ETV Bharat / state

ರಂಗೇರ್ತಿದೆ ಮಹಾ ಚುನಾವಣಾ ಅಖಾಡ; ಮತಬೇಟೆಗೆ ತೆರಳಿದ ಸಿದ್ದರಾಮಯ್ಯ - maharastra election latest news

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ದಿನೇ ದಿನೇ ರಂಗೇರುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಮಾಜಿ ಸಿಎಂ ಹಾಗು ವಿಪಕ್ಷ ನಾಯಕ ಸಿದ್ದರಾಮಯ್ಯ ತೆರಳಿದ್ದಾರೆ.

ಮಹಾರಾಷ್ಟ್ರಕ್ಕೆ ತೆರಳುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ
author img

By

Published : Oct 17, 2019, 1:51 PM IST

Updated : Oct 17, 2019, 3:22 PM IST

ಹುಬ್ಬಳ್ಳಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಅಖಾಡಕ್ಕೆ ಮಾಜಿ ಸಿ‌ಎಂ‌ ಸಿದ್ದರಾಮಯ್ಯ ಧುಮುಕಿದ್ದಾರೆ.

ಇಂದು ಬೆಳಗ್ಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಾಜಿ ಸಿಎಂ, ಹೆಲಿಕಾಪ್ಟರ್ ಮೂಲಕ ಮಹಾರಾಷ್ಟ್ರದ ಸಾಂಗ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಆಯೋಜಿಸಿರುವ ಚುನಾವಣಾ ಪ್ರಚಾರ ಸಭೆಗೆ ತೆರಳಿದರು. ಸಾಂಗ್ಲಿ ಸಭೆಯ ನಂತರ ಜತ್​, ಅಕ್ಕಲಕೋಟ ಕ್ಷೇತ್ರಗಳಲ್ಲಿಯೂ ಪ್ರಚಾರ ನಡೆಸಲಿದ್ದು, ಇಡೀ ದಿನ ಕೈ ಅಭ್ಯರ್ಥಿಗಳ ಪರ ಸಿದ್ದರಾಮಯ್ಯ ಕ್ಯಾಂಪೇನ್​ ನಡೆಸಲಿದ್ದಾರೆ‌.

Siddaramaiah
ಮಹಾರಾಷ್ಟ್ರಕ್ಕೆ ತೆರಳುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ

ಈಗಾಗಲೇ ಬಿಜೆಪಿ ನಾಯಕರುಗಳು ಮಹಾರಾಷ್ಟ್ರದ ಚುನಾವಣಾ ಪ್ರಚಾರಕ್ಕೆ ಕಣಕ್ಕಿಳಿದಿದ್ದು, ಈಗ ಕಾಂಗ್ರೆಸ್​​ನ ಪ್ರಬಲ ನಾಯಕ ಸಿದ್ದರಾಮಯ್ಯ ಸಹ ಮಹಾರಾಷ್ಟ್ರದ ಮತದಾರರನ್ನು ಸೆಳೆಯುವತ್ತ ಧಾವಿಸಿದ್ದಾರೆ.

ಹುಬ್ಬಳ್ಳಿಯಿಂದ ಮಹಾರಾಷ್ಟ್ರಕ್ಕೆ ಹೆಲಿಕಾಪ್ಟರ್​​ ತೆರಳಲು ಪಿಸಿಸಿ ಪ್ರಧಾನ ಕಾರ್ಯದರ್ಶಿ ಸಚಿನ್ ಸಾವಂತ್ ಸಿದ್ಧರಾಮಯ್ಯಗೆ ಸಾಥ್ ನೀಡಿದರು.

Intro:ಹುಬ್ಬಳ್ಳಿ-01

ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ಅಖಾಡಕ್ಕೆ ಮಾಜಿ ಸಿ‌ಎಂ‌ ಸಿದ್ದರಾಮಯ್ಯ ಇಳಿದಿದ್ದಾರೆ. ಇಂದು ಬೆಳಗ್ಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಹೆಲಿಕಾಪ್ಟರ್ ಮೂಲಕ
ಮಹಾರಾಷ್ಟ್ರದ ಸಾಂಗ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಆಯೋಜಿಸಿರುವ ಚುನಾವಣಾ ಪ್ರಚಾರ ಸಭೆಗೆ ತೆರಳಿದರು.
ಮಹಾರಾಷ್ಟ್ರ ಪಿಸಿಸಿ ಪ್ರಧಾನ ಕಾರ್ಯದರ್ಶಿ ಸಚಿನ್ ಸಾವಂತ್ ಸಿದ್ಧರಾಮಯ್ಯಗೆ ಸಾಥ್ ನೀಡಿದರು.Body:H B GaddadConclusion:Etv hubli
Last Updated : Oct 17, 2019, 3:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.