ಹುಬ್ಬಳ್ಳಿ: ಕಳೆದ 3 ತಿಂಗಳಿನಿಂದ ವೇತನ ಆಗದೇ ಇರುವುದನ್ನು ಖಂಡಿಸಿ ಮಹಿಳಾ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಕುಟುಂಬ ಸಮೇತ ಕುಂದಗೋಳ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವೇತನ ನೀಡಲು ಆಗ್ರಹಿಸಿ ಕುಟುಂಬ ಸಮೇತ ಮಹಿಳಾ ಗ್ರಾಮ ಲೆಕ್ಕಾಧಿಕಾರಿ ಪ್ರತಿಭಟನೆ - Hubli protest news
ಗ್ರಾಮ ಲೆಕ್ಕಾಧಿಕಾರಿ ವಿನೋದಾ ಸಾತಕೋಡಿ ಎಂಬುವವರು ಪುಟ್ಟ ಮಗುವಿನೊಂದಿಗೆ ಕುಂದಗೋಳ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಕುಟುಂಬ ಸಮೇತ ಪ್ರತಿಭಟನೆ ನಡೆಸಿದ ಮಹಿಳಾ ಗ್ರಾಮಲೆಕ್ಕಾಧಿಕಾರಿ
ಹುಬ್ಬಳ್ಳಿ: ಕಳೆದ 3 ತಿಂಗಳಿನಿಂದ ವೇತನ ಆಗದೇ ಇರುವುದನ್ನು ಖಂಡಿಸಿ ಮಹಿಳಾ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಕುಟುಂಬ ಸಮೇತ ಕುಂದಗೋಳ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.