ETV Bharat / state

ಸಿಎಂ ಪರಿಹಾರ ನಿಧಿಗೆ ಸ‌ಂಶಿ ಅರ್ಬನ್ ಕೋ- ಆಪರೇಟಿವ್ ಸೊಸೈಟಿಯಿಂದ 1 ಲಕ್ಷ ಪರಿಹಾರ - Chief Minister's Relief Fund

ಕೊರೊನಾ ಹಿನ್ನೆಲೆ ಸಂಶಿ ಅರ್ಬನ್ ಕೊ-ಆಪರೆಟಿವ್​ ಸೊಸೈಟಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ.1,00,000 ಹಣದ ಚೆಕ್ಕನ್ನು ನೀಡಲಾಯಿತು.

1 lakh compensation from the Sanshi Urban Co-operative Society for CM Relief Fund
ಸಿಎಂ ಪರಿಹಾರ ನಿಧಿಗೆ ಸ‌ಂಶಿ ಅರ್ಬನ್ ಕೋ- ಆಪರೇಟಿವ್ ಸೊಸೈಟಿಯಿಂದ 1 ಲಕ್ಷ ಪರಿಹಾರ
author img

By

Published : Apr 15, 2020, 2:24 PM IST

ಹುಬ್ಬಳ್ಳಿ: ಸಂಶಿ ಅರ್ಬನ್ ಕೊ-ಆಪರೆಟಿವ್​ ಸೊಸೈಟಿ ವತಿಯಿಂದ ದೇಶದಲ್ಲಿ ಹೆಮ್ಮರವಾಗಿ ಕಾಡುತ್ತಿರುವ ಕೊರೊನಾ ವೈರಸ್ ಹೊಗಲಾಡಿಸಲು ಶ್ರಮಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯುರಪ್ಪನವರ ಬೆಂಬಲವಾಗಿ ಹಾಗೂ ಅವರ ಮನವಿಯ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ.1,00,000 ಹಣದ ಚೆಕ್ಕನ್ನು ನೀಡಲಾಯಿತು.

ಪರಿಹಾರ ಮೊತ್ತವನ್ನು ಸೊಸೈಟಿ ವತಿಯಿಂದ ಧಾರವಾಡ ಜಿಲ್ಲೆಯ ಸಹಕಾರ ಇಲಾಖೆ ಅಧಿಕಾರಿಗಳಾದ ಪೂಜಾರ ಅವರಿಗೆ ಇಂದು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಐ. ಎಂ. ಕೋರಿ, ಉಪಾಧ್ಯಕ್ಷರಾದ ವಿ. ಡಿ. ಅಕ್ಕಿ ಮತ್ತಿರರು ಪಾಲ್ಗೊಂಡಿದ್ದರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.