ETV Bharat / state

ಸ್ಮಾರ್ಟ್​ ಸಿಟಿಯನ್ನು ಇನ್ನಷ್ಟು ಸ್ಮಾರ್ಟ್​ ಮಾಡಲು ಮುಂದಾದ ಶಶಿ ಸೋಪ್ ಇಂಡಸ್ಟ್ರಿ - Shashi Soap Industry

ದಾವಣಗೆರೆ ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದ್ದರೂ ಸಹ ಉದ್ಯಾನವನಗಳು, ವೃತ್ತಗಳ ಸ್ವಚ್ಛತೆ ಹಾಗೂ ಅಭಿವೃದ್ದಿಯಿಲ್ಲದೇ ನಲುಗಿ ಹೋಗಿವೆ. ಹಾಗಾಗಿ ಚಿಗಟೇರಿ ಜಿಲ್ಲಾಸ್ಪತ್ರೆ ಪಾರ್ಕ್ ಹಾಗೂ ಸುತ್ತಾಮುತ್ತಾ ಅಭಿವೃದ್ದಿಯ ಹೊಣೆಯನ್ನ ಶಶಿ ಸೋಪ್ ಇಂಡಸ್ಟ್ರಿ ಹೊತ್ತುಕೊಂಡಿದೆ.

ಸ್ವಚ್ಛತಾ ಅಭಿಯಾನದಲ್ಲಿ ಕಾರ್ಮಿಕರು
author img

By

Published : Jul 30, 2019, 11:51 PM IST

ದಾವಣಗೆರೆ: ಸ್ಮಾರ್ಟ್ ಸಿಟಿ ದಾವಣಗೆರೆಯನ್ನು‌ ಇನ್ನಷ್ಟು ಸ್ಮಾರ್ಟ್ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು, ನಗರದ ಪಾರ್ಕ್ ಹಾಗೂ ವೃತ್ತಗಳನ್ನು ಅಭಿವೃದ್ದಿಪಡಿಸಲು ಉದ್ಯಮಿಗಳಿಗೆ ಜವಾಬ್ದಾರಿ ಕೊಡಲಾಗಿದೆ. ಈ ಹಿನ್ನೆಲೆ ಕೊಳಚೆಯಿಂದ ದುರ್ವಾಸನೆ ತುಂಬಿದ್ದ ಜಿಲ್ಲಾಸ್ಪತ್ರೆ ಮುಂಭಾಗದ ಪಾರ್ಕ್ ಅಭಿವೃದ್ದಿಗೆ ಶಶಿ ಸೋಪ್ ಇಂಡಸ್ಟ್ರಿ ಮುಂದಾಗಿದೆ.

ದಾವಣಗೆರೆ ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದ್ದರೂ ಸಹ ಉದ್ಯಾನವನಗಳು, ವೃತ್ತಗಳು ಸ್ವಚ್ಛತೆ ಹಾಗೂ ಅಭಿವೃದ್ದಿಯಿಲ್ಲದೆ ನಲುಗಿ ಹೋಗಿವೆ. ಈ ಹಿನ್ನೆಲೆ‌ ಜಿಲ್ಲಾಡಳಿತ ಹೊಸ ಪ್ಲಾನ್ ಹಾಕಿದ್ದು, ಸಿಎಸ್ಆರ್ ನಿಯಮಾವಳಿ ಪ್ರಕಾರ ಕೈಗಾರಿಕೋದ್ಯಮಿಗಳು ಆದಾಯದ 2ರಷ್ಟು ಹಣವನ್ನು ಸಾಮಾಜಿಕ ಸೇವೆಗಳಿಗೆ ತೊಡಗಿಸಿಕೊಳ್ಳಬೇಕು. ದಾವಣಗೆರೆಯಲ್ಲಿರುವ ಎಲ್ಲಾ ಉದ್ಯಮಿಗಳಿಗೂ ವಿವಿಧ ಪಾರ್ಕ್ ಹಾಗೂ ವೃತ್ತಗಳ ಅಭಿವೃದ್ದಿಗೆ ಸಭೆ ನಡೆಸಲಾಗಿದ್ದು, ಮಾಲಿನ್ಯ ಕಡಿಮೆ ಮಾಡಲು ಕೈ ಜೋಡಿಸುವುದಾಗಿ ಉದ್ಯಮಿಗಳು ಒಪ್ಪಿಕೊಂಡಿದ್ದಾರೆ.

