ETV Bharat / state

ಮೋಡ ಬಿತ್ತನೆ ಮಾಡಿ ರೈತರನ್ನ ಕಾಪಾಡಿ: ಸರ್ಕಾರದ ವಿರುದ್ಧ ಪ್ರತಿಭಟನೆ - undefined

ಸರ್ಕಾರ ಬರಗಾಲದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಹೈಡ್ರಾಮಾ ಆಡುತ್ತಿದೆ ಎಂದು ದಾವಣೆಗೆಯಲ್ಲಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದೆ.

ಪ್ರತಿಭಟನೆ
author img

By

Published : Jul 18, 2019, 5:58 PM IST

ದಾವಣಗೆರೆ: ಒಂದೆಡೆ ಕರ್ನಾಟಕ ರಾಜಕಾರಣದಲ್ಲಿ ಹೈಡ್ರಾಮಾ ನಡೆಯುತ್ತಿದ್ದು, ರೈತರ ಬಗ್ಗೆ, ಬರಗಾಲ‌ ನಿರ್ವಹಣೆ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಈ‌ ಹಿನ್ನೆಲೆ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರೈತರ ಬಗ್ಗೆ ಕಾಳಜಿ ವಹಿಸಿದ್ದು, ಮೋಡ ಬಿತ್ತನೆ ಮಾಡಿ ರೈತರನ್ನು ಕಾಪಾಡಿ ಎಂದು ಸರ್ಕಾರಕ್ಕೆ ಮೊರೆ ಇಟ್ಟಿದೆ.

ಸರ್ಕಾರದ ವಿರುದ್ಧ ಪ್ರತಿಭಟನೆ

ಹೌದು.. ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿ ಸಿಎಂ ಆಗಿ ಮುಂದುವರೆಯಲಿ ಎಂದು‌ ಉರುಳು ಸೇವೆ ಮಾಡಿದ್ರೆ, ಇತ್ತ ಯಡಿಯೂರಪ್ಪ ಸಿಎಂ ಆಗಲಿ ಎಂದು ಬಿಎಸ್​​ವೈ ಅಭಿಮಾನಿಗಳು ಪೂಜೆ, ಪ್ರತಿಭಟನೆ ನಡೆಸುತ್ತಿದ್ದಾರೆ. ಆದ್ರೆ ರೈತರ ಬಗ್ಗೆ, ಬರಗಾಲ‌ ನಿರ್ವಹಣೆ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿರುವ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ, ದಾವಣಗೆರೆ ನಗರದ‌ ಜಯದೇವ ವೃತ್ತದಲ್ಲಿ‌ ಪ್ರತಿಭಟನೆ ನಡೆಸಿತು.

ರೈತರು ಬರಗಾಲದಿಂದ ತತ್ತರಿಸಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುತ್ತಿದೆ. ಈ ಹಿನ್ನೆಲೆ ಸರ್ಕಾರ ತನ್ನ ಹೈಡ್ರಾಮಾ ಬದಿಗಿಟ್ಟು ಬರಗಾಲ ನಿರ್ವಹಣೆ ಬಗ್ಗೆ ಕ್ರಮ ವಹಿಸಿಕೊಳ್ಳಬೇಕು. ಇನ್ನು ಮೋಡ ಬಿತ್ತನೆ ಹೊಣೆ ಹೊತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಜೂನ್ ಹಾಗೂ ಜುಲೈನಲ್ಲಿ ಮೋಡ ಬಿತ್ತನೆ ಮಾಡುತ್ತೇವೆ ಎಂದು ಸುಳ್ಳು ಆಶ್ವಾಸನೆ ಕೊಡುತ್ತಲೇ ಇದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಒಂದೆಡೆ ಕರ್ನಾಟಕ ರಾಜಕಾರಣದಲ್ಲಿ ದೊಂಬರಾಟ ನಡೆಯುತ್ತಿದ್ದು, ರೈತರ ಬಗ್ಗೆ, ಬರಗಾಲ‌ ನಿರ್ವಹಣೆ ಬಗ್ಗೆ ಯಾರು ತಲೆಕಡಿಸಿಕೊಂಡಿಲ್ಲ, ಈ‌ ಹಿನ್ನಲೆ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರೈತರ ಬಗ್ಗೆ ಕಾಳಜಿ ವಹಿಸಿದ್ದು, ಮೋಡ ಬಿತ್ತನೆ ಮಾಡಿ ರೈತರನ್ನು ಕಾಪಾಡಿ ಎಂದು ಸರ್ಕಾರಕ್ಕೆ ಮೊರೆ ಇಟ್ಟಿದೆ..

