ETV Bharat / state

ಮಾರುಕಟ್ಟೆ ಮಾಹಿತಿ: ರಾಜ್ಯದಲ್ಲಿ ಇಂದಿನ ಕಾಯಿಪಲ್ಲೆ ದರ ಹೀಗಿದೆ - ಕರ್ನಾಟಕ ತರಕಾರಿ ಬೆಲೆ

ರಾಜ್ಯದಲ್ಲಿ ವಿವಿಧ ತರಕಾರಿ ಮತ್ತು ಸೊಪ್ಪಿನ ದರದಲ್ಲಿ ಇಳಿಕೆ ಕಂಡು ಬಂದಿದೆ.

Vegetables price today
ಮಾರುಕಟ್ಟೆ ಮಾಹಿತಿ: ರಾಜ್ಯದಲ್ಲಿ ಇಂದಿನ ಕಾಯಿಪಲ್ಲೆ ದರ ಹೀಗಿದೆ
author img

By

Published : Jul 13, 2022, 11:25 AM IST

Updated : Jul 13, 2022, 2:26 PM IST

ದಾವಣಗೆರೆ/ಹುಬ್ಬಳ್ಳಿ/ಮೈಸೂರು/ಶಿವಮೊಗ್ಗ: ರಾಜ್ಯದಲ್ಲಿ ತರಕಾರಿ ಸೊಪ್ಪಿನ ಬೆಲೆಗಳು ಸ್ವಲ್ಪ ಇಳಿಮುಖವಾಗಿದೆ. ಕಳೆದ ಕೆಲ ದಿನಗಳಿಂದ ಟೊಮೆಟೊ, ಉಳ್ಳಾಗಡ್ಡೆ ಸೇರಿದಂತೆ ಅನೇಕ ತರಕಾರಿಗಳ ಬೆಲೆ ಗಗನಕ್ಕೇರಿತ್ತು. ಈಗ ಕೊಂಚ ಇಳಿಕೆ ಆಗಿರುವುದರಿಂದ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.

ಶಿವಮೊಗ್ಗ ತರಕಾರಿ ದರ(1 ಕೆ.ಜಿಗೆ):

  • ಮೆಣಸಿನ ಕಾಯಿ 40 ರೂ.
  • M.Z ಬೀನ್ಸ್ 30 ರೂ.
  • ರಿಂಗ್ ಬೀನ್ಸ್ 50 ರೂ.
  • ಎಲೆಕೋಸು ಚೀಲಕ್ಕೆ 400 ರೂ.
  • ಬಿಟ್​​ರೂಟ್ 26 ರೂ.
  • ಹೀರೆಕಾಯಿ 20 ರೂ.
  • ಬೆಂಡೆಕಾಯಿ 20 ರೂ.
  • ಹಾಗಲಕಾಯಿ 20 ರೂ.
  • ಎಳೆ ಸೌತೆ 14 ರೂ.
  • ಬಣ್ಣದ ಸೌತೆ 08 ರೂ.
  • ಚವಳಿಕಾಯಿ 30 ರೂ.
  • ತೊಂಡೆಕಾಯಿ 30 ರೂ.
  • ನವಿಲುಕೋಸು 20 ರೂ.
  • ಮೂಲಂಗಿ 20 ರೂ.
  • ದಪ್ಪಮೆಣಸು 50 ರೂ.
  • ಕ್ಯಾರೇಟ್ 60 ರೂ.
  • ನುಗ್ಗೆಕಾಯಿ 30 ರೂ.
  • ಹೂಕೋಸು 350 ರೂ. ಚೀಲಕ್ಕೆ
  • ಟೊಮೆಟೊ 8ರಿಂದ 10 ರೂ.
  • ನಿಂಬೆಹಣ್ಣು 100ಕ್ಕೆ 300 ರೂ.
  • ಈರುಳ್ಳಿ 16ರಿಂದ 24 ರೂ.
  • ಆಲೂಗಡ್ಡೆ 24 ರೂ.
  • ಬೆಳ್ಳುಳ್ಳಿ 20ರಿಂದ 60 ರೂ.
  • ಸೀಮೆ ಬದನೆಕಾಯಿ 26 ರೂ.
  • ಬದನೆಕಾಯಿ 16 ರೂ.
  • ಪಡುವಲಕಾಯಿ 16 ರೂ.
  • ಕುಂಬಳಕಾಯಿ 16 ರೂ.
  • ಹಸಿ ಶುಂಠಿ 26 ರೂ.

