ETV Bharat / state

ಗಾಯಗೊಂಡಿದ್ದ ಕೋತಿಗೆ ಚಿಕಿತ್ಸೆ ಕೊಡಿಸಿದ ಹರಿಹರ ಹುಡುಗ್ರು.. ಇವರ ಮಾನವೀಯತೆಗೆ ಭೇಷ್​ ಎಂದ ಜನ

ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಯುವಕರು ಗಂಭೀರ ಗಾಯದಿಂದ ನರುಳುತ್ತಿದ್ದ ಕೋತಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

ಮಾನವೀಯತೆ ಮೆರೆದ ಹನಗವಾಡಿ ಯುವಕರು
author img

By

Published : Nov 5, 2019, 4:56 PM IST

ಹರಿಹರ: ಗಂಭೀರ ಗಾಯದಿಂದ ನರಳುತ್ತಿದ್ದ ಕೋತಿಗೆ ಚಿಕಿತ್ಸೆ ಕೊಡಿಸುವ ಮೂಲಕ ಯುವಕರ ತಂಡವೊಂದು ಮಾನವೀಯತೆ ಮೆರೆದಿದೆ.

ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಯುವಕರು ಗಂಭೀರ ಗಾಯದಿಂದ ನರುಳುತ್ತಿದ್ದ ಕೋತಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಜೀವ ಉಳಿಸಿದ್ದಾರೆ.

ಮಾನವೀಯತೆ ಮೆರೆದ ಹನಗವಾಡಿ ಯುವಕರು

ಅಕ್ಟೋಬರ್​ 4ರಂದು ರಾತ್ರಿ 10 ಗಂಟೆಯ ಸುಮಾರಿಗೆ ಹನಗವಾಡಿ ಗ್ರಾಮದ ಆಟೋ ಕೆಂಚಪ್ಪ ಅವರ ಮನೆಯ ಮೇಲೆ ಕೋತಿ ಬಂದು ಕುಳಿತಾಗ, ಅದರ ಮೇಲೆ ಗಂಭೀರ ಗಾಯಗಳು ಕಂಡು ಬಂದಿದೆ. ಈ ವೇಳೆ ಸ್ಥಳೀಯ ಯುವಕರು ಅದನ್ನು ಹಿಡಿದು ಪಶು ಆರೋಗ್ಯ ಕೇಂದ್ರದ ವೈದ್ಯರಾದ ಆರಾಧ್ಯ ಅವರಿಂದ ತಮ್ಮ ಸ್ವಂತ ಹಣದಿಂದ ಚಿಕಿತ್ಸೆ ಕೊಡಿಸಿದ್ದಾರೆ. ಯುವಕರಾದ ಬರಮಪ್ಪ, ಕುಮಾರ್, ಕೆಂಚಪ್ಪ, ಮಂಜು, ಬಸವರಾಜ್, ಬಿ.ಜೆ ಬಸವನಗೌಡ, ಅರುಣ್ ಕೂನಾರ್, ವೆಂಕಟೇಶ್, ಚಮನ್, ನಾಗರಾಜ್, ಸಂಜು, ಉಮೇಶ್,ಹಾಲಸ್ವಾಮಿ, ಲಿಂಗರಾಜ್, ಮಾರುತಿ ಮಾನವೀಯತೆ ಮೆರೆದ ಯುವಕರು.

Intro:ಸ್ಲಗ್ : ಮಾನವಿತೆ ಮೆರೆದ ಹನಗವಾಡಿ ಯುವಕರು

Intro : ಹರಿಹರ : ಕಡಿ ಬಡಿ ಕೊಲ್ಲು ಎಂಬ ಮನಸ್ಸುಗಳು ಇರುವ ಸಮಾಜದಲ್ಲಿ ಗಂಭೀರ ಗಾಯದಿಂದ ತತ್ತರಿಸಿದ್ದ ಕೋತಿಗೆ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸುವಲ್ಲಿ ಹನಗವಾಡಿ ಯುವಕರು ಮಾನವೀಯತೆ ಮೆರೆದಿದ್ದಾರೆ.
ಹೌದು ಕೆಲವರು ಪ್ರತಿ ನಿತ್ಯ ಪರಿಸರ ನಾಶ, ಪ್ರಾಣಿ ಹಿಂಸೆಯನ್ನು ಮಾಡುತ್ತಲೇ ಇರುತ್ತಾರೆ. ಆದರೆ ಹರಿಹರ ತಾಲ್ಲೂಕಿನ ಹನಗವಾಡಿಗ್ರಾಮದ ಯುವಕರು ಗಂಭೀರ ಗಾಯದಿಂದ ನರುಳುತ್ತಿದ್ದ ಕೋತಿಯನ್ನು ಕಂಡು ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಕೊಡಿಸಿ ಸಾಯುವು ಪರಿಸ್ಥಿತಿಯಲ್ಲಿದ್ದ ಕೋತಿಯ ಜೀವ ಉಳಿಸಿದ್ದಾರೆ.

