ETV Bharat / state

ಛತ್ರಪತಿ ಶಿವಾಜಿ ಇತಿಹಾಸದ ಅಗತ್ಯವಿದೆ, ಮತಾಂಧ ಟಿಪ್ಪುಸುಲ್ತಾನ್​ದ್ದಲ್ಲ: ಪ್ರಹ್ಲಾದ್ ಜೋಶಿ - recent dharawad updates

ನಾವು ತೋರಿಸಬೇಕಾಗುವುದು ಛತ್ರಪತಿ ಶಿವಾಜಿ, ಮಹಾಭಾರತದ ಕೃಷ್ಣರ ಇತಿಹಾಸವನ್ನೇ ಹೊರತು, ಮತಾಂಧ ಟಿಪ್ಪುಸುಲ್ತಾನದ್ದಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
author img

By

Published : Oct 31, 2019, 12:03 AM IST

ಧಾರವಾಡ: ನಾವು ತೋರಿಸಬೇಕಾಗುವುದು ಛತ್ರಪತಿ ಶಿವಾಜಿ, ಮಹಾಭಾರತದ ಕೃಷ್ಣರ ಇತಿಹಾಸವನ್ನೇ ಹೊರತು, ಮತಾಂದಧ ಟಿಪ್ಪುಸುಲ್ತಾನದ್ದಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪಠ್ಯಪುಸ್ತಕದಲ್ಲಿದ್ದ ಟಿಪ್ಪು ಕುರಿತ ಇತಿಹಾಸವನ್ನು ತೆಗೆಯುತ್ತೇವೆಂಬ ಸಿಎಂ ಬಿಎಸ್ ಯಡಿಯೂರಪ್ಪನವರ ಹೇಳಿಕೆಯನ್ನು ಸ್ವಾಗತ ಮಾಡುತ್ತೇವೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದ್ದು, ನಮಗೆ ಯಾರ ಬೆಂಬಲದ ಅಗತ್ಯವಿಲ್ಲವೆಂದು ಹೇಳಿದರು. ಕುಮಾರಸ್ವಾಮಿಯವರು ನಮಗೆ ಬೆಂಬಲ ನೀಡುವುದಾದರೆ ನಾವು ಸ್ವೀಕರಿಸುವುದಿಲ್ಲ ಎಂದು ಅವರು ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಲಕ್ಷ್ಮಣ ಸವದಿಗೆ ಡಿಸಿಎಂ ಸ್ಥಾನ ಕೈಬಿಟ್ಟು ಉಮೇಶ ಕತ್ತಿಗೆ ಡಿಸಿಎಂ ಸ್ಥಾನ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಎಲ್ಲಾ ವಿಚಾರಗಳು ಕೇವಲ ಊಹಾಪೋಹಗಳಷ್ಟೇ ಇಂತಹ ಮಾತುಗಳಿಗೆ ನಾನು ಉತ್ತರ ನೀಡುವ ಅವಶ್ಯಕತೆ ಇಲ್ಲ ಎಂದರು. ಉಮೇಶ ಕತ್ತಿ ನಮ್ಮ ಪಕ್ಷದ ಹಿರಿಯರು. ಆದರೆ ಲಕ್ಷ್ಮಣ ಸವದಿ ಅವರನ್ನ ಡಿಸಿಎಂ ಸ್ಥಾನದಿಂದ ಕೈಬಿಡುತ್ತಾರೆ ಎಂಬ ಮಾತುಗಳು ಆಧಾರರಹಿತ ಎಂದರು.

ಸ್ಪೀಕರ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯನವರು ಏಕವಚನದಲ್ಲಿ ಮಾತನಾಡಿರುವ ಬಗ್ಗೆ ಮಾತನಾಡಿದ ಅವರು, ಹಿರಿಯ ರಾಜಕಾರಣಿಯಾಗಿ ಸಿದ್ಧರಾಮಯ್ಯ ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು. ಸಭಾಧ್ಯಕ್ಷರಿಗೆ ಈ ರೀತಿ ಏಕವಚನದಲ್ಲಿ ಮಾತನಾಡುವುದು ಅವರನ್ನು ಹೆದರಿಸುವ ರೀತಿಯಲ್ಲಿದೆ ಎಂದರು. ಕ್ಷುಲ್ಲಕ ಮಾತುಗಳನ್ನಾಡುವ ಮೂಲಕ ಅವರು ತಮ್ಮ ಘನತೆ ಮತ್ತು ಗೌರವ ಕಳೆದುಕೊಳ್ಳಬಾರದು ಎಂದರು.

