ಹುಬ್ಬಳ್ಳಿ: ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿರುವ 18 ಜನರನ್ನು ಹುಬ್ಬಳ್ಳಿಯ ಕಿಮ್ಸ್ನಿಂದ ಬಿಡುಗಡೆ ಮಾಡಲಾಗಿದೆ.
ಪಿ-7059 (15 ವರ್ಷದ ಬಾಲಕ), ಪಿ-6521 ( 48 ವರ್ಷದ ಮಹಿಳೆ), ಪಿ-6528 (33 ವರ್ಷದ ಪುರುಷ ), ಪಿ-6530 ( 31 ವರ್ಷದ ಮಹಿಳೆ ), ಪಿ.6538 ( 44 ವರ್ಷದ ಮಹಿಳೆ),
ಪಿ-7057( 45 ವರ್ಷದ ಮಹಿಳೆ), ಪಿ-7040 ( 72 ವರ್ಷದ ಪುರುಷ), ಪಿ-7054 (26 ವರ್ಷದ ಪುರುಷ) ಈ 8 ಜನರು ಜೂ. 24ರಂದು ರಾತ್ರಿ ಬಿಡುಗಡೆಯಾಗಿದ್ದಾರೆ.
ಪಿ-7064 ( 35 ವರ್ಷದ ಮಹಿಳೆ), ಪಿ-5829 ( 56 ವರ್ಷದ ಮಹಿಳೆ), ಪಿ-6527 ( 34 ವರ್ಷದ ಪುರುಷ), ಪಿ-7041 ( 63 ವರ್ಷದ ಪುರುಷ), ಪಿ-7043 ( 60 ವರ್ಷದ ಪುರುಷ), ಪಿ-7045( 17 ವರ್ಷದ ಬಾಲಕ), ಪಿ-7049 (30 ವರ್ಷದ ಮಹಿಳೆ), ಪಿ-7051 ( 08 ವರ್ಷದ ಬಾಲಕ), ಪಿ-7052 ( 08 ವರ್ಷದ ಬಾಲಕಿ), ಪಿ-7063 ( 11 ವರ್ಷದ ಬಾಲಕ) ಈ 10 ಜನರು ಜೂನ್ 25ರಂದು ಬಿಡುಗಡೆಯಾಗಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಇದುವರೆಗೆ 142 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಧಾರವಾಡದಲ್ಲಿ 18 ಮಂದಿ ಸೋಂಕಿತರು ಗುಣಮುಖ: ಹುಬ್ಬಳ್ಳಿಯ ಕಿಮ್ಸ್ನಿಂದ ಡಿಸ್ಚಾರ್ಜ್ - Hubli
ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿರುವ 18 ಜನರನ್ನು ಹುಬ್ಬಳ್ಳಿಯ ಕಿಮ್ಸ್ನಿಂದ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 142 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.