ETV Bharat / state

ರಾಜಕೀಯದಲ್ಲಿ ಅಂಬೆಗಾಲು ಇಡುತ್ತಿರುವವರು ಅಧಿಕಾರ ಕೇಳುತ್ತಿದ್ದಾರೆ; ಆಯನೂರು ಮಂಜುನಾಥ್​ - ರಾಜಕಾರಣದಲ್ಲಿ ಅಂಬೇಗಾಲು

ದಶಕದಿಂದ ನಾನು ಇದ್ದೀನಿ ಮಂತ್ರಿಸ್ಥಾನ ಕೇಳ್ತಾ ಇಲ್ಲ, ಜೈಲು ವಾಸ ಅನುಭವಿಸಿದವರು ಕೇಳ್ತಾ ಇಲ್ಲ, ಪೊಲೀಸರನ್ನು ನೋಡಿದ್ರೆ ಓಡಿ ಹೋಗುವವರು ಮಂತ್ರಿ ಸ್ಥಾನ ಕೇಳ್ತಾರೆ ಎಂದು ಮಂತ್ರಿಗಿರಿಗೆ ಲಾಬಿ ನಡೆಯುತ್ತಿರುವ ಬಗ್ಗೆ ಪರಿಷತ್​​ ಸದಸ್ಯ ಆಯನೂರು ಮಂಜುನಾಥ್​ ಹರಿಹಾಯ್ದರು.

ಆಯನೂರು ಮಂಜುನಾಥ್
ಆಯನೂರು ಮಂಜುನಾಥ್
author img

By

Published : Mar 1, 2021, 9:57 PM IST

ದಾವಣಗೆರೆ: ಪಕ್ಷದಲ್ಲಿ ನಾನು ಹಲವು ದಶಕಗಳಿಂದ ಇದ್ದವನು, ಜೈಲು ವಾಸ ಕೂಡ ಅನುಭವಿಸಿದವನು ನಾನೇ ಮಂತ್ರಿಗಿರಿ ಕೇಳಿಲ್ಲ. ನಿನ್ನೆ ಮೊನ್ನೆ ಬಂದು ರಾಜಕಾರಣದಲ್ಲಿ ಅಂಬೆಗಾಲು ಇಡುತ್ತಿರುವವರು ಈಗ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ ಎಂದು, ಪರಿಷತ್​​ ಸದಸ್ಯ ಆಯನೂರು ಮಂಜುನಾಥ್​ ಕಿಡಿಕಾರಿದರು.

ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ನಡೆದ ಶಾಸಕ ರೇಣುಕಾಚಾರ್ಯ ಹುಟ್ಟುಹಬ್ಬದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಅಂಬೆಗಾಲು ಇಡುತ್ತಿರುವವರು ಸಚಿವ ಸ್ಥಾನ ಕೇಳ್ತಾರೆ, ದಶಕದಿಂದ ನಾನು ಇದ್ದೀನಿ ಮಂತ್ರಿಸ್ಥಾನ ಕೇಳ್ತಾ ಇಲ್ಲ. ಜೈಲು ವಾಸ ಅನುಭವಿಸಿದವರು ಕೇಳ್ತಾ ಇಲ್ಲ, ಪೊಲೀಸರನ್ನು ನೋಡಿದ್ರೆ ಓಡಿ ಹೋಗುವವರು ಮಂತ್ರಿ ಸ್ಥಾನ ಕೇಳ್ತಾರೆ ಎಂದು ಮಂತ್ರಿಗಿರಿಗೆ ಲಾಬಿ ನಡೆಯುತ್ತಿರುವ ಬಗ್ಗೆ ವ್ಯಂಗ್ಯ ಮಾಡಿದರು.

ಹುಟ್ಟುಹಬ್ಬದ ಅಭಿನಂದನ ಕಾರ್ಯಕ್ರದಲ್ಲಿ ಮಾತನಾಡಿದ ಆಯನೂರು ಮಂಜುನಾಥ್​

ಇದನ್ನೂ ಓದಿ.. ರಾಜ್ಯದಲ್ಲಿಂದು 349 ಹೊಸ ಕೋವಿಡ್ ಪ್ರಕರಣ: 5 ಮಂದಿ ಬಲಿ

ಮೊನ್ನೆ ಯಡಿಯೂರಪ್ಪ ಹುಟ್ಟಿದ್ದಾರೆ, ನಿನ್ನೆ ರೇಣುಕಾಚಾರ್ಯ ಹುಟ್ಟಿದಾರೆ, ಇನ್ನೂ ಕೆಲವರು ನಿನ್ನೆ ಮೊನ್ನೆ ಹುಟ್ಟಿದ ಕೂಸುಗಳು ತೊಟ್ಟಿಲಿನಲ್ಲಿ ತೂಗುತ್ತಿದ್ದಾರೆ ತೂಗಲಿ ಬಿಡಿ ಎಂದು ಕೆಲ ಸಚಿವರಿಗೆ ಟಾಂಗ್‌ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.