ETV Bharat / state

17 ಜನರಿಗೆ ಸೋಂಕಿನ ಲಕ್ಷಣ ಪತ್ತೆ.. ಗಂಟಲು ದ್ರವ, ರಕ್ತ ಪರೀಕ್ಷೆಗಾಗಿ ರವಾನೆ.. - ಧಾರವಾಡದಲ್ಲಿ ಸೋಂಕಿನ ಶಂಕಿತರು

ನಿನ್ನೆ (ಏ.4) ಕಳುಹಿಸಿದ್ದ 9 ಜನರ ಪೈಕಿ 4 ಜನರ ವರದಿ ನೆಗೆಟಿವ್ ಬಂದಿದೆ. ಉಳಿದ ಐವರ ಫಲಿತಾಂಶ ಬರಬೇಕಿದೆ. ಒಟ್ಟು 14 ಶಂಕಿತರಿಗೆ ಆಸ್ಪತ್ರೆಯ ನಿಗಾ ಘಟಕದಲ್ಲಿರಿಸಲಾಗಿದೆ.

17 corona virus suspect in dharwad
ಜಿಲ್ಲೆಯಲ್ಲಿ 17 ಜನರಿಗೆ ಸೋಂಕಿನ ಲಕ್ಷಣ ಪತ್ತೆ
author img

By

Published : Apr 5, 2020, 8:48 PM IST

Updated : Apr 5, 2020, 9:29 PM IST

ಧಾರವಾಡ : ಜಿಲ್ಲೆಯಲ್ಲಿ 17 ಜನರಿಗೆ‌ ಕೊರೊನಾ ಸೋಂಕಿನ ಲಕ್ಷಣಗಳು ಪತ್ತೆಯಾಗಿವೆ. 17 ಜನರ ಗಂಟಲು ದ್ರವ, ರಕ್ತ ತಪಾಸಣೆಯನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

17 corona virus suspect in dharwad
ಜಿಲ್ಲೆಯಲ್ಲಿ 17 ಜನರಿಗೆ ಸೋಂಕಿನ ಲಕ್ಷಣ ಪತ್ತೆ..

ನಿನ್ನೆ (ಏ.4) ಕಳುಹಿಸಿದ್ದ 9 ಜನರ ಪೈಕಿ 4 ಜನರ ವರದಿ ನೆಗೆಟಿವ್ ಬಂದಿದೆ. ಉಳಿದ ಐವರ ಫಲಿತಾಂಶ ಬರಬೇಕಿದೆ. ಒಟ್ಟು 14 ಶಂಕಿತರಿಗೆ ಆಸ್ಪತ್ರೆಯ ನಿಗಾ ಘಟಕದಲ್ಲಿರಿಸಲಾಗಿದೆ.

ಕೊರೊನಾ ಕುರಿತಂತೆ ಜಿಲ್ಲೆಯ ಮಾಹಿತಿ :

ಜಿಲ್ಲೆಯಲ್ಲಿ ಒಟ್ಟು ನಿಗಾದಲ್ಲಿದ್ದವ ಸಂಖ್ಯೆ: 617

ಹೋಂ ಐಸೋಲೇಷನ್​ ಸಂಖ್ಯೆ(14 ದಿನ): 62

ಆಸ್ಪತ್ರೆ ಐಸೋಲೇಷನ್ ಸಂಖ್ಯೆ: 14

ಹೋಂ ಐಸೋಲೇಷನ್​ ಪೂರ್ಣಗೊಂಡವರ ಸಂಖ್ಯೆ(14 ದಿನ) : 361

ಐಸೋಲೇಷನ್​ ಸಂಖ್ಯೆ (28 ದಿನ): 180

ಕೊರೊನಾ ಸೋಂಕಿನ ಶಂಕಿತರ ಪರೀಕ್ಷೆ : 112

ಸೋಂಕಿನ ನೆಗೆಟಿವ್​ ವರದಿ : 89

ಸೋಂಕಿನ ಪಾಸಿಟಿವ್​ : 01

ಸೋಂಕಿನ ಪರೀಕ್ಷೆ ವರದಿಗೆ ಕಾಯುತ್ತಿರುವ ಸಂಖ್ಯೆ: 22

Last Updated : Apr 5, 2020, 9:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.