ಸೊಪ್ಪಿನ ದರ ಯಥಾಸ್ಥಿತಿ:

  • ಕೊತ್ತಂಬರಿ ಸೊಪ್ಪು 100ಕ್ಕೆ 120 ರೂ.
  • ಸಬ್ಬಸಿಕೆ ಸೊಪ್ಪು 100ಕ್ಕೆ 160 ರೂ.
  • ಮೆಂತೆ ಸೊಪ್ಪು 100ಕ್ಕೆ 160 ರೂ.
  • ಪಾಲಕ್ ಸೊಪ್ಪು 100ಕ್ಕೆ 160 ರೂ
  • ಸೊಪ್ಪು 100ಕ್ಕೆ 200 ರೂ.
  • ಪುದಿನ ಸೊಪ್ಪು100ಕ್ಕೆ 200 ರೂ.

ದಾವಣಗೆರೆ ತರಕಾರಿ ದರ (1 ಕೆ.ಜಿಗೆ):

  • ಟೊಮೆಟೊ 10 ರೂ.
  • ಬೀನ್ಸ್ 60 ರೂ.
  • ದಪ್ಪ ಮೆಣಸಿನ ಕಾಯಿ 40 ರೂ.
  • ಎಲೆಕೋಸು 10 ರೂ.
  • ಕಡ್ಡಿ ಮೆಣಸಿನಕಾಯಿ 25 ರೂ.
  • ಬಿಟ್​ರೂಟ್ 30 ರೂ.
  • ಬೆಂಡೆಕಾಯಿ 22 ರೂ.
  • ಹೀರೆಕಾಯಿ 20 ರೂ.
  • ಹಾಗಲಕಾಯಿ 24 ರೂ.
  • ಚವಳಿಕಾಯಿ 20 ರೂ.
  • ತೊಂಡೆಕಾಯಿ 30 ರೂ.
  • ಸೌತೆಕಾಯಿ 10 ರೂ.
  • ಕ್ಯಾರೆಟ್ 50 ರೂ.
  • ಬಣ್ಣದ ಸೌತೆ 5ರಿಂದ 6 ರೂ.
  • ನವಿಲುಕೋಸು 20 ರೂ.
  • ಮೂಲಂಗಿ 25 ರೂ.
  • ದೊಡ್ಡ ಈರುಳ್ಳಿ 20ರಿಂದ 25 ರೂ.
  • ನುಗ್ಗೆಕಾಯಿ 30 ರೂ.
  • ನಿಂಬೆಹಣ್ಣು 100ಕ್ಕೆ 320 ರೂ.
  • ಬದನೆಕಾಯಿ 12 ರೂ.
  • ಕುಂಬಳಕಾಯಿ 10 ರೂ.
  • ಬೆಳ್ಳುಳ್ಳಿ 20ರಿಂದ 40 ರೂ.
  • ಸೀಮೆ ಬದನೆಕಾಯಿ 30 ರೂ.
  • ಆಲೂಗಡ್ಡೆ 30 ರೂ.
  • ಹೂಕೋಸು 10 ರೂ.
  • ಹಸಿ ಶುಂಠಿ 20 ರೂ.

ಮೈಸೂರಲ್ಲಿ ತರಕಾರಿ ದರ:

  • ಬೀನ್ಸ್ 35 ರೂ.
  • ಟೊಮೆಟೊ 8 ರೂ.
  • ಬೆಂಡೆಕಾಯಿ 12 ರೂ.
  • ಸೌತೆಕಾಯಿ 15 ರೂ.
  • ಗುಂಡು ಬದನೆ 9 ರೂ.
  • ಕುಂಬಳಕಾಯಿ 7 ರೂ.
  • ಹೀರೆಕಾಯಿ 12 ರೂ.
  • ಪಡವಲಕಾಯಿ 13 ರೂ.
  • ತೊಂಡೆಕಾಯಿ 17 ರೂ.
  • ಹಾಗಲಕಾಯಿ 20 ರೂ.
  • ದಪ್ಪ ಮೆಣಸು 50 ರೂ.
  • ಸೋರೆಕಾಯಿ 10 ರೂ.
  • ಬದನೆಕಾಯಿ ವೈಟ್ 10 ರೂ.
  • ಕೋಸು 12 ರೂ.
  • ಸೀಮೆ ಬದನೆ 17 ರೂ.
  • ಬಜ್ಜಿ 45 ರೂ.
  • ಮೆಣಸಿನಕಾಯಿ 22 ರೂ.
  • ಕಾಲಿಪ್ಲವರ್ 22 ರೂ.

