ETV Bharat / state

ಮಹಿಳೆಯ ವಶೀಕರಣಕ್ಕೆ ಬಂದಿದ್ದ ಯುವಕರಿಗೆ ಗ್ರಾಮಸ್ಥರಿಂದ ಗೂಸಾ - Villagers Attacked on youths

70 ಸಾವಿರ ರೂಪಾಯಿ ಪಡೆದು ಮಹಿಳೆಯನ್ನು ವಶೀಕರಣಕ್ಕೆ ಯುವಕರು ಮುಂದಾಗಿದ್ದರು. ವಶೀಕರಣ ಮಾಡಲು ಹಣ ನೀಡಿದ್ದ ವ್ಯಕ್ತಿಯ ಹೆಸರನ್ನು ಯುವಕರು ಬಾಯಿ ಬಿಟ್ಟಿಲ್ಲ. ದಾವಣಗೆರೆ ಗಡಿಯಾರ ಕಂಬದ ಬಳಿ ವಾಸವಾಗಿದ್ದೇವೆ ಎಂದು ಯುವಕರು ಹೇಳಿಕೊಂಡಿದ್ದಾರೆ.

ಯುವಕರಿಗೆ ಗ್ರಾಮಸ್ಥರಿಂದ ಗೂಸಾ
author img

By

Published : Sep 14, 2019, 5:15 AM IST

ದಾವಣಗೆರೆ: ಮಹಿಳೆಯೊಬ್ಬಳನ್ನು ವಶೀಕರಣ ಮಾಡಲು ಬಂದ ಆರೋಪದ ಮೇಲೆ ಇಬ್ಬರು ಯುವಕರಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಗಳೂರು ತಾಲೂಕಿನ ಉಚ್ವಂಗಿಪುರ ಗ್ರಾಮದಲ್ಲಿ ನಡೆದಿದೆ.

ಯುವಕರಿಗೆ ಗ್ರಾಮಸ್ಥರಿಂದ ಗೂಸಾ

ಉಚ್ಚಂಗಿಪುರ ಗ್ರಾಮದ ಮಹಿಳೆಯನ್ನು ವಶೀಕರಣ ಮಾಡಲು ಯುವಕರು ಬಂದಿದ್ದರು. ಈ ವೇಳೆ ವಿಷಯ ತಿಳಿದ ಗ್ರಾಮಸ್ಥರು ಯುವಕರಿಗೆ ಸರಿಯಾಗಿ ಥಳಿಸಿದ್ದಾರೆ. 70 ಸಾವಿರ ರೂಪಾಯಿ ಪಡೆದು ಮಹಿಳೆಯನ್ನು ವಶೀಕರಣಕ್ಕೆ ಯುವಕರು ಮುಂದಾಗಿದ್ದರು ಎನ್ನಲಾಗಿದೆ. ವಶೀಕರಣ ಮಾಡಲು ಹಣ ನೀಡಿದ್ದ ವ್ಯಕ್ತಿಯ ಹೆಸರನ್ನು ಯುವಕರು ಬಾಯಿ ಬಿಟ್ಟಿಲ್ಲ. ದಾವಣಗೆರೆ ಗಡಿಯಾರ ಕಂಬದ ಬಳಿ ವಾಸವಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಗ್ರಾಮಸ್ಥರು ಇಬ್ಬರನ್ನೂ ಬಿಳಚೋಡು ಪೊಲೀಸರಿಗೆ ಒಪ್ಪಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Intro:KN_DVG_13_GOOSA_SCRIPT_02_7203307

ದಾವಣಗೆರೆ: ಮಹಿಳೆಯೊಬ್ಬರನ್ನು ವಶೀಕರಣ ಮಾಡಲು ಬಂದ ಇಬ್ಬರನ್ನು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಗಳೂರು ತಾಲೂಕಿನ ಉಚ್ವಂಗಿಪುರ ಗ್ರಾಮದಲ್ಲಿ ನಡೆದಿದೆ.

ಉಚ್ಚಂಗಿಪುರ ಗ್ರಾಮದ ದೇವಕ್ಕ ಎಂಬುವವರನ್ನು ವಶೀಕರಣ ಮಾಡಲು ಯುವಕರು ಬಂದಿದ್ದರು. ಈ ವೇಳೆ ವಿಷಯ ತಿಳಿದ ಗ್ರಾಮಸ್ಥರು ಇಬ್ಬರು ಯುವಕರಿಗೆ ಸರಿಯಾದ ಪಾಠ ಕಲಿಸಿದ್ದಾರೆ.

