ETV Bharat / state

ಕಳ್ಳರ ಕೈಚಳಕ... ಒಂದೇ ದಿನ ಮೂರು ಕಡೆ ಕಳ್ಳತನ - Davanagere crime news

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ಕೈಚಳಕ ತೋರಿರುವ ಕಳ್ಳರು ಲಕ್ಷಾಂತರ ಮೌಲ್ಯದ ನಗ - ನಾಣ್ಯ ದೋಚಿ ಪರಾರಿಯಾಗಿದ್ದಾರೆ.

Three counts of theft in a single day
author img

By

Published : Aug 5, 2019, 4:34 PM IST

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ಕಳ್ಳರು ಕೈಚಳಕ ತೋರಿದ್ದು, ಲಕ್ಷಾಂತರ ಮೌಲ್ಯದ ನಗ-ನಾಣ್ಯ ದೋಚಿದ್ದು, ಮೂರು ಪ್ರತ್ಯೇಕ ಕಳ್ಳತನ ಪ್ರಕರಣಗಳು ನಡೆದಿವೆ.

ಗ್ರಾಮದ ವೃದ್ಧೆ ಶಿವಮ್ಮ ಎಂಬುವವರು ಜಮೀನಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬೈಕ್​ನಲ್ಲಿ ಬಂದ ಕಿಡಿಗೇಡಿಗಳು ಏಕಾಏಕಿ ಹಲ್ಲೆ‌ ನಡೆಸಿ ಚಿನ್ನದ ಸರ ಹಾಗೂ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಮತ್ತೆರಡು ಪ್ರಕರಣದಲ್ಲಿ ಅದೇ ಗ್ರಾಮದ ನದೀಮ್ ಎಂಬುವರ ಮನೆಯಲ್ಲಿ ಐದು ಚೀಲ ಅಡಿಕೆ ಕಳ್ಳತನ ನಡೆದಿದೆ. ವರ್ತಕ ಸಿರಾಜ್ ಅಹ್ಮದ್ ಮನೆ ಬೀಗ ಮುರಿದ ಕಳ್ಳರು ಕೈ ಚಳಕ ತೋರಿದ್ದಾರೆ. ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಸಂತೆಬೆನ್ನೂರಿನಲ್ಲಿ ಸರಣಿಗಳ್ಳತನ ನಡೆದಿದ್ದು, ‌ವೃದ್ದೆ ಮೇಲೆ ಹಲ್ಲೆ‌ ನಡೆಸಿ ಚಿನ್ನದ ಸರ ಹಾಗೂ ಹಣ ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದಾರೆ..

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ‌ ನಡೆದಿದ್ದು, ನದೀಮ್ ಎಂಬುವರ ಮನೆಯಲ್ಲಿ ಐದು ಚೀಲ ಅಡಿಕೆ ಕಳ್ಳತನ ನಡೆದಿದೆ. ವರ್ತಕ ಸಿರಾಜ್ ಅಹ್ಮದ್ ಮನೆ ಬೀಗ ಮುರಿದ ಕಳ್ಳರು ಕೈ ಚಳಕ ತೋರಿದ್ದಾರೆ. ಬೈಕ್ ದಾರಿಗಳು, ಜಮೀನಿಗೆ ಹೋಗುತ್ತಿದ್ದ ವೃದ್ದೆ ಶಿವಮ್ಮ (೬೪) ಮೇಲೆ ಹಲ್ಲೆ ನಡೆಸಿ ಚಿನ್ನದ ಒಲೆ ಹಾಗೂ ನಗದು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಪ್ಲೊ...Body:(ಸ್ಟ್ರಿಂಜರ್; ಮಧುದಾವಣಗೆರೆ)

ಪ್ಲೊ...Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.