ಹುಬ್ಬಳ್ಳಿ ತರಕಾರಿ ದರ (1 ಕೆ.ಜಿಗೆ):

  • ಬೀನ್ಸ್ 35 ರೂ.
  • ಎಲೆಕೋಸು 25 ರೂ.
  • ಬಿಟ್ ರೂಟ್ 40 ರೂ.
  • ಸೋರೆಕಾಯಿ 30 ರೂ.
  • ಬದನೆಕಾಯಿ 40 ರೂ.
  • ಅವರೆಕಾಯಿ 40 ರೂ.
  • ಕ್ಯಾಬಿಜ್ 30 ರೂ.
  • ಕ್ಯಾಪ್ಸಿಕಂ 55 ರೂ.
  • ಕ್ಯಾರೆಟ್ 50 ರೂ.
  • ಹಸಿ ಮೆಣಸಿನಕಾಯಿ 30 ರೂ.
  • ಈರುಳ್ಳಿ 25 ರೂ.
  • ಮೂಲಂಗಿ 30 ರೂ.
  • ಟೊಮೆಟೊ 12 ರೂ.
  • ಬೆಂಡೆಕಾಯಿ 20 ರೂ.
  • ಹೀರೆಕಾಯಿ 30 ರೂ.
  • ಹಾಗಲಕಾಯಿ 28 ರೂ.
  • ಎಳೆ ಸೌತೆ 16 ರೂ.
  • ತೊಂಡೆಕಾಯಿ 20 ರೂ.
  • ನವಿಲುಕೋಸು 40 ರೂ.
  • ಆಲೂಗಡ್ಡೆ 25 ರೂ.
  • ಬೆಳ್ಳುಳ್ಳಿ 30ರಿಂದ 60 ರೂ.
  • ಸೀಮೆ ಬದನೆಕಾಯಿ 35 ರೂ.

ಇದನ್ನೂ ಓದಿ: ದೇಶಾದ್ಯಂತ ಇಂದು ಪೆಟ್ರೋಲ್‌, ಡೀಸೆಲ್‌ ಬೆಲೆ ಹೇಗಿದೆ? ಇಲ್ಲಿದೆ ಮಾಹಿತಿ

ದಾವಣಗೆರೆ/ಹುಬ್ಬಳ್ಳಿ/ಮೈಸೂರು/ಶಿವಮೊಗ್ಗ: ರಾಜ್ಯದಲ್ಲಿ ತರಕಾರಿ ಸೊಪ್ಪಿನ ಬೆಲೆಗಳು ಸ್ವಲ್ಪ ಇಳಿಮುಖವಾಗಿದೆ. ಕಳೆದ ಕೆಲ ದಿನಗಳಿಂದ ಟೊಮೆಟೊ, ಉಳ್ಳಾಗಡ್ಡೆ ಸೇರಿದಂತೆ ಅನೇಕ ತರಕಾರಿಗಳ ಬೆಲೆ ಗಗನಕ್ಕೇರಿತ್ತು. ಈಗ ಕೊಂಚ ಇಳಿಕೆ ಆಗಿರುವುದರಿಂದ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.

ಶಿವಮೊಗ್ಗ ತರಕಾರಿ ದರ(1 ಕೆ.ಜಿಗೆ):

