ETV Bharat / state

ಧಾರವಾಡ ಕೃಷಿ ಮೇಳಕ್ಕೂ ತಟ್ಟಿದ ಪ್ರವಾಹದ ಎಫೆಕ್ಟ್.. - ಪ್ರವಾಹದ ಎಫೆಕ್ಟ್

ಉತ್ತರ ಕರ್ನಾಟಕದಲ್ಲಿನ ಭೀಕರ ಪ್ರವಾಹದ ಪರಿಣಾಮವಾಗಿ ಈಗ ಧಾರವಾಡದಲ್ಲಿ ನಡೆಯಬೇಕಿದ್ದ ಕೃಷಿ ಮೇಳಕ್ಕೂ ತಟ್ಟಿದೆ.

ಡಿಸಂಬರ್​ಗೆ ಮುಂದೂಡಿಕೆ
author img

By

Published : Sep 17, 2019, 1:48 PM IST

ಧಾರವಾಡ: ಕೃಷಿ ವಿಶ್ವವಿದ್ಯಾಲಯ ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ನಡೆಸುತ್ತಿದ್ದ ಕೃಷಿ ಮೇಳ, ಪ್ರವಾಹದ ಹಿನ್ನೆಲೆ ಮುಂದೂಡಲಾಗಿದೆ.

ಕೃಷಿ ಮೇಳ ಇದೇ ಸೆಪ್ಟಂಬರ್ 21ರಿಂದ 24ರವರೆಗೆ ಆಯೋಜನೆಗೊಂಡಿತ್ತು. ಇದಕ್ಕಾಗಿ ತಯಾರಿಗಳು ಕೂಡ ಭರದಿಂದ ನಡೆದಿದ್ದವು. ಆದರೆ, ಈ ಮೇಳದಲ್ಲಿ ಹೆಚ್ಚು ಪಾಲ್ಗೊಳ್ಳುವಿಕೆ ಉತ್ತರ ಕರ್ನಾಟಕದ ರೈತರದ್ದಾಗಿರುತ್ತೆ. ಹೀಗಾಗಿ ಈ ಭಾಗದಲ್ಲಿಯೇ ಪ್ರವಾಹ ಬಂದು ರೈತರು ಸಂಕಷ್ಟದಲ್ಲಿರುವ ಕಾರಣಕ್ಕೆ ಕೃಷಿ ಮೇಳವನ್ನು ಸದ್ಯ ರದ್ದುಗೊಳಿಸಿ ಡಿಸೆಂಬರ್​ಗೆ ಮುಂದೂಡಲಾಗಿದೆ.

ಕೃಷಿಮೇಳಕ್ಕೆ ತಟ್ಟಿದ ಪ್ರವಾಹದ ಎಫೆಕ್ಟ್..

ಮತ್ತೊಂದೆಡೆ ಮೇಳದಲ್ಲಿ ರೈತರಿಗೆ ತೋರಿಸಬೇಕಿದ್ದ ಕೃಷಿ ವಿಶ್ವವಿದ್ಯಾಲಯದ ಬೆಳೆಗಳು ಸಹ ಮಳೆಯಿಂದ ಹಾನಿಗೊಳಗಾಗಿದ್ದರೇ, ಮತ್ತೊಂದೆಡೆ ಸೆಪ್ಟೆಂಬರ್ ಕೊನೆಯ ವಾರದಲ್ಲಿಯೂ ಅತೀ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಗಾರು ಹಂಗಾಮನ್ನು ಆಧಾರವಾಗಿಟ್ಟುಕೊಂಡು ನಡೆಯಬೇಕಿದ್ದ ಈ ಮೇಳವನ್ನು ಹಿಂಗಾರು ಹಂಗಾಮಿನ ಆಧಾರದ ಮೇಲೆ ಡಿಸೆಂಬರ್​ನಲ್ಲಿ ನಡೆಸಲು ಕೃಷಿ ವಿಶ್ವವಿದ್ಯಾಲಯ ನಿರ್ಣಯಿಸಿದೆ.

