ETV Bharat / state

ಹರಿಹರ ತಾಲೂಕಿನ ಅಭಿವೃದ್ದಿಯೇ ನನ್ನ ಗುರಿ: ಶಾಸಕ ಎಸ್. ರಾಮಪ್ಪ

454 ಲಕ್ಷ ವೆಚ್ಚದಲ್ಲಿ ವಿವಿಧ ವಾರ್ಡ್‌ಗಳಲ್ಲಿ ಹಮ್ಮಿಕೊಂಡಿದ್ದ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಶಾಸಕ ಎಸ್. ರಾಮಪ್ಪ
MLA S Ramappa
author img

By

Published : Dec 13, 2019, 12:35 AM IST

ಹರಿಹರ : ನಗರದ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.

ನಗರದ ಕೆ.ಆರ್‌ನಗರ, ವಿಜಯನಗರ, ಕೇಶವನಗರ, ಹರಪನಹಳ್ಳಿ ರಸ್ತೆ, ಗುತ್ತೂರು ಕಾಲೋನಿಗಳಲ್ಲಿ ನಗರಸಭೆಯ 2019-20ನೇ ಸಾಲಿನ 14ನೇ ಹಣಕಾಸು ಆಯೋಗದ ಜನರಲ್ ಬೇಸಿಕ್ ಗ್ರ್ಯಾಂಟ್ ಅನುದಾನದ ಕ್ರಿಯಾ ಯೋಜನೆಯ ಒಟ್ಟು 454 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎಸ್. ರಾಮಪ್ಪ

ಬಳಿಕ ಮಾತನಾಡಿದ ಅವರು, ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ನೀಡುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದ್ದು, ಆದ್ಯತೆ ಮೇರೆಗೆ ಹಂತ ಹಂತವಾಗಿ ಅಭಿವೃದ್ಧಿ ಕೆಸಲವನ್ನು ಮಾಡುತ್ತಿದ್ದೇನೆ. ಹರ್ಲಾಪುರದ ಹರಪನಹಳ್ಳಿ ರಸ್ತೆ ವಿಭಜಕಕ್ಕೆ 16 ಲಕ್ಷ ವೆಚ್ಚದಲ್ಲಿ ಅಕ್ಟೋಗನಲ್ ವಿದ್ಯುತ್ ದೀಪದ ಅಳವಡಿಸಿ ಸಾರ್ವಜನಿಕರಿಗೆ ಬೆಳಕಿನ ವ್ಯವಸ್ಥೆ ನೀಡುವುದು. ಗುತ್ತೂರು ಕಾಲೋನಿಯಲ್ಲಿ 40 ಲಕ್ಷ ವೆಚ್ಚದ ಸಿ.ಸಿ.ರಸ್ತೆ, ವಿಜಯನಗರ ಬಡಾವಣೆಯಲ್ಲಿ 11 ಲಕ್ಷ ವೆಚ್ಚದಲ್ಲಿ ಸಿಸಿ ಚರಂಡಿ, ಕೇಶವ ನಗರದಲ್ಲಿ 16 ಲಕ್ಷ ವೆಚ್ಚದ ಉದ್ಯಾನವನ ಅಭಿವೃದ್ಧಿ, ಗಾಂಧಿ ಮೈದಾನದಲ್ಲಿ 04 ಲಕ್ಷ ವೆಚ್ಚದ ಹೈಮಾಸ್ಟ್ ದೀಪ ಅಳವಡಿಕೆ, ವಿದ್ಯಾನಗರದ 60 ಅಡಿ ರಸ್ತೆಯಲ್ಲಿ 6 ಲಕ್ಷ ಮೌಲ್ಯದ ಸಿಸಿ ರಸ್ತೆ ಹಾಗೂ 26 ನೇ ವಾರ್ಡಿನಲ್ಲಿ 7 ಲಕ್ಷ ವೆಚ್ಚದ ಸಿಸಿ ಚರಂಡಿ ಕಾಮಗಾರಿ ಕುರಿತು ಮಾಹಿತಿ ನೀಡಿದರು.

Intro:ಸ್ಲಗ್: ಹರಿಹರ ತಾಲೂಕಿನ ಅಭಿವೃದ್ದಿಯೇ ನನ್ನ ಗುರಿ

intro:
ಹರಿಹರ: ನಗರದ ಸರ್ವತೋಮುಖ ಅಭಿವೃದ್ದಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿಸಿ ರಸ್ತೆ, ಬಾಕ್ಸ್ ಚರಂಡಿ, ಹೈಮಾಸ್ಟ್ ಬೀದಿ ದೀಪ, ಹಿದೂ ರುಧ್ರಭೂಮಿ ಹಾಗೂ ಸುಸಜ್ಜಿತ ಉದ್ಯಾನವನಗಳ ಅಭಿವೃದ್ದಿ ಮಾಡುವ ಮೂಲಕ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.

