ETV Bharat / state

ಸಿಲಿಂಡರ್​ ಬ್ಲಾಸ್ಟ್​.. ಚಿಕಿತ್ಸೆ ಫಲಿಸದೇ ದಂಪತಿ ಸಾವು! - ಸಿಲಿಂಡರ್​ ಬಾಸ್ಟ್​ನಲ್ಲಿ ದಂಪತಿ ಸಾವು,

ಸಿಲಿಂಡರ್​ ಬ್ಲಾಸ್ಟ್​ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಂಪತಿ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ನಡೆದಿದೆ.

cylinder blast, cylinder blast in Hubli, Hubli cylinder blast, Couple death in cylinder blast, ಸಿಲಿಂಡರ್​ ಬ್ಲಾಸ್ಟ್​, ಹುಬ್ಬಳ್ಳಿಯಲ್ಲಿ ಸಿಲಿಂಡರ್​ ಬ್ಲಾಸ್ಟ್​, ಸಿಲಿಂಡರ್​ ಬಾಸ್ಟ್​ನಲ್ಲಿ ದಂಪತಿ ಸಾವು, ಹುಬ್ಬಳ್ಳಿ ಸಿಲಿಂಡರ್​ ಬ್ಲಾಸ್ಟ್​ ಸುದ್ದಿ,
ಸಿಲಿಂಡರ್​ ಬ್ಲಾಸ್ಟ್​
author img

By

Published : Jul 22, 2020, 11:32 PM IST

ಹುಬ್ಬಳ್ಳಿ: ಇಲ್ಲಿನ ಅಕ್ಕಿಹೊಂಡದ ಶೆಟ್ಟರ್ ಕಾಲನಿಯಲ್ಲಿ ಕಳೆದ ಶನಿವಾರ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಗಾಯಗೊಂಡು ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಂಪತಿ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ.

ಅಮಿತ್ ಕುಮ್ಸೆ (36) ಹಾಗೂ ಮಂಗಲಾ ಕುಮ್ಸೆ (28) ಮೃತಪಟ್ಟ ದಂಪತಿ. ಗ್ಯಾಸ್​ ಸಿಲಿಂಡರ್​ ಸ್ಫೋಟದಲ್ಲಿ ಮಕ್ಕಳಾದ ಸಾಯಿರಾಮ್, ಪ್ರಿಯತಮ್ ಸಹ ಗಾಯಗೊಂಡಿದ್ದು, ಇಬ್ಬರಿಗೂ ಚಿಕಿತ್ಸೆ ಮುಂದುವರೆದಿದೆ.

ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.