ETV Bharat / state

ಧಾರವಾಡದಲ್ಲಿ ಗೋ ಕಳ್ಳತನ; ಸಿಸಿಟಿವಿಯಲ್ಲಿ ದೃಶ್ಯ ಸೆರೆ - darwad latest news

ಕೆಲಗೆರಿ ರಸ್ತೆಯ ವೈದ್ಯಮಠ ಕಾಂಪ್ಲೆಕ್ಸ್ ಬಳಿ ಕಳ್ಳರು ಎರಡು ಗೋವುಗಳನ್ನು ಕಾರಿನಲ್ಲಿ ತುಂಬಿಕೊಂಡು ಹೋಗಿದ್ದಾರೆ. ಅದಕ್ಕೂ ಮೊದಲು ಬೇರೆ ಕಡೆಯೂ ಒಂದು ಗೋವನ್ನು ತುಂಬಿಕೊಂಡು ಬಂದಿದ್ದರು.

cow theft at darwad
ಧಾರವಾಡದಲ್ಲಿ ಗೋವು ಕಳ್ಳತನ; ದೃಶ್ಯ ಸಿಸಿಟಿವಿಯಲ್ಲಿ ಸೆರೆ
author img

By

Published : Mar 23, 2021, 12:20 PM IST

ಧಾರವಾಡ: ಧಾರವಾಡದಲ್ಲಿ ಗೋವು ಕಳ್ಳರ ಹಾವಳಿ ಜೋರಾಗಿದೆ. ಮನೆ ಬಳಿಯಿರುವ ಗೋವುಗಳು ರಾತ್ರೋರಾತ್ರಿ ನಾಪತ್ತೆಯಾಗುತ್ತಿವೆ. ಕಳ್ಳರು ಕಾರಿನಲ್ಲಿ ಗೋವುಗಳನ್ನು ತುಂಬಿಕೊಂಡು ಹೋದ ಘಟನೆ ಬೆಳಕಿಗೆ ಬಂದಿದೆ.

ಗೋವು ಕಳ್ಳತನ; ಸಿಸಿಟಿವಿ ದೃಶ್ಯ

ಧಾರವಾಡ ಕೆಲಗೆರಿ ರಸ್ತೆಯ ವೈದ್ಯಮಠ ಕಾಂಪ್ಲೆಕ್ಸ್ ಬಳಿ ಈ ಘಟನೆ ನಡೆದಿದ್ದು, ಒಟ್ಟು ಎರಡು ಗೋವುಗಳನ್ನು ಕಳ್ಳರು ತುಂಬಿಕೊಂಡು ಹೋಗಿದ್ದಾರೆ. ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.‌ ಅದಕ್ಕೂ ಮೊದಲು ಬೇರೆ ಕಡೆಯೂ ಒಂದು ಗೋವು ತುಂಬಿಕೊಂಡು ಬಂದಿದ್ದು, ಫಾರ್ಚೂನರ್ ವಾಹನದಲ್ಲಿ ಮೂರು ಗೋವುಗಳ ಸಾಗಾಟ ಮಾಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಕುಂಟು ನೆಪ ಹೇಳಿ ಪ್ರತಿಭಟನೆ ಮಾಡುತ್ತಿದೆ: ಸಿಎಂ ಆಕ್ರೋಶ

ಇದೀಗ ಗೋವುಗಳ ಮಾಲೀಕರು‌ ಧಾರವಾಡ ಉಪನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.