body:
ನಗರದ ಕೆ.ಆರ್‌ನಗರ, ವಿಜಯನಗರ, ಕೇಶವನಗರ, ಹರಪನಹಳ್ಳಿ ರಸ್ತೆ, ಗುತ್ತೂರು ಕಾಲೋನಿಗಳಲ್ಲಿ ನಗರಸಭೆಯ ೨೦೧೯-೨೦ನೇ ಸಾಲಿನ ೧೪ನೇ ಹಣಕಾಸು ಆಯೋಗದ ಜನರಲ್ ಬೇಸಿಕ್ ಗ್ರ್ಯಾಂಟ್ ಅನುದಾನದ ಕ್ರಿಯಾ ಯೋಜನೆಯ ಓಟ್ಟು ೪೫೪ ಲಕ್ಷ ವೆಚ್ಚದಲ್ಲಿ ಗುರುವಾರ ವಿವಿಧ ವಾರ್ಡ್‌ಗಳಲ್ಲಿ ಹಮ್ಮಿಕೊಂಡಿದ್ದ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು, ಸಾರ್ವಜನಿಕರಿಗೆ ಮೂಲ ಭೂತ ಸೌಕರ್ಯ ನೀಡುವುದು ಜನಪ್ರತಿನಿದಿಗಳ ಕರ್ತವ್ಯವಾಗಿದ್ದು, ಆದ್ಯತೆ ಮೇರೆಗೆ ಹಂತ ಹಂತವಾಗಿ ಅಭಿವೃದ್ದಿ ಕೆಸಲವನ್ನು ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಹರ್ಲಾಪುರದ ಹರಪನಹಳ್ಳಿ ರಸ್ತೆ ವಿಭಜಕಕ್ಕೆ ೧೬ ಲಕ್ಷ ವೆಚ್ಚದಲ್ಲಿ ಅಕ್ಟೋಗನಲ್ ವಿದ್ಯುತ್ ದೀಪದ ಅಳವಡಿಸಿ ಸಾರ್ವಜನಿಕರಿಗೆ ಬೆಳಕಿನ ವ್ಯವಸ್ಥೆ ನೀಡುವುದು, ಗುತ್ತೂರು ಕಾಲೋನಿಯಲ್ಲಿ ೪೦ ಲಕ್ಷ ವೆಚ್ಚದ ಸಿ.ಸಿ.ರಸ್ತೆ, ವಿಜಯನಗರ ಬಡಾವಣೆಯಲ್ಲಿ ೧೧ ಲಕ್ಷ ವೆಚ್ಚದಲ್ಲಿ ಸಿಸಿ ಚರಂಡಿ, ಕೇಶವ ನಗರದಲ್ಲಿ ೧೬ ಲಕ್ಷ ವೆಚ್ಚದ ಉದ್ಯಾನವನ ಅಭಿವೃದ್ದಿ, ಗಾಂಧಿ ಮೈದಾನದಲ್ಲಿ ೪ಲಕ್ಷ ವೆಚ್ಚದ ಹೈಮಾಸ್ಟ್ ದೀಪ ಅಳವಡಿಕೆ, ವಿದ್ಯಾನಗರದ ೬೦ಅಡಿ ರಸ್ತೆಯಲ್ಲಿ ೬ಲಕ್ಷ ಮೌಲ್ಯದ ಸಿಸಿ ರಸ್ತೆ ಹಾಗೂ ೨೬ನೇ ವಾರ್ಡಿನಲ್ಲಿ ೭ಲಕ್ಷ ವೆಚ್ಚದ ಸಿಸಿ ಚರಂಡಿ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿದ್ದೇನೆ ಎಂದು ಹೇಳಿದರು.
ಗುತ್ತಿಗೆದಾರರು ಕಳಪೆ ಗುಣ ಮಟ್ಟದಲ್ಲಿ ಕಾಮಗಾರಿಯನ್ನು ಮಾಡುತ್ತಿದ್ದರೆ ತಕ್ಷಣ ನಮಗೆ ಮಾಹಿತಿ ನೀಡಿ. ಅಂತವರನ್ನು ಗುತ್ತಿಗೆದಾರರ ಪಟ್ಟಿಯಿಂದ ಕೈಬಿಡಲಾಗುವುದು. ನಾನು ಕಾಮಗಾರಿಯ ಗುಣಮಟ್ಟದಲ್ಲಿ ಹೊಂದಾಣಿಕೆ ಮಾಡುವ ಪ್ರಶ್ನೆಯೇ ಇಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿ ಕಾಮಗಾರಿಗಳನ್ನು ಮಾಡಲಾಗುವುದು. ನಗರದ ಅಭಿವೃದ್ದಿಯೇ ನನ್ನ ಗುರಿ ಎಂದರು.
ರಾಜ್ಯ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ನಮ್ಮ ಕ್ಷೇತ್ರದ ಮಂಜೂರಾತಿಯಾಗಿ ಗುತ್ತಿಗೆಯ ಹಂತಕ್ಕೆ ಬಂದಂತಹ ಸುಮಾರು ೨೮.೫ ಕೋಟಿ ಅನುದಾನವನ್ನು ತಡೆಹಿಡಿದು, ಅನರ್ಹ ಮತ್ತು ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ವರ್ಗಾವಣೆ ಮಾಡಿರುತ್ತಾರೆ. ಈ ವಿಚಾರವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೊಳಿಸಲು ಕೋರಲಾಗುವುದು.
ಶಾಸಕ ಎಸ್. ರಾಮಪ್ಪ ಹರಿಹರ ವಿಧಾನಸಭಾ ಕ್ಷೇತ್ರ.

conclusion:
ಈ ಸಂದರ್ಭದಲ್ಲಿ ಪೌರಯುಕ್ತೆ ಎಸ್. ಲಕ್ಷ್ಮೀ, ನಗರಸಭಾ ಸದಸ್ಯರಾದ ಎಸ್.ಎಂ. ವಸಂತ್, ಶಂಕರ್ ಕಟಾವ್ಕರ್, ರಜನಿಕಾಂತ್, ಕೆ.ಜಿ.ಸಿದ್ದೇಶ್, ಆಟೋ ಹನುಮಂತಪ್ಪ, ನಾಗರತ್ನಮ್ಮ, ಜಂಭಣ್ಣ, ವಿರೂಪಾಕ್ಷಿ, ಮತ್ತು ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.
Body:ಸ್ಲಗ್: ಹರಿಹರ ತಾಲೂಕಿನ ಅಭಿವೃದ್ದಿಯೇ ನನ್ನ ಗುರಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.