ETV Bharat / state

ಅನರ್ಹ ಶಾಸಕರ ತೀರ್ಪಿನ ಮೇಲೆ ರಾಜ್ಯದ ರಾಜಕಾರಣ ನಿರ್ಧಾರವಾಗಲಿದೆ: ಜಗದೀಶ್ ಶೆಟ್ಟರ್​

ಅನರ್ಹ ಶಾಸಕರಿಗೆ ಸಂಬಂಧಿಸಿದಂತೆ ಬರಲಿರುವ ತೀರ್ಪು ಬಹಳ ಮಹತ್ವದ್ದಾಗಿದೆ. ಅದರ ಮೇಲೆ ರಾಜ್ಯದ ಮುಂದಿನ ರಾಜಕಾರಣ ನಿರ್ಧಾರವಾಗಲಿದೆ. ತೀರ್ಪು ಬರುವವರೆಗೂ ಕಾದು‌ ನೋಡಬೇಕಿದೆ ಎಂದು ಸಚಿವ ಜಗದೀಶ್​ ಶೆಟ್ಟರ್​ ಹೇಳಿದರು.

ಜಗದೀಶ್​ ಶೆಟ್ಟರ್​, ಸಚಿವ
author img

By

Published : Nov 12, 2019, 1:42 PM IST

ಹುಬ್ಬಳ್ಳಿ: ಸ್ಥಳೀಯ ಸಂಸ್ಥೆ ಚುನಾವಣೆ ಬೇರೆ, ಉಪಚುನಾವಣೆ ಬೇರೆ. ಒಂದು ಚುನಾವಣೆ ಮತ್ತೊಂದು ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಜಗದೀಶ್​ ಶೆಟ್ಟರ್​, ಸಚಿವ

ನಗರದಲ್ಲಿ ಮಾತನಾಡಿ, ಅನರ್ಹ ಶಾಸಕರಿಗೆ ಸಂಬಂಧಿಸಿದಂತೆ ಬರಲಿರುವ ತೀರ್ಪು ಬಹಳ ಮಹತ್ವದ್ದಾಗಿದೆ. ಅದರ ಮೇಲೆ ರಾಜ್ಯದ ಮುಂದಿನ ರಾಜಕಾರಣ ನಿರ್ಧಾರವಾಗಲಿದೆ. ತೀರ್ಪು ಬರುವವರೆಗೂ ಕಾದು‌ ನೋಡಬೇಕಿದೆ ಎಂದರು.

ಅಸಮಾಧಾನಿತ ಬಿಜೆಪಿ ನಾಯಕರು ಸಿದ್ದರಾಮಯ್ಯನವರನ್ನು ಭೇಟಿ ಮಾಡಿರುವ ಬಗ್ಗೆ ಏನು ಹೇಳುವುದಿಲ್ಲ. ಪಕ್ಷದಲ್ಲಿರುವರಿಗೆ ಒಳ್ಳೆಯ ಅವಕಾಶವಿದೆ. ಆತುರದ ನಿರ್ಧಾರ ತೆಗೆದುಕೊಳ್ಳುವವರಿಗೆ ಒಳ್ಳೆಯದಾಗುವುದಿಲ್ಲ ಎಂದು ಇದೇ ವೇಳೆ ಅವರು ಎಚ್ಚರಿಸಿದರು.

ಸಿದ್ದರಾಮಯ್ಯನವರು ಸರ್ಕಾರ ಅತಂತ್ರ ಮಾಡುವ ಕೆಲಸ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆಯ ಪರಿಸ್ಥಿತಿಯೂ ಕಾಂಗ್ರೆಸ್ ಜೆಡಿಎಸ್ ಸಮಿಶ್ರ ಸರ್ಕಾರದ ರೀತಿಯಲ್ಲೇ ಆಗಲಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ದೊಡ್ಡ ಪಕ್ಷ, ಅಧಿಕಾರದ ಆಸೆಯ ಸಲುವಾಗಿ ಶಿವಸೇನೆ ಬೇರೆ ಪಕ್ಷಗಳ ಜೊತೆ ಹೋಗುತ್ತಿದೆ. ತಾತ್ವಿಕವಾಗಿ ವಿರೋಧಿಗಳ ಜೊತೆ ಕೈ ಜೋಡಿಸಿದ್ರೆ, ಕರ್ನಾಟಕದಲ್ಲಿ ಆದ ಪರಿಸ್ಥಿತಿ ಶಿವಸೇನೆಗೂ ಆಗಲಿದೆ ಎಂದರು.

