ETV Bharat / state

ಹುಬ್ಬಳ್ಳಿಯಲ್ಲಿ ಕೊರೊನಾಗೆ ವೃದ್ಧ ಬಲಿ: ಸೋಂಕಿತ ಪತ್ನಿ, ಪುತ್ರಿಗೆ ಚಿಕಿತ್ಸೆ - ಧಾರವಾಡದಲ್ಲಿ ಕೊರೊನಾದಿಂದ ವೃದ್ಧ ಸಾವು,

ಹುಬ್ಬಳ್ಳಿಯಲ್ಲಿ ಇಂದು ವೃದ್ಧನೊಬ್ಬ ಕೊರೊನಾದಿಂದ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಕೊರೊನಾ ಆತಂಕ ಮನೆಮಾಡಿದೆ.

old man corona death by corona, old man corona death by corona in Dharwad, Dharwad corona death news, Dharwad corona death latest news, ಕೊರೊನಾದಿಂದ ವೃದ್ಧ ಸಾವು, ಧಾರವಾಡದಲ್ಲಿ ಕೊರೊನಾದಿಂದ ವೃದ್ಧ ಸಾವು, ಧಾರವಾಡ ಕೊರೊನಾ ಸಾವು ಸುದ್ದಿ,
ಆಸ್ಪತ್ರೆಯ ಚಿತ್ರ
author img

By

Published : Jun 13, 2020, 1:30 PM IST

Updated : Jun 13, 2020, 2:01 PM IST

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೊಂದು ಬಲಿಯಾಗಿದ್ದು, ಸೋಂಕಿತರ ಸಾವಿನ ಸಂಖ್ಯೆ ಎರಡಕ್ಕೇರಿಕೆಯಾಗಿದೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೈರಿದೇವರಕೊಪ್ಪದ ನಿವಾಸಿ 70 ವರ್ಷದ ವೃದ್ಧ ಕೊರೊನಾ ಸೋಂಕು ತಗುಲಿ ಮೃತಪಟ್ಟಿದ್ದಾರೆ.

ಇವರ ಕುಟುಂಬಸ್ಥರಾದ ಆರು ತಿಂಗಳ ಗರ್ಭಿಣಿ ಪುತ್ರಿ ಹಾಗೂ ಮೃತನ ಪತ್ನಿಗೂ ಸೋಂಕು ದೃಢಪಟ್ಟಿದ್ದು, ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂಬೈನಿಂದ ಬರುವಾಗಲೇ ಅನಾರೋಗ್ಯದಿಂದ ವೃದ್ಧ ಬಳಲುತ್ತಿದ್ದರು. ಬಳಿಕ ಕಿಮ್ಸ್ ಆಸ್ಪತ್ರೆಗೆ ಬಂದು ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಕುರಿತು ಸರ್ಕಾರದ ಹೆಲ್ತ್ ಬುಲೆಟ್​ನಲ್ಲಿ ಅಧಿಕೃತ ಮಾಹಿತಿ ಬರುವುದು ಬಾಕಿ ಇದೆ‌.

Last Updated : Jun 13, 2020, 2:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.