ETV Bharat / state

ಧಾರವಾಡ: 81 ಕೊರೊನಾ ಶಂಕಿತರ ವರದಿ ನೆಗೆಟಿವ್

author img

By

Published : Apr 28, 2020, 10:17 PM IST

ಧಾರವಾಡ ಜಿಲ್ಲೆಯ 161 ಶಂಕಿತರ ಪೈಕಿ 81 ಜನರ ಪರೀಕ್ಷಾ ವರದಿ ನೆಗೆಟಿವ್​ ಬಂದಿದ್ದು, ಉಳಿದ 80 ಶಂಕಿತರ ವರದಿ ಬಾಕಿ ಇದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

81 corona suspected test negative
ಜಿಲ್ಲಾಧಿಕಾರಿ ದೀಪಾ ಚೋಳನ್

ಧಾರವಾಡ: ಜಿಲ್ಲೆಯಲ್ಲಿ 81 ಶಂಕಿತರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಇನ್ನೂ 80 ಶಂಕಿತರ ವರದಿ ಬಾಕಿ ಇದೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿದ ಹೆಲ್ತ್​ ಬ್ಯುಲೆಟಿನ್​​​ನಲ್ಲಿ ತಿಳಿಸಲಾಗಿದೆ.

81 corona suspected test negative
ಜಿಲ್ಲಾಧಿಕಾರಿ ದೀಪಾ ಚೋಳನ್

ನಿನ್ನೆ (ಏಪ್ರಿಲ್ 27)ವರೆಗೆ ದಾಖಲಾಗಿದ್ದ 161 ಕೊರೊನಾ ಶಂಕಿತ ಪ್ರಕರಣಗಳು ಇವಾಗಿವೆ. ಇಂದು 237 ಜನರಲ್ಲಿ ಕೊರೊನಾ ಗುಣಲಕ್ಷಣ ಪತ್ತೆಯಾಗಿದೆ. 8 ಶಂಕಿತರನ್ನು ಆಸ್ಪತ್ರೆಯ ಐಸೊಲೇಷನ್​​ನಲ್ಲಿ ಇರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

81 corona suspected test negative
ಧಾರವಾಡ ಜಿಲ್ಲೆಯ 81 ಶಂಕಿತರ ವರದಿ ನೆಗೆಟಿವ್

ಇಲ್ಲಿಯವರೆಗೆ ಒಟ್ಟು 2757 ಜನರ ಮೇಲೆ‌ ಜಿಲ್ಲಾಡಳಿತ ‌ನಿಗಾ ವಹಿಸಿದೆ. ಅದರಲ್ಲಿ 1976 ಜನರಿಗೆ 14 ದಿನಗಳ ಕಾಲ ಐಸೊಲೇಷನ್​ನಲ್ಲಿ ಇಡಲಾಗಿದೆ. ಈಗಾಗಲೇ 70 ಜನರು 14 ದಿನಗಳ ಐಸೊಲೇಷನ್ ಹಾಗೂ 703 ಜನರು 28 ದಿನಗಳ ಐಸೊಲೇಷನ್ ಪೂರ್ಣಗೊಳಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.