ETV Bharat / state

ಪೊಲೀಸ್​ ಪೇದೆಯಿಂದ ಕಿರುಕುಳ ಆರೋಪ: ಯುವಕನಿಂದ ಆತ್ಮಹತ್ಯೆ ಯತ್ನ

author img

By

Published : Jul 27, 2019, 6:39 PM IST

Updated : Jul 27, 2019, 9:55 PM IST

ಪೊಲೀಸ್ ಪೇದೆಯಿಂದ ಕಿರುಕುಳ ಆರೋಪ. ಕಿರುಕುಳ ತಾಳಲಾರದೆ ಯುವಕನಿಂದ ಆತ್ಮಹತ್ಯೆ ಯತ್ನ. ಹುಬ್ಬಳ್ಳಿಯಲ್ಲಿ ಘಟನೆ.

ಯುವಕ ಆತ್ಮಹತ್ಯೆಗೆ ಯತ್ನ

ಹುಬ್ಬಳ್ಳಿ: ಪೊಲೀಸ್ ಪೇದೆಯೊಬ್ಬನ ಕಿರುಕುಳ ತಾಳಲಾರದೆ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆಗ ನಗರದಲ್ಲಿ ನಡೆದಿದೆ.

ವಿಜಯ್ ತಿಮ್ಮೊತಿ ತಲ್ಪಾಟಿ ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದು, ಕೇಶ್ವಾಪುರ ಠಾಣೆ ಪೊಲೀಸ್ ಪೇದೆಯೊಬ್ಬ ಕಿರುಕುಳ ‌ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಮಾಮೂಲಿ ಹಣ ನೀಡುವಂತೆ ಪೊಲೀಸ್ ಪೇದೆ ನಿತ್ಯ ಕಿರುಕುಳ‌ ನೀಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಬೇಸತ್ತು ವಿಜಯ್ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ತೀವ್ರವಾಗಿ ಅಸ್ವಸ್ಥಗೊಂಡ ಈತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪೊಲೀಸ್​ ಪೇದೆಯಿಂದ ಕಿರುಕುಳದಿಂದ ಯುವಕನ ಆತ್ಮಹತ್ಯೆ ಯತ್ನ

ವಿಜಯ್​ ರೈಲ್ವೆ ಗುತ್ತಿಗೆದಾರನಾಗಿದ್ದು, ನಿಶಾಂತ್​ ಎಂಬಾತನನೊಟ್ಟಿಗೆ ಹಣಕಾಸಿನ ವ್ಯವಹಾರವಿತ್ತು. ಆತ್ಮಹತ್ಯೆಗೆ ಯತ್ನಿಸಿದ ವಿಜಯ್​ ನಿಶಾಂತ್​ಗೆ ಹಣ ನೀಡಿದ್ದ. ಇಬ್ಬರ ವ್ಯವಹಾರದಲ್ಲಿ ಪೇದೆ ಮೂಗು ತೂರಿಸಿ ನಿಶಾಂತ್ ಪರವಾಗಿ ನಿಂತಿದ್ದಲ್ಲದೆ, ವಿಜಯ್​ಗೆ ಮಾನಸಿಕ‌ ಕಿರುಕುಳ‌ ‌ನೀಡಿ ಹಣ ಕೊಡುವಂತೆ ಸತಾಯಿಸುತ್ತಿದ್ದನಂತೆ. ಘಟನೆ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Intro:ಹುಬ್ಬಳ್ಳಿ-02

ಪೊಲೀಸ್ ಪೇದೆಯ ಕಿರುಕುಳದಿಂದ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ
ನಡೆದಿದೆ.‌
ವಿಜಯ್ ತಿಮ್ಮೊತಿ ತಲ್ಪಾಟಿ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಕೇಶ್ವಾಪುರ ಠಾಣೆ ಪೊಲೀಸ್ ಪೇದೆ
ಹೆಚ್ ಎಂ‌ ಗೂಳೇಶ್ ಎಂಬುವವರೇ ಕಿರುಕುಳ ‌ನೀಡಿದವರು. ಮಾಮೂಲಿ ಹಣ ನೀಡುವಂತೆ ಪೊಲೀಸ್ ಪೇದೆ ಹೆಚ್.ಎಂ.ಗೂಳೇಶ್
ನಿತ್ಯ ಕಿರುಕುಳ‌ ನೀಡುತ್ತಿದ್ದ
ಪೇದೆಯ ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾನೆ. ತೀವ್ರವಾಗಿ ಅಸ್ವಸ್ಥಗೊಂಡ ಯುವಕನನನ್ನು‌ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಿಶಾಂತ ಹಾಗೂ ವಿಜಯ ಎನ್ನುವ ಇಬ್ಬರು ರೈಲ್ವೇ ಗುತ್ತಿಗೆದಾರರು.
ನಿಶಾಂತ ಹಾಗೂ ವಿಜಯ ನಡುವೆ ಹಣಕಾಸಿನ ವ್ಯವಹಾರವಿತ್ತು.
ಆತ್ಮಹತ್ಯೆಗೆ ಯತ್ನಿಸಿದ ವಿಜಯ, ನಿಶಾಂತನಿಗೆ ಹಣ ನೀಡಿದ್ದ.
ಹಣ ಕಾಸಿನ ವಿಷಯದಲ್ಲಿ ಮಧ್ಯೆ ಪ್ರವೇಶ ಮಾಡಿದ ಹೆಚ್. ಎಂ.ಗೂಳೇಶ್ ವಿಜಯ್ ಗೆ ಮಾನಸಿಕ‌ ಕಿರುಕುಳ‌ ‌ನೀಡುತ್ತಿದ್ದ ನಿಶಾಂತ ಪರವಾಗಿ ನಿಂತಿದ್ದಲ್ಲದೆ, ಹಣ ಕೊಡುವಂತೆ ಸತ್ತಾಯಿಸುತ್ತಿದ್ದ. ಇದರಿಂದ ಬೇಸತ್ತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಬೈಟ್ - ವಿಜಯ, ಆತ್ಮಹತ್ಯೆಗೆ ಯತ್ನಿಸಿದ ಯುವಕ
ಬೈಟ್ - ಸುಜಾತ, ಯುವಕನ ಸಹೋದರಿBody:H B GaddadConclusion:Etv hubli
Last Updated : Jul 27, 2019, 9:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.