ETV Bharat / state

ಕೊರೊನಾ ವಿರುದ್ಧ ಹೋರಾಟ: ಮಾಜಿ ಹೋಂಗಾರ್ಡ್​ ನಿಸ್ವಾರ್ಥ ಸೇವೆ

ಕಲಘಟಗಿ ತಾಲೂಕಿನ‌ ಬೇಗೂರು ಗ್ರಾಮದ ಪ್ರಕಾಶ ಮೇಟಿ ಎಂಬುವವರು, ಕೋವಿಡ್​​-19 ವಿರುದ್ಧ ಹೋರಾಡುವ ಸಲುವಾಗಿ ವಿಶಿಷ್ಟ ಸೇವೆ ಸಲಿಸುತ್ತಿದ್ದಾರೆ.

ಮಾಜಿ ಹೋಂಗಾರ್ಡ್​ ನಿಶ್ವಾರ್ಥ ಕಾರ್ಯ
ಮಾಜಿ ಹೋಂಗಾರ್ಡ್​ ನಿಶ್ವಾರ್ಥ ಕಾರ್ಯ
author img

By

Published : Apr 7, 2020, 11:21 PM IST

ಹುಬ್ಬಳ್ಳಿ: ಕೋವಿಡ್​ ವಿರುದ್ಧ ಹಲವಾರು ಸಂಘ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಅಂತೆಯೇ ‌ಮಾಜಿ ಹೋಮ್​​ಗಾರ್ಡ್​ರೊಬ್ಬರು ಈ ಕೊರೊನಾ ಹೋರಾಟದಲ್ಲಿ ಭಾಗಿಯಾಗಿದ್ದಾರೆ.

ಮಾಜಿ ಹೋಂಗಾರ್ಡ್​ ನಿಶ್ವಾರ್ಥ ಕಾರ್ಯ
ಮಾಜಿ ಹೋಂಗಾರ್ಡ್​ ನಿಶ್ವಾರ್ಥ ಕಾರ್ಯ

ಕಲಘಟಗಿ ತಾಲೂಕಿನ‌ ಬೇಗೂರು ಗ್ರಾಮದ ಪ್ರಕಾಶ ಮೇಟಿ ಎಂಬುವರೇ ವಿಶಿಷ್ಟ ಸೇವೆ ಸಲಿಸುತ್ತಿರುವವರು. ಪ್ರಕಾಶ ಅವರು ಕಳೆದ ಕೆಲವು ವರ್ಷಗಳಿಂದ ಹೋಮ್​​​ಗಾರ್ಡ್ ಆಗಿ ಉತ್ತಮ ಸೇವೆ ಸಲ್ಲಿಸಿ, ಈಗ ಕೆಲಸ ಬಿಟ್ಟು ಕೃಷಿಕರಾಗಿದ್ದಾರೆ.‌

ಮಾಜಿ ಹೋಂಗಾರ್ಡ್​ ನಿಶ್ವಾರ್ಥ ಕಾರ್ಯ
ಮಾಜಿ ಹೋಂಗಾರ್ಡ್​ ನಿಶ್ವಾರ್ಥ ಕಾರ್ಯ

ಹಾಲಿ ‌ಕರ್ತವ್ಯದಲ್ಲಿ ಇರದಿದ್ದರೂ‌ ನಿತ್ಯ ಸ್ವಯಂಪ್ರೇರಣೆಯಿಂದ ಕಲಘಟಗಿ ಠಾಣೆಗೆ ಆಗಮಿಸುವ ಪ್ರಕಾಶ ಅವರು,‌ ಠಾಣಾಧಿಕಾರಿ ಸೂಚಿಸಿರುವ ಜಾಗದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ಜಾಗೃತಿ‌ ಮೂಡಿಸುತ್ತಿದ್ದಾರೆ. ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಕಲಘಟಗಿ ಠಾಣಾ ಇನ್​​ಸ್ಪೆಕ್ಟರ್​​ ವಿಜಯ ಬಿರಾದಾರ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.