ETV Bharat / state

ಹುಬ್ಬಳ್ಳಿ: ಕೊರೊನಾದಿಂದ ಗುಣಮುಖರಾಗಿ ಮನೆಗೆ ತೆರಳಿದ 16 ಮಂದಿ

author img

By

Published : Jun 3, 2020, 10:36 AM IST

ಹುಬ್ಬಳ್ಳಿಯಲ್ಲಿ ಕೋವಿಡ್ - 19 ಚಿಕಿತ್ಸೆ ಪಡೆಯುತ್ತಿದ್ದ 16 ಜನ ಗುಣಮುಖರಾಗಿ ಹುಬ್ಬಳ್ಳಿಯ ಕಿಮ್ಸ್ ನಿಂದ ಬಿಡುಗಡೆಯಾಗಿದ್ದಾರೆ.

Kims hospital
Kims hospital

ಹುಬ್ಬಳ್ಳಿ: ಕೋವಿಡ್ 19 ಚಿಕಿತ್ಸೆ ಪಡೆಯುತ್ತಿದ್ದ 16 ಮಂದಿ ಗುಣಮುಖರಾಗಿ ಹುಬ್ಬಳ್ಳಿಯ ಕಿಮ್ಸ್ ನಿಂದ ಬಿಡುಗಡೆಯಾಗಿದ್ದಾರೆ.

ಗುಜರಾತ್​ನ ಅಹಮದಾಬಾದ್​​ನಿಂದ ಮೇ.12 ರಂದು ಆಗಮಿಸಿದ್ದ, ಪಿ-879 ( 55 ವರ್ಷದ ಪುರುಷ), ಪಿ-880 (31 ವರ್ಷದ ಪುರುಷ), ಪಿ-881(25 ವರ್ಷದ ಪುರುಷ), ಪಿ-882 (70 ವರ್ಷದ ಪುರುಷ), ಪಿ-883 (26 ವರ್ಷದ ಪುರುಷ), ಪಿ-884 (18 ವರ್ಷದ ಪುರುಷ), ಪಿ-885 (19 ವರ್ಷದ ಪುರುಷ), ಪಿ-886 (20 ವರ್ಷದ ಪುರುಷ), ಪಿ-887 (27 ವರ್ಷದ ಪುರುಷ) ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಮೇ.17 ರಂದು ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದ ಹುಬ್ಬಳ್ಳಿ ಕೇಶ್ವಾಪುರ ಶಾಂತಿನಗರದ ಪಿ-1124 (16 ವರ್ಷದ ಪುರುಷ), ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದ್ದ ಪಿ-1123 ( 39,ಪುರುಷ), ಪಿ-1142 ( 28, ಮಹಿಳೆ), ಪಿ-1143 ( 25, ಪುರುಷ) ಸಹ ಮನೆಗೆ ತೆರಳಿದ್ದಾರೆ.

ಮೇ 21 ರಂದು ಮುಂಬೈನಿಂದ ಹಿಂದಿರುಗಿದ್ದ ಪಿ-1509 ( 35, ಪುರುಷ) ಹಾಗೂ ಮೇ 22 ರಂದು ನವದೆಹಲಿಯಿಂದ ವಾಪಸ್ ಆಗಿದ್ದ ಪಿ-1609 ( 22, ಪುರುಷ ) ಮತ್ತು ಪಿ-1610 ( 23, ಪುರುಷ) ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಇಲ್ಲಿಯವರೆಗೆ 27 ಜನ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ 23 ಜನ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.