ETV Bharat / state

ಮೆಮು ವಿಶೇಷ ರೈಲುಗಳ ಸಂಚಾರ ರದ್ದು: ನೈಋತ್ಯ ರೈಲ್ವೆ ಇಲಾಖೆ ಪ್ರಕಟಣೆ - South Western Railway Department Announcement

ರೈಲುಗಳ ವೇಗವನ್ನು 130 ಕಿ.ಮೀ.ಗೆ ಹೆಚ್ಚಿಸುವ ದೃಷ್ಟಿಯಿಂದ ಬೆಂಗಳೂರು ಮತ್ತು ಜೋಲಾರ್‌ಪೆಟ್ಟೈ ನಿಲ್ದಾಣಗಳ ನಡುವೆ ಜಲ್ಲಿಕಲ್ಲು ಅನ್‌ಲೋಡಿಂಗ್‌ ಮಾಡುವ ಸಲುವಾಗಿ ಕೆಲವು ರೈಲುಗಳನ್ನು ಭಾಗಶಃ ರದ್ದು ಹಾಗೂ ಇನ್ನೂ ಕೆಲವು ರೈಲುಗಳನ್ನು ರದ್ದುಗೊಳಿಸಲಾಗುತ್ತಿದೆ. ಈ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳಲು ಇಲ್ಲಿದೆ ನೋಡಿ ಮಾಹಿತಿ..

South Western Railway Department
ನೈಋತ್ಯ ರೈಲ್ವೆ
author img

By

Published : Apr 3, 2023, 10:54 PM IST

ಧಾರವಾಡ: ರೈಲುಗಳ ವೇಗವನ್ನು 130 ಕಿ.ಮೀ.ಗೆ ಹೆಚ್ಚಿಸುವ ದೃಷ್ಟಿಯಿಂದ ಬೆಂಗಳೂರು ಮತ್ತು ಜೋಲಾರ್‌ಪೆಟ್ಟೈ ನಿಲ್ದಾಣಗಳ ನಡುವೆ ಜಲ್ಲಿಕಲ್ಲು ಅನ್‌ಲೋಡಿಂಗ್‌ ಮಾಡುವ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳನ್ನು ಭಾಗಶಃ ರದ್ದು ಹಾಗೂ ಇನ್ನೂ ಕೆಲವು ರೈಲುಗಳನ್ನು ರದ್ದುಗೊಳಿಸಲಾಗುತ್ತಿದೆ.

ರೈಲುಗಳ ಭಾಗಶಃ ರದ್ದು: ಕೆಎಸ್​ಆರ್ ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 01775 ಕೆ.ಎಸ್‌.ಆರ್ ಬೆಂಗಳೂರು-ಮಾರಿಕುಪ್ಪಂ ಮೆಮು ವಿಶೇಷ ರೈಲನ್ನು 2023ರ ಏಪ್ರಿಲ್ 4, 6, 9, 11, 13, 16, 18, 20, 23, 25, 27, 30 ಮೇ 2 ಮತ್ತು 4ರಂದು ವೈಟ್‌ಫೀಲ್ಡ್ ಮತ್ತು ಮಾರಿಕುಪ್ಪಂ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ವೈಟ್‌ಫೀಲ್ಡ್‌ ನಿಲ್ದಾಣದಲ್ಲಿ ಪ್ರಯಾಣ ಕೊನೆಗೊಳಿಸಲಿದೆ.ಮಾರಿಕುಪ್ಪಂ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 01778 ಮಾರಿಕುಪ್ಪಂ-ಬೈಯ್ಯಪ್ಪನಹಳ್ಳಿ ಮೆಮು ವಿಶೇಷ ರೈಲನ್ನು 2023ರ ಏಪ್ರಿಲ್ 4, 6, 9, 11, 13, 16, 18, 20, 23, 25, 27, 30 ಮೇ 2 ಮತ್ತು 4ರಂದು ಮಾರಿಕುಪ್ಪಂ ಮತ್ತು ವೈಟ್‌ಫೀಲ್ಡ್ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ ಈ ರೈಲು ವೈಟ್‌ಫೀಲ್ಡ್‌ ನಿಲ್ದಾಣದಿಂದ ಪ್ರಾರಂಭವಾಗಲಿದೆ.

ಕೆ.ಎಸ್‌.ಆರ್ ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 01775 ಕೆ.ಎಸ್‌.ಆರ್ ಬೆಂಗಳೂರು-ಮಾರಿಕುಪ್ಪಂ ಮೆಮು ವಿಶೇಷ ರೈಲನ್ನು 2023ರ ಮೇ 7, 9, 11, 14, 16 ಮತ್ತು 18 ರಂದು ಮಾಲೂರು ಮತ್ತು ಮಾರಿಕುಪ್ಪಂ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಮಾಲೂರು ನಿಲ್ದಾಣದಲ್ಲಿ ಪ್ರಯಾಣ ಕೊನೆಗೊಳಿಸಲಿದೆ. ಮಾರಿಕುಪ್ಪಂ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 01778 ಮಾರಿಕುಪ್ಪಂ-ಬೈಯ್ಯಪ್ಪನಹಳ್ಳಿ ಮೆಮು ವಿಶೇಷ ರೈಲನ್ನು ಮೇ 7, 9, 11, 14, 16 ಮತ್ತು 18, 2023 ರಂದು ಮಾರಿಕುಪ್ಪಂ ಮತ್ತು ಮಾಲೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಮಾಲೂರು ನಿಲ್ದಾಣದಿಂದ ಪ್ರಾರಂಭವಾಗಲಿದೆ.