  • ಮೆಣಸಿನ ಕಾಯಿ 40 ರೂ.
  • M.Z ಬೀನ್ಸ್ 30 ರೂ.
  • ರಿಂಗ್ ಬೀನ್ಸ್ 50 ರೂ.
  • ಎಲೆಕೋಸು ಚೀಲಕ್ಕೆ 400 ರೂ.
  • ಬಿಟ್​​ರೂಟ್ 26 ರೂ.
  • ಹೀರೆಕಾಯಿ 20 ರೂ.
  • ಬೆಂಡೆಕಾಯಿ 20 ರೂ.
  • ಹಾಗಲಕಾಯಿ 20 ರೂ.
  • ಎಳೆ ಸೌತೆ 14 ರೂ.
  • ಬಣ್ಣದ ಸೌತೆ 08 ರೂ.
  • ಚವಳಿಕಾಯಿ 30 ರೂ.
  • ತೊಂಡೆಕಾಯಿ 30 ರೂ.
  • ನವಿಲುಕೋಸು 20 ರೂ.
  • ಮೂಲಂಗಿ 20 ರೂ.
  • ದಪ್ಪಮೆಣಸು 50 ರೂ.
  • ಕ್ಯಾರೇಟ್ 60 ರೂ.
  • ನುಗ್ಗೆಕಾಯಿ 30 ರೂ.
  • ಹೂಕೋಸು 350 ರೂ. ಚೀಲಕ್ಕೆ
  • ಟೊಮೆಟೊ 8ರಿಂದ 10 ರೂ.
  • ನಿಂಬೆಹಣ್ಣು 100ಕ್ಕೆ 300 ರೂ.
  • ಈರುಳ್ಳಿ 16ರಿಂದ 24 ರೂ.
  • ಆಲೂಗಡ್ಡೆ 24 ರೂ.
  • ಬೆಳ್ಳುಳ್ಳಿ 20ರಿಂದ 60 ರೂ.
  • ಸೀಮೆ ಬದನೆಕಾಯಿ 26 ರೂ.
  • ಬದನೆಕಾಯಿ 16 ರೂ.
  • ಪಡುವಲಕಾಯಿ 16 ರೂ.
  • ಕುಂಬಳಕಾಯಿ 16 ರೂ.
  • ಹಸಿ ಶುಂಠಿ 26 ರೂ.

ಸೊಪ್ಪಿನ ದರ ಯಥಾಸ್ಥಿತಿ:

  • ಕೊತ್ತಂಬರಿ ಸೊಪ್ಪು 100ಕ್ಕೆ 120 ರೂ.
  • ಸಬ್ಬಸಿಕೆ ಸೊಪ್ಪು 100ಕ್ಕೆ 160 ರೂ.
  • ಮೆಂತೆ ಸೊಪ್ಪು 100ಕ್ಕೆ 160 ರೂ.
  • ಪಾಲಕ್ ಸೊಪ್ಪು 100ಕ್ಕೆ 160 ರೂ
  • ಸೊಪ್ಪು 100ಕ್ಕೆ 200 ರೂ.
  • ಪುದಿನ ಸೊಪ್ಪು100ಕ್ಕೆ 200 ರೂ.

ದಾವಣಗೆರೆ ತರಕಾರಿ ದರ (1 ಕೆ.ಜಿಗೆ):

  • ಟೊಮೆಟೊ 10 ರೂ.
  • ಬೀನ್ಸ್ 60 ರೂ.
  • ದಪ್ಪ ಮೆಣಸಿನ ಕಾಯಿ 40 ರೂ.
  • ಎಲೆಕೋಸು 10 ರೂ.
  • ಕಡ್ಡಿ ಮೆಣಸಿನಕಾಯಿ 25 ರೂ.
  • ಬಿಟ್​ರೂಟ್ 30 ರೂ.
  • ಬೆಂಡೆಕಾಯಿ 22 ರೂ.
  • ಹೀರೆಕಾಯಿ 20 ರೂ.
  • ಹಾಗಲಕಾಯಿ 24 ರೂ.
  • ಚವಳಿಕಾಯಿ 20 ರೂ.
  • ತೊಂಡೆಕಾಯಿ 30 ರೂ.
  • ಸೌತೆಕಾಯಿ 10 ರೂ.
  • ಕ್ಯಾರೆಟ್ 50 ರೂ.
  • ಬಣ್ಣದ ಸೌತೆ 5ರಿಂದ 6 ರೂ.
  • ನವಿಲುಕೋಸು 20 ರೂ.
  • ಮೂಲಂಗಿ 25 ರೂ.
  • ದೊಡ್ಡ ಈರುಳ್ಳಿ 20ರಿಂದ 25 ರೂ.
  • ನುಗ್ಗೆಕಾಯಿ 30 ರೂ.
  • ನಿಂಬೆಹಣ್ಣು 100ಕ್ಕೆ 320 ರೂ.
  • ಬದನೆಕಾಯಿ 12 ರೂ.
  • ಕುಂಬಳಕಾಯಿ 10 ರೂ.
  • ಬೆಳ್ಳುಳ್ಳಿ 20ರಿಂದ 40 ರೂ.
  • ಸೀಮೆ ಬದನೆಕಾಯಿ 30 ರೂ.
  • ಆಲೂಗಡ್ಡೆ 30 ರೂ.
  • ಹೂಕೋಸು 10 ರೂ.
  • ಹಸಿ ಶುಂಠಿ 20 ರೂ.