ಹೌದು.. ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿ ಸಿಎಂ ಆಗಿ ಮುಂದುವರೆಯಲಿ ಎಂದು‌ ಉರುಳು ಸೇವೆ ಮಾಡಿದರೆ, ಇತ್ತ ಯಡಿಯೂರಪ್ಪ ಸಿಎಂ ಆಗಲಿ ಎಂದು ಬಿಎಸ್ ವೈ ಅಭಿಮಾನಿಗಳು ಪೂಜೆ, ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ರೈತರ ಬಗ್ಗೆ ಬರಗಾಲ‌ ನಿರ್ವಹಣೆ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿರುವ ವಿಶ್ವ ಕರ್ನಟಕ ರಕ್ಷಣಾ ವೇದಿಕೆ, ದಾವಣಗೆರೆ ನಗರದ‌ ಜಯದೇವ ವೃತ್ತದಲ್ಲಿ‌ ಪ್ರತಿಭಟನೆ ನಡೆಸಿ, ರೈತರ ಬರಗಾಲದಿಂದ ನಲುಗಿದ್ದಾರೆ. ಕುಡಿಯುವ ನೀರಿಗೂ ಆಹಾಕಾರ ಉಂಟಾಗುತ್ತಿದೆ. ಈ ಹಿನ್ನಲೆ ಸರ್ಕಾರ ದೊಂಬರಾಟ ಬದಿಗಿಟ್ಟು ಬರಗಾಲ ನಿರ್ವಹಣೆ ಬಗ್ಗೆ ಕ್ರಮ ವಹಿಸಿಕೊಳ್ಳಬೇಕು, ಇನ್ನೂ ಮೋಡ ಬಿತ್ತನೆ ಹೊಣೆ ಹೊತ್ತಿರುವ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಜೂನ್ ಹಾಗೂ ಜುಲೈ ಮೋಡ ಬಿತ್ತನೆ ಮಾಡುತ್ತೇವೆ ಎಂದು ಸುಳ್ಳು ಆಶ್ವಾಸನೆ ಕೊಡುತ್ತಲೇ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಮೋಡ ಬಿತ್ತನೆ ಮಾಡಲು 91 ಕೋಟಿ ರೂಪಾಯಿ ಮೊತ್ತದ ಟೆಂಡರ್ ನ್ನು ಜೂನ್ ತಿಂಗಳಿನಲ್ಲೆ ಸಿದ್ದಪಡಿಸಿ ರಾಜ್ಯ ಸಚಿವ ಸಂಪುಟ್ ಅನುಮೋದನೆಯನ್ನು ಸಹ ಪಡೆದಿದೆ. ಆದರೆ ಅಧಿಕಾರಿಗಳು ಬೆಂಗಳೂರು, ಗದಗ್, ಯಾದಗಿರಿ ಜಿಲ್ಲೆಗಳಲ್ಲಿ ರಾಡಾರ್ ಅಳವಡಿಕೆ ಮಾಡುತ್ತಿದ್ದೇವೆ, ಅಮೇರಿಕದಿಂದ ವಿಮಾನ ಬರಲಿವೆ ಎಂದು ಸಬೂಬು ಹೇಳುತ್ತಲೇ ಇದ್ದಾರೆ. ಇನ್ನೇನು‌ ಮುಂಗಾರು ಮುಂಗಾರು ಕೊನೆಗೊಳ್ಳಲಿದೆ. ತೇವಾಂಶವಿರುವ ಮೋಡಗಳು ಇಲ್ಲದಿದ್ದರೆ ಇವರು ಮೋಡ ಬಿತ್ತನೆ ಮಾಡಲು ಹೇಗೆ ಸಾಧ್ಯ, ಆದ್ದರಿಂದ ರಾಜ್ಯ ಸರ್ಕಾರ, ಸಂಬಂಧಪಟ್ಟ ಇಲಾಖೆಗಳು ಈ ಕೂಡಲೆ ಕ್ರಮ ವಹಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಪ್ಲೊ..

ಬೈಟ್ 01 : ಯಲ್ಲಪ್ಪ, ರಾಜ್ಯಾಧ್ಯಕ್ಷರು ವಿಶ್ವಕರ್ನಾಟಕ ರಕ್ಷಣಾ ವೇದಿಕೆBody:(ಸ್ಟ್ರಿಂಜರ್; ಮಧುದಾವಣಗೆರೆ)

ಬೈಟ್ 01 : ಯಲ್ಲಪ್ಪ, ರಾಜ್ಯಾಧ್ಯಕ್ಷರು ವಿಶ್ವಕರ್ನಾಟಕ ರಕ್ಷಣಾ ವೇದಿಕೆConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.