ಸ್ವಚ್ಛತಾ ಅಭಿಯಾನದಲ್ಲಿ ಶಶಿ ಸೋಪ್ ಇಂಡಸ್ಟ್ರಿ

ಸ್ವಚ್ಛತಾ ಅಭಿಯಾನದಲ್ಲಿ 200ಕ್ಕೂ ಹೆಚ್ಚು ಕಾರ್ಮಿಕರು:

ನಗರದ ಚಿಗಟೇರಿ ಜಿಲ್ಲಾಸ್ಪತ್ರೆ ಪಾರ್ಕ್ ಹಾಗೂ ಸುತ್ತಾಮುತ್ತಾ ಸ್ವಚ್ಚತೆ ಇಲ್ಲದೆ ನಲುಗಿತ್ತು. ಚಿಗಟೇರಿ ಜಿಲ್ಲಾಸ್ಪತ್ರೆ ಪಾರ್ಕ್ ಹಾಗೂ ಸುತ್ತಾಮುತ್ತ ಅಭಿವೃದ್ದಿ ಹೊಣೆಯನ್ನು ಶಶಿ ಸೋಪ್ ಇಂಡಸ್ಟ್ರಿ ತೆಗೆದುಕೊಂಡಿತ್ತು. ಇಂದು ಜಿಲ್ಲಾಧಿಕಾರಿ ಜಿಎನ್ ಶಿವಮೂರ್ತಿ ಹಾಗೂ ಶಶಿ ಸೋಪ್ ಇಂಡಸ್ಟ್ರಿ ಮಾಲೀಕ ರವಿರಾಜ್ ಗಿಡ ನೆಡುವ ಮೂಲಕ ಪಾರ್ಕ್ ಅಭಿವೃದ್ದಿಗೆ ಚಾಲನೆ ನೀಡಿದರು. ಮೊದಲ ಹಂತವಾಗಿ ಇಂದು 200ಕ್ಕೂ ಹೆಚ್ಚು ಕಾರ್ಮಿಕರು ಸ್ವಚ್ಛತಾ ಅಭಿಯಾನ‌ ನಡೆಸಿದರು. ಪಾರ್ಕ್ ಅಭಿವೃದ್ದಿ ಮಾಡಿದ ನಂತರ ನಿರ್ವಹಣೆಯನ್ನು ಸಹ ಶಶಿ ಸೋಪ್ ಇಂಡಸ್ಟ್ರಿ ಮಾಡಲಿದೆ.

Intro:(ಸ್ಟ್ರಿಂಜರ್: ಮಧುದಾವಣಗೆರೆ)

(ವಿಶೇಷ ವರದಿ)

ದಾವಣಗೆರೆ; ಸ್ಮಾರ್ಟ್ ಸಿಟಿ ದಾವಣಗೆರೆಯನ್ನು‌ ಇನ್ನಷ್ಟು ಸ್ಮಾರ್ಟ್ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು, ನಗರದ ಪಾರ್ಕ್ ಹಾಗೂ ವೃತ್ತಗಳನ್ನು ಅಭಿವೃದ್ದಿಪಡಿಸಲು ಉದ್ಯಮಿಗಳಿಗೆ ಜವಾಬ್ದಾರಿ ಕೊಡಲಾಗಿದೆ. ಈ ಹಿನ್ನಲೆ ಕೊಳಚೆಯಿಂದ ದುರ್ವಾಸನೆಯಿಂದ ತುಂಬಿದ್ದ ಜಿಲ್ಲಾಸ್ಪತ್ರೆ ಮುಂಭಾಗದ ಪಾರ್ಕ್ ಅಭಿವೃದ್ದಿಗೆ ಶಶಿ ಸೋಪ್ ಇಂಡಸ್ಟ್ರಿ ಮುಂದಾಗಿದೆ

ಹೌದು... ದಾವಣಗೆರೆ ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದ್ದರು ಸಹ ಉದ್ಯಾನವನಗಳು, ವೃತ್ತಗಳು ಸ್ವಚ್ಛತೆ ಹಾಗೂ ಅಭಿವೃದ್ದಿಯಿಲ್ಲದೆ ನಲುಗಿ ಹೋಗಿವೆ. ಈ ಹಿನ್ನಲೆ‌ ಜಿಲ್ಲಾಡಳಿತ ಹೊಸ ಪ್ಲಾನ್ ಹಾಕಿದ್ದು, ಸಿಎಸ್ ಆರ್ ನಿಯಮಾವಳಿ ಪ್ರಕಾರ ಕೈಗಾರಿಕೋದ್ಯಮಿಗಳು ಆದಾಯದ 2ರಷ್ಟು ಹಣವನ್ನು ಸಾಮಾಜಿಕ ಸೇವೆಗಳಿಗೆ ತೊಡಗಿಸಿಕೊಳ್ಳಬೇಕು, ಈ ಹಿನ್ನಲೆ ದಾವಣಗೆರೆಯಲ್ಲಿರುವ ಎಲ್ಲಾ ಉದ್ಯಮಿಗಳಿಗೂ ವಿವಿಧ ಪಾರ್ಕ್ ಹಾಗೂ ವೃತ್ತಗಳ ಅಭಿವೃದ್ದಿಗೆ ಸಭೆ ನಡೆಸಲಾಗಿದ್ದು, ಮಾಲಿನ್ಯ ಕಡಿಮೆ ಮಾಡಲು ಕೈ ಜೋಡಿಸುವುದಾಗಿ ಉದ್ಯಮಿಗಳು ಒಪ್ಪಿಕೊಂಡಿದ್ದಾರೆ.

