ETV Bharat / state

ನಿಯಮ ಉಲ್ಲಂಘಿಸಿದ ಪೊಲೀಸ್ ವಾಹನಕ್ಕೂ ದಂಡ ವಿಧಿಸಿದ ಹುಬ್ಬಳ್ಳಿ ಖಾಕಿ ಪಡೆ! - hubli latest news

ಬೆಳಗಾವಿಯಿಂದ ಕರ್ತವ್ಯದ ಹಿನ್ನೆಲೆ ಆಗಮಿಸಿದ ಪೊಲೀಸ್ ಜೀಪ್ ತಡೆದು ಹುಬ್ಬಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ತಪಾಸಣೆ ವೇಳೆ ವಾಹನದಲ್ಲಿ ಹೆಚ್ಚಿನ‌ ಸಂಖ್ಯೆಯಲ್ಲಿ ಸಿಬ್ಬಂದಿ ತುಂಬಿಕೊಂಡು ಬಂದು ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆ ಪೊಲೀಸ್ ವಾಹನಕ್ಕೆ ದಂಡ ವಿಧಿಸಿದ್ದಾರೆ.

fine for a police vehicle which violated covid rule in hubli
ನಿಯಮ ಉಲ್ಲಂಘಿಸಿದ ಪೊಲೀಸ್ ವಾಹನಕ್ಕೆ ದಂಡ
author img

By

Published : May 20, 2021, 2:27 PM IST

ಹುಬ್ಬಳ್ಳಿ: ಪೊಲೀಸ್ ಇಲಾಖೆಯವರು ನಿಯಮ ಉಲ್ಲಂಘಿಸಿದ ಸಾರ್ವಜನಿಕರಿಗೆ ದಂಡ ಹಾಕಿರುವುದನ್ನು ನಾವು ನೋಡಿದ್ದೇವೆ. ಆದರೆ ಪೊಲೀಸರಿಂದ ಪೊಲೀಸ್ ವಾಹನಕ್ಕೆ ದಂಡ ಹಾಕಿರುವ ಪ್ರಕರಣವೊಂದು ಹುಬ್ಬಳ್ಳಿಯಲ್ಲಿ ನಡೆದಿದೆ.

ನಿಯಮ ಉಲ್ಲಂಘಿಸಿದ ಪೊಲೀಸ್ ವಾಹನಕ್ಕೆ ದಂಡ

ಹುಬ್ಬಳ್ಳಿಯಲ್ಲಿ ಪೊಲೀಸರ ವಾಹನಕ್ಕೆ ಪೊಲೀಸ್ ಸಿಬ್ಬಂದಿ ದಂಡ ವಿಧಿಸಿದ್ದಾರೆ. ನಗರದ ಚೆನ್ನಮ್ಮ ವೃತ್ತದಲ್ಲಿ ವಾಹನ ತಪಾಸಣೆ ವೇಳೆ ವಾಹನದಲ್ಲಿ ಹೆಚ್ಚಿನ‌ ಸಂಖ್ಯೆಯಲ್ಲಿ ಸಿಬ್ಬಂದಿ ತುಂಬಿಕೊಂಡು ಬಂದು ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆ ಪೊಲೀಸ್ ವಾಹನಕ್ಕೆ ದಂಡ ವಿಧಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಮಕ್ಕಳ ಮೇಲೆ ಲಸಿಕೆ ಕ್ಲಿನಿಕಲ್ ಟ್ರಯಲ್ ಯಶಸ್ವಿ: ಡಾ. ಅಮಿತ್ ಭಾತೆ

ಪೊಲೀಸ್ ವಾಹನದಲ್ಲಿ 7 ಸಿಬ್ಬಂದಿ ಸಂಚಾರ ಮಾಡಿದ ಹಿನ್ನೆಲೆ ದಂಡ ವಸೂಲಿ ಮಾಡಲಾಯಿತು. ಬೆಳಗಾವಿಯಿಂದ ಕರ್ತವ್ಯದ ಹಿನ್ನೆಲೆ ಆಗಮಿಸಿದ ಪೊಲೀಸ್ ಜೀಪ್ ತಡೆದು ಪೊಲೀಸರಿಗೆ ದಂಡ ವಿಧಿಸಿ ತಿಳಿಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.