ಧಾರವಾಡ: ಆಟೋ ಚಾಲಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಧಾರವಾಡ ಮೆಹಬೂಬ್ ನಗರ ಸರ್ಕಲ್‌ನಲ್ಲಿ ಘಟನೆ ನಡೆದಿದೆ.
![Attack on auto driver, Attack on auto driver in Dharwad, Dharwad crime news, ಆಟೋ ಚಾಲಕ ಮೇಲೆ ಹಲ್ಲೆ, ಧಾರವಾಡದಲ್ಲಿ ಆಟೋ ಚಾಲಕ ಮೇಲೆ ಹಲ್ಲೆ, ಧಾರವಾಡ ಅಪರಾಧ ಸುದ್ದಿ,](https://etvbharatimages.akamaized.net/etvbharat/prod-images/9005055_attack.jpg)
ಗಾಯಗೊಂಡ ವ್ಯಕ್ತಿಯನ್ನು 32 ವರ್ಷದ ಮುಕ್ತುಂ ಹಿರೇಕುಂಬಿ ಎಂದು ಗುರುತಿಸಲಾಗಿದೆ. ಹಲ್ಲೆ ನಡೆಸಿದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಗಾಯಗೊಂಡ ಆಟೋ ಚಾಲಕನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಪನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.