ಸ್ವಚ್ಛತಾ ಅಭಿಯಾನದಲ್ಲಿ
200ಕ್ಕೂ ಹೆಚ್ಚು ಕಾರ್ಮಿಕರು

ನಗರದ ಚಿಗಟೇರಿ ಜಿಲ್ಲಾಸ್ಪತ್ರೆ ಪಾರ್ಕ್ ಹಾಗೂ ಸುತ್ತಾಮುತ್ತಾ ಸ್ವಚ್ಚತೆ ಇಲ್ಲದೆ ನಲುಗಿತ್ತು, ಚಿಗಟೇರಿ ಜಿಲ್ಲಾಸ್ಪತ್ರೆ ಪಾರ್ಕ್ ಹಾಗೂ ಸುತ್ತಾಮುತ್ತಾ ಅಭಿವೃದ್ದಿ ಹೊಣೆ ಶಶಿ ಸೋಪ್ ಇಂಡಸ್ಟ್ರಿ ಹೊಣೆ ಹೊತ್ತಿದ್ದು, ಇಂದು ಜಿಲ್ಲಾಧಿಕಾರಿ ಜಿಎನ್ ಶಿವಮೂರ್ತಿ ಹಾಗೂ ಶಶಿ ಸೋಪ್ ಇಂಡಸ್ಟ್ರಿ ಮಾಲೀಕ ರವಿರಾಜ್ ಗಿಡ ನೆಡುವ ಮೂಲಕ ಪಾರ್ಕ್ ಅಭಿವೃದ್ದಿಗೆ ಚಾಲನೆ ನೀಡಿದರು. ಮೊದಲ ಹಂತವಾಗಿ ಇಂದು 200ಕ್ಕೂ ಹೆಚ್ಚು ಕಾರ್ಮಿಕರು ಸ್ವಚ್ಛತಾ ಅಭಿಯಾನ‌ ನಡೆಸಿದರು. ಪಾರ್ಕ್ ಅಭಿವೃದ್ದಿ ಮಾಡಿದ ನಂತರ ನಿರ್ವಹಣೆಯನ್ನು ಸಹ ಶಶಿ ಸೋಪ್ ಇಂಡಸ್ಟ್ರಿ ಮಾಡಲಿದೆ..

ಒಟ್ಟಾರೆ ಹಸಿರು ನ್ಯಾಯ ಮಂಡಳಿ ಆದೇಶದ ಪ್ರಕಾರ ಹೆಚ್ಚುತ್ತಿರುವ ಮಾಲಿನ್ಯ ನಗರಗಳಲ್ಲಿ ದಾವಣಗೆರೆಯೂ ಒಂದಾಗಿದೆ. ಈ ಪ್ರಮಾಣ ಕಡಿಮೆ ಮಾಡಲು ಸಾರ್ವಜನಿಕರು, ಕೈಗಾರಿಕೋದ್ಯಮಿಗಳು, ಸಂಘ ಸಂಸ್ಥೆಗಳು ಕೈ ಜೋಡಿಸುವಂತೆ ಜಿಲ್ಲಾಡಳಿತ ಕರೆ ನೀಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ..

ಪ್ಲೊ..

ಬೈಟ್; ಜಿಎನ್ ಶಿವಮೂರ್ತಿ.. ಜಿಲ್ಲಾಧಿಕಾರಿ

ಬೈಟ್; ರವಿರಾಜ್.. ಶಶಿ ಸೋಪ್ ಇಂಡಸ್ಟ್ರಿ ಮಾಲೀಕ

ಬೈಟ್: ಗಿರೀಶ್ ಎಸ್ ದೇವರಮನೆ.. ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ..

Body:(ಸ್ಟ್ರಿಂಜರ್: ಮಧುದಾವಣಗೆರೆ)

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.