Intro:ಹುಬ್ಬಳ್ಳಿ-04

ಸ್ಥಳೀಯ ಸಂಸ್ಥೆ ಚುನಾವಣೆ ಉಪಚುನಾವಣೆ ಮೇಲೆ ಪ್ರಭಾವ ಬೀರಿತು ಬೀರುವದಿಲ್ಲ. ಸ್ಥಳಿಯ ಸಂಸ್ಥೆಯ ಚುನಾವಣೆ ಬೇರೆ, ಉಪಚುನಾವಣೆ ಬೇರೆ. ಒಂದು ಚುನಾವಣೆ ಮತ್ತೊಂದು ಚುನಾವಣೆ ಮೇಲೆ ಪ್ರಭಾವ ಬೀರುವದಿಲ್ಲ ಎಂದು ಸಚಹವ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ನಾಳೆ ಅನರ್ಹ ತೀರ್ಪು ಬಹಳ ಮಹತ್ವದ ತೀರ್ಪು
ಅದರ ಮೇಲೆ ಮುಂದಿನ ರಾಜ್ಯದ ರಾಜಕಾರಣ ನಿರ್ಧಾರವಾಗಲಿದೆ.
ತೀರ್ಪು ಬರುವವರೆಗೂ ಕಾದು‌ನೋಡಬೇಕಿದೆ.
ಬಿಜೆಪಿ ನಾಯಕರು ಸಿದ್ದರಾಮಯ್ಯ ಭೇಟಿ ಬಗ್ಗೆ ಏನು ಹೇಳುವದಿಲ್ಲ.
ಪಕ್ಕದಲ್ಲಿರುವರಿಗೆ ಒಳ್ಳೆಯ ಅವಕಾಶವಿದೆ
ಆತುರ ನಿರ್ಧಾರ ತಗೆದುಕೊಳ್ಳುವವರಿಗೆ ಒಳ್ಳೆಯದಾಗುವದಿಲ್ಲ ಎಂದರು.
ಸಿದ್ದರಾಮಯ್ಯ ಅವರು ಸರ್ಕಾರ ಅತಂತ್ರ ಮಾಡುವ ಕೆಲಸ ಮಾಡುತ್ತಿದ್ದಾರೆ.
ಶಿವಸೇನೆಯ ಪರಿಸ್ಥಿತಿಯೂ ಕಾಂಗ್ರೆಸ್ ಜೆಡಿಎಸ್ ಸಮಿಶ್ರ ಸರ್ಕಾರದ ಪರಿಸ್ಥಿತಿ ಆಗಲಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ದೊಡ್ಡ ಪಕ್ಷ. ಅಧಿಕಾರದ ಆಸೆಯ ಸಲುವಾಗಿ ಶಿವಸೇನೆ ಬೇರೆ ಪಕ್ಷದ ಜೊತೆ ಹೋಗುತ್ತಿದೆ.
ತಾತ್ವಿಕವಾಗಿ ವಿರೋಧಿಗಳ ಜೊತೆ ಕೈ ಜೋಡಸಿದ್ರೆ ಕರ್ನಾಟಕದಲ್ಲಿ ಆದ ಪರಸ್ಥಿತಿ ಶಿವಸೇನೆಗೂ ಆಗಲಿದೆ ಎಂದರು.
ಬೈಟ- ಜಗದೀಶ್ ಶೆಟ್ಟರ್, ಸಚಿವBody:H B GaddadConclusion:Etv hubli

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.