ETV Bharat / state

ಹುಬ್ಬಳ್ಳಿಯಲ್ಲಿ 10 ಕೊರೊನಾ ವಾರಿಯರ್ಸ್​​ಗೆ​​​ ಸೋಂಕು - ಹುಬ್ಬಳ್ಳಿ ನಗರ ಸುದ್ದಿ

ಹುಬ್ಬಳ್ಳಿಯ ಆರೋಗ್ಯ ಇಲಾಖೆಯ ಇಬ್ಬರು ಸೇರಿದಂತೆ ಒಟ್ಟು 10 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

10 corona cases found in hubballi
ಹುಬ್ಬಳ್ಳಿ ಮಹಾನಗರ ಪಾಲಿಕೆ
author img

By

Published : Jul 18, 2020, 1:17 PM IST

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಪೌರ ಕಾರ್ಮಿಕರೊಬ್ಬರಿಗೆ, ಆರೋಗ್ಯ ಇಲಾಖೆಯ ಇಬ್ಬರಿಗೆ ಸೇರಿದಂತೆ ಒಟ್ಟು 10 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಇಬ್ಬರು ಆರೋಗ್ಯ ಅಧಿಕಾರಿಗಳಿಗೆ, ಅಧೀಕ್ಷಕರರೊಬ್ಬರಿಗೆ, ವಿದ್ಯಾನಗರ ಪೊಲೀಸ್‌ ಠಾಣೆಯ ನಾಲ್ವರು, ಕಸಬಾಪೇಟೆ ಮತ್ತು ಹಳೇ ಹುಬ್ಬಳ್ಳಿ ಠಾಣೆಯ ತಲಾ ಒಬ್ಬರಿಗೆ ಶುಕ್ರವಾರ ಸೋಂಕು ದೃಢಪಟ್ಟಿದೆ. ವಲಯ ವ್ಯಾಪ್ತಿಯ ಒಟ್ಟು ಐವರು ಪೌರ ಕಾರ್ಮಿಕರಿಗೆ ಕೊರೊನಾ ತಗುಲಿದಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.