ETV Bharat / state

ಭಾರತ ವಿಕಾಸ ಪರಿಷತ್, ಮಜೇಥಿಯಾ ಫೌಂಡೇಶನ್‌ನಿಂದ ಕೃತಕ ಕೈ-ಕಾಲು ಜೋಡಣಾ ಶಿಬಿರ.. - ಹುಬ್ಬಳ್ಳಿ

ಭಾರತ ವಿಕಾಸ ಪರಿಷತ್‌ನ ಸಿದ್ದಾರೂಢ ಶಾಖೆ ಹಾಗೂ ಮಜೇಥಿಯಾ ಫೌಂಡೇಶನ್ ಸಹಯೋಗದಲ್ಲಿ ಉಚಿತ ಕೃತಕ ಕೈ- ಕಾಲು ಜೋಡಣಾ ಶಿಬಿರ ಹಮ್ಮಿಕೊಳ್ಳಲಾಗಿದೆ .

ಮಂಜುನಾಥ ಭಟ್
author img

By

Published : Aug 3, 2019, 3:35 PM IST

ಹುಬ್ಬಳ್ಳಿ: ಭಾರತ ವಿಕಾಸ ಪರಿಷತ್‌ನ ಸಿದ್ದಾರೂಢ ಶಾಖೆ ಹಾಗೂ ಮಜೇಥಿಯಾ ಫೌಂಡೇಶನ್ ಸಹಯೋಗದಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರವನ್ನು ಅಗಸ್ಟ್‌ 11 ಮತ್ತು ಸೆಪ್ಟೆಂಬರ್ 29 ರಂದು ಮೂರುಸಾವಿರ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎ‌ಂದು ಮಂಜುನಾಥ ಭಟ್ ಹೇಳಿದರು.

ಉಚಿತ ಕೈ-ಕಾಲು ಜೋಡಣಾ ಶಿಬಿರ ಕುರಿತ ಸುದ್ದಿಗೋಷ್ಠಿ..

ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2 ಹಂತಗಳಲ್ಲಿ ಜರುಗುವ ಶಿಬಿರವನ್ನು ಭಾರತ ವಿಕಾಸ ಪರಿಷತ್ ವಿಕಲಾಂಗ ಕೇಂದ್ರ ಹಾಗೂ ಹೈದರಾಬಾದ್​ನ ನುರಿತ ತಜ್ಞರು ನಡೆಸಿಕೊಡಲಿದ್ದಾರೆ ಎಂದರು. ಮೊದಲ ಹಂತದಲ್ಲಿ ನೋಂದಣಿ ಮತ್ತು ನುರಿತ ತಜ್ಞರಿಂದ ವಿಕಲ ಚೇತನರ ತಪಾಸಣೆ-ಕೃತಕ ಕೈಕಾಲು ಅಳತೆಯನ್ನು ಪಡೆಯಲಾಗುವುದು.

ಎರಡನೆಯ ಹಂತದಲ್ಲಿ ಸೆಪ್ಟಂಬರ್ 29ರಂದು ನಡೆಯುವ ಸರಳ ಸಮಾರಂಭದಲ್ಲಿ ಫಲಾನುಭವಿಗಳಿಗೆ ಕೃತಕ ಕೈ-ಕಾಲುಗಳನ್ನು ಜೋಡಿಸಿ ಉಪಯೋಗಿಸುವ ಬಗೆಗೆ ತರಬೇತಿ ನೀಡಲಾಗುವುದು ಎಂದು ಮಜೇಥಿಯಾ ಪೌಂಢೇಶನ್ ಮುಖಂಡರು ತಿಳಿಸಿದರು.

ಹಿಂದೆ ನಮ್ಮ ಕಡೆಯಿಂದ ಕೃತಕ ಕಾಲುಗಳನ್ನು ಜೋಡಣೆ ಮಾಡಿಕೊಂಡಿರುವ ನೂರಾರು ಯುವಕರು, ವೃದ್ದರು ಎಲ್ಲರೂ ತಮ್ಮ ಸ್ವಂತ ಉದ್ಯೋಗಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಯಾರಿಗೆ ಇದರ ಅವಶ್ಯಕತೆ ಇದೆಯೋ ಅವರು ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಯೋಗೇಶ ಶಾನಭಾಗ್, ಶೋಭಾ, ಅಮರೇಶ ಹಿಪ್ಪರಗಿ, ನಂದೀಶ ಕಾಶಪ್ಪ ಮಜೇಥಿಯ ಇತರರು ಉಪಸ್ಥಿತರಿದ್ದರು.