ಕೆ.ಎಸ್‌.ಆರ್ ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 06529 ಕೆ.ಎಸ್‌.ಆರ್ ಬೆಂಗಳೂರು-ಕುಪ್ಪಂ ಮೆಮು ವಿಶೇಷ ರೈಲನ್ನು 2023ರ ಜೂನ್ 4, 6, 8, 11, 13 ಮತ್ತು 15 ರಂದು ವರದಪುರ ಮತ್ತು ಕುಪ್ಪಂ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ವರದಪುರದಲ್ಲಿ ಪ್ರಯಾಣ ಕೊನೆಗೊಳಿಸಲಿದೆ. ಕುಪ್ಪಂ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 06530 ಕುಪ್ಪಂ-ಕೆ.ಎಸ್‌.ಆರ್ ಬೆಂಗಳೂರು ಮೆಮು ವಿಶೇಷ ರೈಲನ್ನು 2023ರ ಜೂನ್ 4, 6, 8, 11, 13 ಮತ್ತು 15ರಂದು ಕುಪ್ಪಂ ಮತ್ತು ವರದಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ವರದಪುರ ನಿಲ್ದಾಣದಿಂದ ಪ್ರಾರಂಭವಾಗಲಿದೆ.

ಬಂಗಾರಪೇಟೆ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 01773 ಬಂಗಾರಪೇಟೆ-ಕೆ.ಎಸ್‌.ಆರ್ ಬೆಂಗಳೂರು ಮೆಮು ವಿಶೇಷ ರೈಲನ್ನು 2023ರ ಜೂನ್ 17, 20, 22, 24, 27, 29 ಮತ್ತು ಜುಲೈ 1ರಂದು ವೈಟ್‌ಫೀಲ್ಡ್ ಮತ್ತು ಕೆ.ಎಸ್‌.ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ವೈಟ್‌ಫೀಲ್ಡ್‌ ನಿಲ್ದಾಣದಲ್ಲಿ ಪ್ರಯಾಣ ಕೊನೆಗೊಳಿಸಲಿದೆ. ಕೆ.ಎಸ್‌.ಆರ್ ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 01774 ಕೆ.ಎಸ್‌.ಆರ್ ಬೆಂಗಳೂರು-ಮಾರಿಕುಪ್ಪಂ ಮೆಮು ವಿಶೇಷ ರೈಲನ್ನು 2023ರ ಜೂನ್ 17, 20, 22, 24, 27, 29 ಮತ್ತು ಜುಲೈ 1ರಂದು ಕೆ.ಎಸ್‌.ಆರ್ ಬೆಂಗಳೂರು ಮತ್ತು ವೈಟ್‌ಫೀಲ್ಡ್ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ವೈಟ್‌ಫೀಲ್ಡ್‌ ನಿಲ್ದಾಣದಿಂದ ಪ್ರಾರಂಭವಾಗಲಿದೆ. ಕೆ.ಎಸ್‌.ಆರ್ ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 01774 ಕೆ.ಎಸ್‌.ಆರ್ ಬೆಂಗಳೂರು-ಮಾರಿಕುಪ್ಪಂ ಮೆಮು ವಿಶೇಷ ರೈಲನ್ನು 2023ರ ಜುಲೈ 4, 6, 8, 11, 13, 15, 18, 20, 22, 25, 27 ಮತ್ತು 29 ರಂದು ಕೆ.ಎಸ್.ಆರ್ ಬೆಂಗಳೂರು- ಬಂಗಾರಪೇಟೆ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಬಂಗಾರಪೇಟೆ ನಿಲ್ದಾಣದಿಂದ ಪ್ರಾರಂಭವಾಗಲಿದೆ.

ಬಂಗಾರಪೇಟೆ-ಕೆ.ಎಸ್‌.ಆರ್ ಬೆಂಗಳೂರು ಮೆಮು ವಿಶೇಷ ರೈಲು ರದ್ದು: ಬಂಗಾರಪೇಟೆ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 01773 ಬಂಗಾರಪೇಟೆ-ಕೆ.ಎಸ್‌.ಆರ್ ಬೆಂಗಳೂರು ಮೆಮು ವಿಶೇಷ ರೈಲನ್ನು ಜುಲೈ 4, 6, 8, 11, 13, 15, 18, 20, 22, 25, 27 ಮತ್ತು 29, 2023 ರಂದು ರದ್ದುಗೊಳಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಚುನಾವಣಾ ಅಕ್ರಮ: 2,78,798 ಲೀಟರ್ ಮದ್ಯ, 13.575 ಕೆ.ಜಿ ಚಿನ್ನ ಮತ್ತಿತರ ವಸ್ತುಗಳ ವಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.