70 ಸಾವಿರ ರೂಪಾಯಿ ಪಡೆದು ಮಹಿಳೆಯನ್ನು ವಶೀಕರಣಕ್ಕೆ ಯುವಕರು ಮುಂದಾಗಿದ್ದರು. ಆದ್ರೆ ವಶೀಕರಣ ಮಾಡಲು ಹಣ ನೀಡಿದ್ದ ವ್ಯಕ್ತಿಯ ಹೆಸರನ್ನು ಯುವಕರು ಎಷ್ಟು ಕೇಳಿದರೂ ಹೇಳಿಲ್ಲ. ಆದ್ರೆ, ದಾವಣಗೆರೆಯ ಗಡಿಯಾರ ಕಂಬದ ಬಳಿ ವಾಸವಾಗಿದ್ದೇವೆ ಎಂದು ಯುವಕರು ಹೇಳುತ್ತಿದ್ದರು.

ಈ ಹಿನ್ನೆಲೆಯಲ್ಲಿ ಬಿಳಚೋಡು ಪೊಲೀಸರಿಗೆ ಇಬ್ಬರು ಯುವಕರನ್ನು ಗ್ರಾಮಸ್ಥರು ಒಪ್ಪಿಸಿದ್ದಾರೆ. ಈ ಸಂಬಂಧ ಬಿಳಚೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಹಿನ್ನೆಲೆ ಕುರಿತು ತನಿಖೆ ಕೈಗೊಂಡಿದ್ದಾರೆ.Body:KN_DVG_13_GOOSA_SCRIPT_02_7203307

ದಾವಣಗೆರೆ: ಮಹಿಳೆಯೊಬ್ಬರನ್ನು ವಶೀಕರಣ ಮಾಡಲು ಬಂದ ಇಬ್ಬರನ್ನು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಗಳೂರು ತಾಲೂಕಿನ ಉಚ್ವಂಗಿಪುರ ಗ್ರಾಮದಲ್ಲಿ ನಡೆದಿದೆ.

ಉಚ್ಚಂಗಿಪುರ ಗ್ರಾಮದ ದೇವಕ್ಕ ಎಂಬುವವರನ್ನು ವಶೀಕರಣ ಮಾಡಲು ಯುವಕರು ಬಂದಿದ್ದರು. ಈ ವೇಳೆ ವಿಷಯ ತಿಳಿದ ಗ್ರಾಮಸ್ಥರು ಇಬ್ಬರು ಯುವಕರಿಗೆ ಸರಿಯಾದ ಪಾಠ ಕಲಿಸಿದ್ದಾರೆ.

70 ಸಾವಿರ ರೂಪಾಯಿ ಪಡೆದು ಮಹಿಳೆಯನ್ನು ವಶೀಕರಣಕ್ಕೆ ಯುವಕರು ಮುಂದಾಗಿದ್ದರು. ಆದ್ರೆ ವಶೀಕರಣ ಮಾಡಲು ಹಣ ನೀಡಿದ್ದ ವ್ಯಕ್ತಿಯ ಹೆಸರನ್ನು ಯುವಕರು ಎಷ್ಟು ಕೇಳಿದರೂ ಹೇಳಿಲ್ಲ. ಆದ್ರೆ, ದಾವಣಗೆರೆಯ ಗಡಿಯಾರ ಕಂಬದ ಬಳಿ ವಾಸವಾಗಿದ್ದೇವೆ ಎಂದು ಯುವಕರು ಹೇಳುತ್ತಿದ್ದರು.

ಈ ಹಿನ್ನೆಲೆಯಲ್ಲಿ ಬಿಳಚೋಡು ಪೊಲೀಸರಿಗೆ ಇಬ್ಬರು ಯುವಕರನ್ನು ಗ್ರಾಮಸ್ಥರು ಒಪ್ಪಿಸಿದ್ದಾರೆ. ಈ ಸಂಬಂಧ ಬಿಳಚೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಹಿನ್ನೆಲೆ ಕುರಿತು ತನಿಖೆ ಕೈಗೊಂಡಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.