ಸ್ವಯಂ ಸೇವಕರ ಮಾತು : ಮನುಷ್ಯರಾಗಲಿ, ಪ್ರಾಣಿಗಳಾಗಲಿ ಅಥವಾ ಪರಿಸರವಾಗಲಿ ನಾವು ಅವುಗಳಿಗೆ ಒಳ್ಳೆಯದನ್ನು ಬಯಸಿದರೆ ಅವು ನಮಗೆ ಒಳ್ಳೆಯದನ್ನು ಮಾಡುತ್ತವೆ. ಮನುಷ್ಯರಿಗೆ ಆರೋಗ್ಯ ಕೆಟ್ಟರೆ ವೈದ್ಯರ ಬಳಿ ಹೋಗುತ್ತಾರೆ. ಪ್ರಾಣಿಗಳಿಗೆ ತೊಂದರೆಯಾದರೆ ಎಲ್ಲಿ ಹೋಗಬೇಕು. ಆದಕಾರಣ ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾದರೆ ಅವುಗಳಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳೋಣ ಎಂದರು.

ಸಿಕ್ಕಿದ್ದು : ಸೋಮವಾರ ರಾತ್ರಿ 10 ಗಂಟೆಯ ಸುಮಾರಿಗೆ ಹನಗವಾಡಿ ಗ್ರಾಮದ ಆಟೋ ಕೆಂಚಪ್ಪ ಅವರ ಮನೆಯ ಮೇಲೆ ಕೋತಿ ಬಂದು
ಕುಳಿತಾಗ, ಅದರ ಮೇಲೆ ಗಂಭೀರ ಗಾಯಗಳು ಕಂಡು ಬಂದಿದೆ. ಯುವಕರು ಅದನ್ನು ಹಿಡಿದು ಮಂಗಳವಾರ ಪಶು ಆರೋಗ್ಯ ಕೇಂದ್ರದಲ್ಲಿ ವೈದ್ಯರಾದ ಆರಾಧ್ಯ ಅವರಿಂದ ಚಿಕಿತ್ಸೆ ಪಡೆಸುತ್ತಿದ್ದಾರೆ.
ಯುವಕರು ಮತ್ತು ವೈದ್ಯರು ತಮ್ಮ ಸ್ವಂತ ಹಣದಲ್ಲಿ ಕೋತಿಗೆ ಚಿಕಿತ್ಸೆ ನೀಡಿಸುತ್ತಿದ್ದಾರೆ.

Conclusin : ಯುವಕರಾದ ಬರಮಪ್ಪ, ಕುಮಾರ್, ಕೆಂಚಪ್ಪ, ಮಂಜು, ಬಸವರಾಜ್, ಬಿ.ಜೆ ಬಸವನಗೌಡ, ಅರುಣ್ ಕೂನಾರ್, ವೆಂಕಟೇಶ್, ಚಮನ್, ನಾಗರಾಜ್, ಸಂಜು, ಉಮೇಶ್,ಹಾಲಸ್ವಾಮಿ, ಲಿಂಗರಾಜ್, ಮಾರುತಿ ಹಾಗೂ ಅನೇಕರು ಕೂತಿ ಗುಣುವಾಗುವಂತೆ ಪ್ರಯತ್ನ ಮಾಡುತ್ತಿದ್ದಾರೆ.

ಬೈಟ್ 1_ ಡಾ.ಆರಧ್ಯ ಹನಗವಾಡಿBody:ಸ್ಲಗ್ : ಮಾನವಿತೆ ಮೆರೆದ ಹನಗವಾಡಿ ಯುವಕರು

ಬೈಟ್ 1_ ಡಾ.ಆರಧ್ಯ ಹನಗವಾಡಿConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.