ಮೈಸೂರಲ್ಲಿ ತರಕಾರಿ ದರ:

  • ಬೀನ್ಸ್ 35 ರೂ.
  • ಟೊಮೆಟೊ 8 ರೂ.
  • ಬೆಂಡೆಕಾಯಿ 12 ರೂ.
  • ಸೌತೆಕಾಯಿ 15 ರೂ.
  • ಗುಂಡು ಬದನೆ 9 ರೂ.
  • ಕುಂಬಳಕಾಯಿ 7 ರೂ.
  • ಹೀರೆಕಾಯಿ 12 ರೂ.
  • ಪಡವಲಕಾಯಿ 13 ರೂ.
  • ತೊಂಡೆಕಾಯಿ 17 ರೂ.
  • ಹಾಗಲಕಾಯಿ 20 ರೂ.
  • ದಪ್ಪ ಮೆಣಸು 50 ರೂ.
  • ಸೋರೆಕಾಯಿ 10 ರೂ.
  • ಬದನೆಕಾಯಿ ವೈಟ್ 10 ರೂ.
  • ಕೋಸು 12 ರೂ.
  • ಸೀಮೆ ಬದನೆ 17 ರೂ.
  • ಬಜ್ಜಿ 45 ರೂ.
  • ಮೆಣಸಿನಕಾಯಿ 22 ರೂ.
  • ಕಾಲಿಪ್ಲವರ್ 22 ರೂ.

ಹುಬ್ಬಳ್ಳಿ ತರಕಾರಿ ದರ (1 ಕೆ.ಜಿಗೆ):

  • ಬೀನ್ಸ್ 35 ರೂ.
  • ಎಲೆಕೋಸು 25 ರೂ.
  • ಬಿಟ್ ರೂಟ್ 40 ರೂ.
  • ಸೋರೆಕಾಯಿ 30 ರೂ.
  • ಬದನೆಕಾಯಿ 40 ರೂ.
  • ಅವರೆಕಾಯಿ 40 ರೂ.
  • ಕ್ಯಾಬಿಜ್ 30 ರೂ.
  • ಕ್ಯಾಪ್ಸಿಕಂ 55 ರೂ.
  • ಕ್ಯಾರೆಟ್ 50 ರೂ.
  • ಹಸಿ ಮೆಣಸಿನಕಾಯಿ 30 ರೂ.
  • ಈರುಳ್ಳಿ 25 ರೂ.
  • ಮೂಲಂಗಿ 30 ರೂ.
  • ಟೊಮೆಟೊ 12 ರೂ.
  • ಬೆಂಡೆಕಾಯಿ 20 ರೂ.
  • ಹೀರೆಕಾಯಿ 30 ರೂ.
  • ಹಾಗಲಕಾಯಿ 28 ರೂ.
  • ಎಳೆ ಸೌತೆ 16 ರೂ.
  • ತೊಂಡೆಕಾಯಿ 20 ರೂ.
  • ನವಿಲುಕೋಸು 40 ರೂ.
  • ಆಲೂಗಡ್ಡೆ 25 ರೂ.
  • ಬೆಳ್ಳುಳ್ಳಿ 30ರಿಂದ 60 ರೂ.
  • ಸೀಮೆ ಬದನೆಕಾಯಿ 35 ರೂ.

ಇದನ್ನೂ ಓದಿ: ದೇಶಾದ್ಯಂತ ಇಂದು ಪೆಟ್ರೋಲ್‌, ಡೀಸೆಲ್‌ ಬೆಲೆ ಹೇಗಿದೆ? ಇಲ್ಲಿದೆ ಮಾಹಿತಿ

Last Updated : Jul 13, 2022, 2:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.