಣಿಯಾಗಿ ಸಿಎಂ ಯಡಿಯೂರಪ್ಪ ಏನು ಸಂದೇಶ ನೀಡಬೇಕೋ ಅದನ್ನು ನೀಡಿದ್ದಾರೆ. ಮುತ್ಸದ್ದಿ ರಾಜಕಾರಣಿಗೆ ಇರೋ ಬದ್ಧತೆ ಅವರಿಗೆ ಇದೆ ಎಂದು ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೇಂದ್ರ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಬಿಎಸ್‌ವೈ ಕುರಿತಂತೆ ಶ್ರೀ ಗುರುಸಿದ್ಧ ರಾಜಯೋಗೇಂದ್ರ ಮಹಾಸ್ವಾಮೀಜಿ ಮಾತನಾಡಿದರು

ಈ ಕುರಿತು ಮಾತನಾಡಿದ ಅವರು, ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡ್ತೇನೆ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಎಸ್​ವೈ ಹೇಳಿಕೆ ತುಂಬಾ ಬೆಲೆಯುಳ್ಳ ಮಾತು. ಅವರ ಮಾತಿನಿಂದ ರಾಜಕಾರಣಿ ಹೇಗಿರಬೇಕೆಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು.

ಅವರೊಬ್ಬ ಒಳ್ಳೆ ರಾಜಕಾರಣಿ. ಕರ್ನಾಟಕದ ಸೇವೆ ಮಾಡೋ ಸಜ್ಜನ ರಾಜಕಾರಣಿ. ಸಹಿ ಸಂಗ್ರಹದಂತಹ ಚಟುವಟಿಕೆಗಳು ಎಲ್ಲ ಪಕ್ಷದಲ್ಲೂ ಇದ್ದದ್ದೇ. ಆದ್ರೆ, ಕೊರೊನಾದಂತಹ ಸಂದರ್ಭದಲ್ಲಿ ಇಂತಹ ಬೆಳವಣಿಗೆಗಳು ನಡೆಯಬಾರದಿತ್ತು ಎಂದರು.

ಓದಿ : ನಾವು ಬಿಜೆಪಿ ಮನೆಯ ಸೊಸೆಯರಿದ್ದಂತೆ, ಸೊಸೆ ಈಗ ಮನೆ ಮಗಳಾಗಿದ್ದಾಳೆ: ಬಿ.ಸಿ.ಪಾಟೀಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.