Intro:ಹುಬ್ಬಳಿBody:ಸ್ಲಗ್:- ಭಾರತ ವಿಕಾಸ ಪರಿಷತ್ ಹಾಗೂ ಮಜೇಥಿಯಾ ಫೌಂಡೇಶನ್ ವತಿಯಿಂದ ಕೃತಕ ಕೈ ಕಾಲು ಜೋಡಣಾ ಶಿಬಿರ

ಹುಬ್ಬಳ್ಳಿ : ಭಾರತ ವಿಕಾಸ ಪರಿಷತ್ ನ ಸಿದ್ದಾರೂಢ ಶಾಖೆ ಹಾಗೂ ಮಜೇಥಿಯಾ ಫೌಂಡೇಶನ್ ಸಹಯೋಗದಲ್ಲಿ ಉಚಿತ ಕೃತಕ ಕೈ ಕಾಲು ಜೋಡಣಾ ಶಿಬಿರವನ್ನು ಇದೇ 11 ಮತ್ತು ಸೆಪ್ಟೆಂಬರ್ 29 ರಂದು ಮೂರುಸಾವಿರ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎ‌ಂದು ಮಂಜುನಾಥ ಭಟ್ ಹೇಳಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2 ಹಂತಗಳಲ್ಲಿ ಜರುಗುವ ಶಿಬಿರವನ್ನು ಭಾರತ ವಿಕಾಸ ಪರಿಷತ್ ವಿಕಲಾಂಗ ಕೇಂದ್ರ ಹಾಗೂ ಹೈದರಾಬಾದನ ನುರಿತ ತಜ್ಞರು ನಡೆಸಿಕೊಡಲಿದ್ದಾರೆ ಎಂದರು. ಮೊದಲ ಹಂತದಲ್ಲಿ ನೋಂದಣಿ ಮತ್ತು ನುರಿತ ತಜ್ಞರಿಂದ ವಿಕಲ ಚೇತನರ ತಪಾಸಣೆ-ಕೃತಕ ಕೈಕಾಲು ಅಳತೆಯನ್ನು ಪಡೆಯಲಾಗುವುದು. ಎರಡನೆಯ ಹಂತದಲ್ಲಿ ಸೆಪ್ಟಂಬರ್ 29ರಂದು ನಡೆಯುವ ಸರಳ ಸಮಾರಂಭದಲ್ಲಿ ಫಲಾನುಭವಿಗಳಿಗೆ ಕೃತಕ ಕೈಕಾಲುಗಳನ್ನು ಜೋಡಿಸಿ ಉಪಯೋಗಿಸುವ ಬಗೆಗೆ ತರಬೇತಿ ನೀಡಲಾಗುವುದು ಎಂದು ಮಜೇಥಿಯಾ ಪೌಂಢೇಶನ ಮುಖಂಡರು ತಿಳಿಸಿದರು. ಹಿಂದೆ ನಮ್ಮ ಕಡೆಯಿಂದ ಕೃತಕ ಕಾಲುಗಳನ್ನು ಜೋಡಣೆ ಮಾಡಿಕೊಂಡಿರುವ ನೂರಾರು ಯುವಕರು ವೃದ್ದರು ಎಲ್ಲರೂ ತಮ್ಮ ಸ್ವಂತ ಕಾರ್ಯಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಯಾರಿಗೆ ಇದ್ರ ಅವಶ್ಯಕತೆ ಇದೆಯೋ ಅವರು ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಯೋಗೇಶ ಶಾನಭಾಗ, ಶೋಭಾ, ಅಮರೇಶ ಹಿಪ್ಪರಗಿ, ನಂದೀಶ ಕಾಶಪ್ಪ ಮಜೇಥಿಯ ಇತರರು ಇದ್ದರು....!

________________________

ಹುಬ್ಬಳ್ಳಿ: ಸ್ಟ್ರಿಂಜರ

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ‌ ಕುಂದಗೊಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.