ದಾವಣಗೆರೆ: ರಸ್ತೆಯಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ಗೂಳಿಯನ್ನು ಯುವಕರ ಗುಂಪು ರಕ್ಷಿಸಿದ ಘಟನೆ ನಗರದ ಕುಂಬಾರಪೇಟೆಯಲ್ಲಿ ನಡೆದಿದೆ.
ತಕ್ಷಣವೇ ಸ್ಥಳಕ್ಕಾಗಮಿಸಿದ ವೈದ್ಯರು ಕುಂಬಾರಪೇಟೆಯ ರಸ್ತೆ ಪಕ್ಕದಲ್ಲಿನ ಪೆಂಡಾಲ್ನಲ್ಲಿ ಗೂಳಿಗೆ ಚಿಕಿತ್ಸೆ ನೀಡಿದರು. ಪಶುವೈದ್ಯಾಧಿಕಾರಿ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.