ETV Bharat / state

ನಾನು ರಾಜ್ಯಕ್ಕೆ ಸಿಎಂ ಇರಬಹುದು.. ಆದ್ರೆ, ಹುಬ್ಬಳ್ಳಿಯವನು.. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿಯ ಅಭಿವೃದ್ಧಿಗೆ ಶೆಟ್ಟರ್, ಜೋಶಿಯವರ ಜೊತೆ ಚರ್ಚೆ ಮಾಡುತ್ತೇನೆ. ಹುಬ್ಬಳ್ಳಿಯನ್ನು ಮುಂಬೈ ಕರ್ನಾಟದ ಪ್ರಮುಖ ಕೈಗಾರಿಕಾ ಪ್ರದೇಶವನ್ನಾಗಿ ಮಾಡುವ ಚಿಂತನೆ ಇದೆ..

author img

By

Published : Aug 21, 2021, 8:43 PM IST

Updated : Aug 21, 2021, 9:16 PM IST

CM Basavaraj Bommai
ಮುಖ್ಯಮಂತ್ರಿ ಬೊಮ್ಮಾಯಿ

ಹುಬ್ಬಳ್ಳಿ : ಹುಬ್ಬಳ್ಳಿಗೆ ಬಂದಿದ್ದು ಬಹಳ ಸಂತೋಷವಾಗಿದೆ. ಬಹಳಷ್ಟು ನನ್ನ ಆತ್ಮೀಯರಿದ್ದಾರೆ. ಅವರೆಲ್ಲರನ್ನು ನೋಡುವ ಸೌಭಾಗ್ಯ ಸಿಕ್ಕಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ನಾಡಿಗೆ ಮುಖ್ಯಮಂತ್ರಿ ಆದ್ರೂ ನಾ ಹುಬ್ಬಳ್ಳಿಯವನು.. ತವರೂರಿನ ಬಗ್ಗೆ ಬಸವರಾಜ್ ಬೊಮ್ಮಾಯಿ ಮಾತು..

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ರಾಜ್ಯಕ್ಕೆ ಸಿಎಂ ಇರಬಹುದು. ಆದರೆ, ಹುಬ್ಬಳ್ಳಿಯವನು. ನಾನೆಲ್ಲೆ ಇದ್ದರೂ ಹುಬ್ಬಳ್ಳಿ ಬಗ್ಗೆ ಸದಾ ಚಿಂತೆ ಇದೆ. ಹುಬ್ಬಳ್ಳಿಯ ಅಭಿವೃದ್ಧಿಗೆ ಶೆಟ್ಟರ್, ಜೋಶಿಯವರ ಜೊತೆ ಚರ್ಚೆ ಮಾಡುತ್ತೇನೆ. ಹುಬ್ಬಳ್ಳಿಯನ್ನು ಮುಂಬೈ ಕರ್ನಾಟದ ಪ್ರಮುಖ ಕೈಗಾರಿಕಾ ಪ್ರದೇಶವನ್ನಾಗಿ ಮಾಡುವ ಚಿಂತನೆ ಇದೆ ಎಂದರು.

ಬಳ್ಳಾರಿಯಲ್ಲಿ ಯಾರೋ ಒಬ್ಬರನ್ನು ಉಸ್ತುವಾರಿ ಮಾಡಬೇಕು. ಮುಂದಿನ ದಿನಗಳಲ್ಲಿ ಮಾಡ್ತೀವಿ. ನನ್ನ ಜೊತೆ ಆನಂದ ಸಿಂಗ್ ನಿರಂತರ ಸಂಪರ್ಕದಲ್ಲಿದ್ದಾರೆ. ಅವರ ಮುನಿಸು ಆದಷ್ಟು ಬೇಗ ತಣ್ಣಗಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಓದಿ: ಜೆಡಿಎಸ್‌ನಿಂದ ಹೊರ ನಡೆಯಲು ಸಜ್ಜಾದ ಕೆಲ ನಾಯಕರು : ಇವರ ಮುಂದಿನ ನಡೆ ಏನು?

Last Updated : Aug 21, 2021, 9:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.