Intro:HubliBody:ನಮ್ಮ ಬಿಜೆಪಿ ಸರ್ಕಾರಕ್ಕೆ ಯಾವುದೇ ಬೆಂಬಲದ ಅಗತ್ಯವಿಲ್ಲ: ಜೋಶಿ

ಸಿಎಮ್ ಯಡಿಯೂರಪ್ಪ ಅವರು ಟಿಪ್ಪು ಸುಲ್ತಾನ್ ಇತಿಹಾಸ ಪಠ್ಯಪುಸ್ತಕದಿಂದ ತೆಗೆದು ಹಾಕುವ ನಿರ್ಣಯ ಸ್ವಾಗತ.. ಜೋಶಿ..

ಹುಬ್ಬಳ್ಳಿ: ಬಿಜೆಪಿ ಉತ್ತಮ ಆಡಳಿತ ನಡೆಸುತ್ತಿದೆ.
ರಾಜ್ಯದಲ್ಲಿ ಯಡಿಯೂರಪ್ಪ ಅವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ.ಅವರ ಉತ್ತಮ ಆಡಳಿತ ನೋಡಿ ಕುಮಾರಸ್ವಾಮಿ ಈ ರೀತಿ ಮಾತನಾಡುತ್ತಿರಬಹುದು.ಆದರೇ ನಮಗೆ ಯಾವುದೇ ಬೆಂಬಲದ ಅಗತ್ಯವಿಲ್ಲ ಎಂದು
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಮಾಜಿ ಸಿಎಂ ಎಚ್.ಡಿ.ಕೆ ಸಾಫ್ಟ್ ಕಾರ್ನರ್ ವಿಚಾರವಾಗಿ ನಗರದಲ್ಲಿಂದು ಹಮ್ಮಿಕೊಂಡಿದ್ದ ಆಯುಷಮಾನ ಆರೋಗ್ಯ ಯೋಜನೆಯಿಂದ ಚಿಕಿತ್ಸೆ ಪಡೆದವರ ಜೊತೆ ದೀಪಾವಳಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ನಮಗೆ ಬೆಂಬಲ ನೀಡುತ್ತೇವೆ ಅಂತಲೂ ಹೇಳಿಲ್ಲ.
ಒಂದುವೇಳೆ ಅವರು ಬೆಂಬಲ ನೀಡುವುದಾಗಿ ಹೇಳಿದರೆt ಮುಂದೆ ಅದರ ಬಗ್ಗೆ ವಿಚಾರ ಮಾಡೋಣ ಎಂದರು. ಎಚ್.ಡಿ.ಕೆ ಅವರು ಬೆಂಬಲ ನೀಡೋದಾದ್ರೆ ನಾವು ಅವರ ಬೆಂಬಲ ಸ್ವೀಕರಿಸುವ ಅವಶ್ಯಕತೆ ಇಲ್ಲ ಎಂದು ಅವರು ಸ್ಪಷ್ಟ ಪಡಿಸಿದರು‌.
ಲಕ್ಷ್ಮಣ ಸವದಿಗೆ ಡಿಸಿಎಂ ಸ್ಥಾನದಿಂದ ಕೈಬಿಟ್ಟು ಉಮೇಶy ಕತ್ತಿಗೆ ಡಿಸಿಎಂ ಸ್ಥಾನ ಮಾತುಗಳು ಬಿಜೆಪಿಯಲ್ಲಿ ಹರಿದಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಆ ವಿಚಾರ ಕೇವಲ ಊಹಾಪೋಹಗಳಷ್ಟೇ. ಊಹಾಪೋಹಗಳ ಮಾತುಗಳಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ.
ಉಮೇಶ ಕತ್ತಿ ಅವರು ನಮ್ಮ ಪಕ್ಷದ ಹಿರಿಯರು.
ಆದರೆ ಲಕ್ಷ್ಮಣ ಸವದಿ ಅವರನ್ನ ಡಿಸಿಎಂ ಸ್ಥಾನದಿಂದ ಕೈಬಿಡುತ್ತಾರೆ ಎಂಬ ಮಾತುಗಳು ಆಧಾರರಹಿತ ಎಂದರು. ಸಭಾಧ್ಯಕ್ಷರ ವಿರುದ್ಧವಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಏಕವಚನದಲ್ಲಿ ಮಾತನಾಡಿರುವ ವಿಚಾರವಾಗಿ ಹೇಳಿಕೆ ನೀಡಿದ ಅವರು,