Intro:ಧಾರವಾಡ: ಉತ್ತರ ಕರ್ನಾಟಕದಲ್ಲಿ ತಲೆದೋರಿದ್ದ ಭೀಕರ ಪ್ರವಾಹದ ಎಫೆಕ್ಟ್‌ ಇದೀಗ ಧಾರವಾಡದಲ್ಲಿ ನಡೆಯಬೇಕಿದ್ದ ಕೃಷಿ ಮೇಳಕ್ಕೂ ತಟ್ಟಿದೆ. ಪ್ರವಾಹದ ಹಿನ್ನೆಲೆ ಕೃಷಿ ಮೇಳವನ್ನು ಮುಂದೂಡಲಾಗಿದೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯ ಪ್ರತಿ ವರ್ಷ ಸೆಪ್ಟಂಬರ್ ನಲ್ಲಿ ನಡೆಸುತ್ತಿದ್ದ ಕೃಷಿ ಮೇಳ ಬಹಳ ಖ್ಯಾತಿ ಪಡೆದುಕೊಂಡಿರುವಂತಹುದು.

ಇದೇ ಸೆಪ್ಟಂಬರ್ 21ರಿಂದ 24ವರೆಗೆ ಆಯೋಜನೆಗೊಂಡಿತ್ತು. ಇದಕ್ಕಾಗಿ ತಯಾರಿಗಳು ಕೂಡ ಭರದಿಂದ ನಡೆದಿದ್ದವು. ಆದ್ರೆ ಈ ಮೇಳದಲ್ಲಿ ಹೆಚ್ಚು ಪಾಲ್ಗೊಳ್ಳುವಿಕೆ ಇರುವುದೇ ಉತ್ತರ ಕರ್ನಾಟಕದ ರೈತರದ್ದು, ಹೀಗಾಗಿ ಈ ಭಾಗದಲ್ಲಿಯೇ ಪ್ರವಾಹ ಬಂದು ರೈತರು ಸಂಕಷ್ಟದಲ್ಲಿ ಇರುವ ಕಾರಣಕ್ಕೆ ಈ ಕೃಷಿ ಮೇಳವನ್ನು ಸದ್ಯ ರದ್ದುಗೊಳಿಸಿ ಡಿಸೆಂಬರ್ ಗೆ ಮುಂದೂಡಲಾಗಿದೆ.Body:ಮತ್ತೊಂದೆಡೆ ಮೇಳದಲ್ಲಿ ರೈತರಿಗೆ ತೋರಿಸಬೇಕಿದ್ದ ಕೃಷಿ ವಿಶ್ವವಿದ್ಯಾಲಯದ ಬೆಳೆಗಳು ಸಹ ಮಳೆಯಿಂದ ಹಾನಿಗೊಳಗಾಗಿದ್ದರೇ, ಮತ್ತೊಂದೆಡೆ ಸೆಪ್ಟಂಬರ್ ಕೊನೆಯ ವಾರದಲ್ಲಿಯೂ ಅತೀ ಹೆಚ್ಚು ಮಳೆಯಾಗಲಿದೆ ಅಂತಾ ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರಂತೆ. ಈ ಹಿನ್ನೆಲೆಯಲ್ಲಿ ಮುಂಗಾರು ಹಂಗಾಮನ್ನು ಆಧಾರವಾಗಿಟ್ಟುಕೊಂಡು ನಡೆಯಬೇಕಿದ್ದ ಈ ಮೇಳವನ್ನು ಹಿಂಗಾರು ಹಂಗಾಮಿನ ಆಧಾರದ ಮೇಲೆ ಡಿಸೆಂಬರ್ ನಲ್ಲಿ ನಡೆಸಲು ಕೃಷಿ ವಿಶ್ವವಿದ್ಯಾಲಯ ನಿರ್ಣಯಿಸಲಾಗಿದೆ.

ಬೈಟ್: ಡಾ. ಎಂ.ಬಿ. ಚೆಟ್ಟಿ, ಕೃಷಿ ವಿವಿ ಕುಲಪತಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.