ETV Bharat / state

ಹೊರ ರಾಜ್ಯದಿಂದ ಬಂದರೂ ಮಾಹಿತಿ ನೀಡದ ಕುಟುಂಬ: ಕ್ವಾರಂಟೈನ್​​​ ಮಾಡಿದ ಆರೋಗ್ಯ ಇಲಾಖೆ

ಆಂಧ್ರ ಪ್ರದೇಶದಿಂದ ಬಂದಿದ್ದ ಕುಟುಂಬವೊಂದು ಚೆಕ್ ​ಪೋಸ್ಟ್​​ನಲ್ಲಿ ಸುಳ್ಳು ಮಾಹಿತಿ ನೀಡಿ ಹುಬ್ಬಳ್ಳಿಗೆ ಸೇರಿಕೊಂಡಿದೆ. ಈ ಕುರಿತು ಜಿಲ್ಲಾಡಳಿತಕ್ಕೂ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ವಿಷಯ ತಿಳಿಯುತ್ತಿದ್ದಂತೆ ತಡರಾತ್ರಿ ಆರೋಗ್ಯ ಇಲಾಖೆ ಅಧಿಕಾರಿಗಳು ಕುಟುಂಬವನ್ನು ಕರೆದೊಯ್ದು ಕ್ವಾರಂಟೈನ್​ ಮಾಡಿದ್ದಾರೆ.

ಆರೋಗ್ಯ ಇಲಾಖೆ
ಆರೋಗ್ಯ ಇಲಾಖೆ
author img

By

Published : May 22, 2020, 11:27 AM IST

ಹುಬ್ಬಳ್ಳಿ: ಹೊರ ರಾಜ್ಯದಿದಂದ ಬಂದು ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೆ ವಾಸವಿದ್ದ ನಾಲ್ವರನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಕರೆದೊಯ್ದ ಘಟನೆ ಅಶೊಕ ನಗರದಲ್ಲಿ ನಡೆದಿದೆ.

ಮೂರ್ನಾಲ್ಕು ದಿನಗಳ ಹಿಂದೆ ಆಂಧ್ರ ಪ್ರದೇಶದಿಂದ ಬಂದಿದ್ದ ಕುಟುಂಬವೊಂದು ಚೆಕ್ ​ಪೋಸ್ಟ್​​ನಲ್ಲಿ ಸುಳ್ಳು ಮಾಹಿತಿ ನೀಡಿ ಹುಬ್ಬಳ್ಳಿಗೆ ಸೇರಿಕೊಂಡಿದೆ. ಈ ಕುರಿತು ಜಿಲ್ಲಾಡಳಿತಕ್ಕೂ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ವಿಷಯ ತಿಳಿಯುತ್ತಿದ್ದಂತೆ ತಡರಾತ್ರಿ ಆರೋಗ್ಯ ಇಲಾಖೆ ಅಧಿಕಾರಿಗಳು ಕುಟುಂಬವನ್ನು ಕರೆದೊಯ್ದು ಕ್ವಾರಂಟೈನ್​ ಮಾಡಿದ್ದಾರೆ.

ಕುಟುಂಬವನ್ನು ಆಂಬ್ಯುಲೆನ್ಸ್​​ ಮೂಲಕ ಕರೆದೊಯ್ದ ಆರೋಗ್ಯ ಇಲಾಖೆ

ಗಂಡ-ಹೆಂಡತಿ, ಇಬ್ಬರು ಮಕ್ಕಳನ್ನು ಅಧಿಕಾರಿಗಳು ಕರೆದೊಯ್ದಿದ್ದು, ಈ ಘಟನೆಯಿಂದ ಅಪಾರ್ಟ್​ಮೆಂಟ್ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.