ಒಬ್ಬ ಹಿರಿಯ ರಾಜಕಾರಣಿಯಾಗಿ ಸಿದ್ಧರಾಮಯ್ಯ ಈ ರೀತಿ ಮಾತನಾಡುವುದು ಸರಿಯಲ್ಲ.
ಸಭಾಧ್ಯಕ್ಷರಿಗೆ ಈ ರೀತಿ ಏಕವಚನದಲ್ಲಿ ಮಾತನಾಡುವುದು ಸಭಾಧ್ಯಕ್ಷರನ್ನ ಹೆದರಿಸುವ ರೀತಿಯಲ್ಲಿದೆ.ಇದು ಪ್ರಜಾಪ್ರಭುತ್ವಕ್ಕೆ ಗಂಡಾಂತರ ತಂದಂತಾಗುತ್ತದೆ ಎಂದರು‌. ಅವರು ಕ್ಷುಲ್ಲಕ ಮಾತುಗಳನ್ನಾಡುವ ಮೂಲಕ ಅವರ ಘನತೆ, ಹಾಗೂ ಗೌರವ ಕಳೆದುಕೊಳ್ಳಬಾರದು.ಒಬ್ಬ ಹಿರಿಯ ರಾಜಕಾರಣಿಯಾಗಿ ಸಿದ್ಧರಾಮಯ್ಯ ಅವರು ಕೀಳುಮಟ್ಟದ ರಾಜಕೀಯಕ್ಕೆ ಇಳಿಯಬಾರದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು
ಸಿದ್ಧರಾಮಯ್ಯ ನಡೆ ವಿರುದ್ಧ ಗುಡುಗಿದರು.
ಇನ್ನೂ ಸಿಎಮ್ ಬಿಎಸ್ ಯಡಿಯೂರಪ್ಪ ಅವರು ಪಠ್ಯಪುಸ್ತಕದಲ್ಲಿದ್ದ ಟಿಪ್ಪು ಸುಲ್ತಾನ್ ಕುರಿತ ಇತಿಹಾಸವನ್ನು ತೆಗೆಯುತ್ತೆವೆ ಎಂಬ ಹೇಳಿಕೆಯನ್ನು ಸ್ವಾಗತ ಮಾಡುತ್ತೆನೆ. ಟಿಪ್ಪು ಒಬ್ಬ ಮತಾಂದ,ನಾವೂ ಇತಿಹಾಸ ತೋರಿಸಬೇಕಾಗುವುದು ಶಿವಾಜಿ ಮಹಾರಾಜರ,ಕಷ್ಣ ಮಹಾಭಾರತ ಇಂತಹ ಚರಿತ್ರೆಯುಳ್ಳ ಇತಿಹಾಸ ಹೊಂದಿರುವಂತಹ ಸಂಗತಿ ತೋರಿಸಬೇಕಾಗಿದೆ.ಅದನ್ನು ಬಿಟ್ಟು ಅದೆಷ್ಟೋ ಜನರ ಸಾವಿಗೆ ಕಾರಣವಾದವರದಲ್ಲ,ಹೀಗಾಗಿ ಸಿಎಮ್ ಯಡಿಯೂರಪ್ಪ ನಿರ್ಣಯವನ್ನು ಸ್ವಾಗತ ಮಾಡುತ್ತೆನೆ ಕಾಂಗ್ರೆಸ್ ಮುಖಂಡ ಸಿಎಮ್ ಇಬ್ರಾಹಿಮ್ ಅವರಿಗೆ ತಡವಾಗಿ ಬುದ್ದಿ ಬಂದಿರುವುದಕ್ಕೇ ಅಭಿನಂದನೆ ಸಲ್ಲಿಸುತ್ತನೆ ಎಂದರು...

ಬೈಟ್:- ಪ್ರಲ್ಹಾದ ಜೋಶಿ ಕೇಂದ್ರ ಸಚಿವ್ರು...

____________________________

ಹುಬ್ಬಳ್ಳಿ:- ಸ್ಟ್ರಿಂಜರ

ಯಲ್ಲಪ್ ಕುಂದಗೋಳConclusion:Yallappa kundagol
ETV Bharat Logo

Copyright © 2024 Ushodaya Enterprises Pvt. Ltd., All Rights Reserved.