ETV Bharat / state

ಹತ್ತಿ ಖರೀದಿ ಕೇಂದ್ರ ಆರಂಭಿಸಿ, ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಸಚಿವ ಶೆಟ್ಟರ್​ಗೆ ರೈತರ ಮನವಿ - ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್​ ಶೆಟ್ಟರ್

ಹತ್ತಿ ಖರೀದಿ ಕೇಂದ್ರ ಮತ್ತು ಬಂಬಲ ಬೆಲೆ ನೀಡುವಂತೆ ಆಗ್ರಹಿಸಿ ಧಾರವಾಡದಲ್ಲಿ ರೈತರು ಸಚಿವ ಜಗದೀಶ್​ ಶೆಟ್ಟರ್​​ಗೆ ಮನವಿ ಸಲ್ಲಿಸಿದರು.

ddddd
ಹತ್ತಿ ಖರೀದಿ ಕೇಂದ್ರ,ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಸಚಿವ ಶೆಟ್ಟರ್​ಗೆ ರೈತರ ಮನವಿ
author img

By

Published : Apr 24, 2020, 3:49 PM IST

ಧಾರವಾಡ: ನವಲಗುಂದ ತಾಲೂಕಿನಲ್ಲಿ ಹತ್ತಿ‌ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಮಹದಾಯಿ ಹೋರಾಟಗಾರರು ಜಿಲ್ಲಾ ಉಸ್ತುವಾರಿ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದರು.

ಹತ್ತಿ ಖರೀದಿ ಕೇಂದ್ರ, ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಸಚಿವ ಶೆಟ್ಟರ್​ಗೆ ರೈತರ ಮನವಿ

ರೈತ ಹೋರಾಟಗಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಮನವಿ ಸಲ್ಲಿಸಿದರು. ಈಗ ಕಷ್ಟದ ಸಮಯವಿದೆ. ದಯವಿಟ್ಟು ರೈತರ ನೆರವಿಗೆ ಧಾವಿಸಿ ಎಂದು ಕೇಳಿಕೊಂಡಿದ್ದಾರೆ.

ಈಗಾಗಲೇ ಲಾಕ್​ಡೌನ್​ ಹಿನ್ನೆಲೆ ರೈತರ ಸಾಕಷ್ಟು ಬೆಳೆಗಳು ಹಾಳಾಗಿವೆ. ಅದೇ ರೀತಿ ಹತ್ತಿ ಕೂಡಾ ಹಾಳಾಗುತ್ತಿದೆ. ಇದರಿಂದ ಬೇಗನೆ ಹತ್ತಿ‌ ಖರೀದಿ ಕೇಂದ್ರ ಸ್ಥಾಪನೆ ಮಾಡುವಂತೆ ಒತ್ತಾಯಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.