ETV Bharat / state

ಪುತ್ರಿ ಜೊತೆ ತಾಯಿಯೂ ನಾಪತ್ತೆ: ಹತ್ತು ತಿಂಗಳ ನಂತರ ಪ್ರಕರಣ ಬೆಳಕಿಗೆ - ದಾವಣಗೆರೆಯಲ್ಲಿ ಪುತ್ರಿ ಜೊತೆ ತಾಯಿ ನಾಪತ್ತೆ

ದಾವಣಗೆರೆಯ ಆವರಗೊಳ್ಳ ಗ್ರಾಮದಲ್ಲಿ ಮಗಳೊಂದಿಗೆ ತಾಯಿಯೂ ನಾಪತ್ತೆಗಿರುವ ಪ್ರಕರಣ ಸುಮಾರು ಹತ್ತು ತಿಂಗಳ ನಂತರ ಬೆಳಕಿಗೆ ಬಂದಿದೆ.

Mother missing with daughter
ಶಂಕ್ರಮ್ಮ ಹಾಗೂ ಪುತ್ರಿ ದೀಪ ಕಾಣೆಯಾದವರು
author img

By

Published : Jan 28, 2020, 9:45 AM IST

ದಾವಣಗೆರೆ: ಮಗಳೊಂದಿಗೆ ತಾಯಿಯೂ ನಾಪತ್ತೆಯಾಗಿರುವ ಪ್ರಕರಣ ತಾಲೂಕಿನ ಆವರಗೊಳ್ಳ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ತಾಯಿ ಶಂಕ್ರಮ್ಮ ಹಾಗೂ ಪುತ್ರಿ ದೀಪ (8) ಕಾಣೆಯಾದವರು. ಕಳೆದ ವರ್ಷ ಮಾರ್ಚ್ 2ರಂದು ರಾತ್ರಿ ಇವರಿಬ್ಬರೂ ಮನೆಯಿಂದ ಹೊರ ಹೋದವರು ಇದುವರೆಗೆ ವಾಪಸ್ ಆಗಿಲ್ಲ ಎಂದು ತಿಳಿದು ಬಂದಿದೆ.

ಇವರ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಗ್ರಾಮಾಂತರ ಪೊಲೀಸರು ಮನವಿ ಮಾಡಿದ್ದಾರೆ.

Intro:KN_DVG_01_28_MISSING_SCRIPT_7203307

ಪುತ್ರಿ ಜೊತೆ ತಾಯಿ ನಾಪತ್ತೆ : ತಡವಾಗಿ ಬೆಳಕಿಗೆ ಬಂದ ಪ್ರಕರಣ

ದಾವಣಗೆರೆ: ಮಗಳೊಂದಿಗೆ ತಾಯಿ ನಾಪತ್ತೆಯಾದ ಘಟನೆ ತಾಲೂಕಿನ ಆವರಗೊಳ್ಳ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಶಂಕ್ರಮ್ಮ ಹಾಗೂ ೮ ವರ್ಷದ ಪುತ್ರಿ ದೀಪ ಜೊತೆ ಕಾಣೆಯಾಗಿದ್ದಾರೆ. ಕಳೆದ ವರ್ಷದ ಮಾರ್ಚ್ ೨ ರ ರಾತ್ರಿಯಂದು ಇವರಿಬ್ಬರೂ ಮನೆಯಿಂದ ಹೊರ ಹೋದವರು ಇದುವರೆಗೆ ವಾಪಾಸ್ ಆಗಿಲ್ಲ. ಗ್ರಾಮಾಂತರ ಪೊಲೀಸರು ಇವರ ಸುಳಿವು ಸಿಕ್ಕರೆ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.Body:KN_DVG_01_28_MISSING_SCRIPT_7203307

ಪುತ್ರಿ ಜೊತೆ ತಾಯಿ ನಾಪತ್ತೆ : ತಡವಾಗಿ ಬೆಳಕಿಗೆ ಬಂದ ಪ್ರಕರಣ

ದಾವಣಗೆರೆ: ಮಗಳೊಂದಿಗೆ ತಾಯಿ ನಾಪತ್ತೆಯಾದ ಘಟನೆ ತಾಲೂಕಿನ ಆವರಗೊಳ್ಳ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಶಂಕ್ರಮ್ಮ ಹಾಗೂ ೮ ವರ್ಷದ ಪುತ್ರಿ ದೀಪ ಜೊತೆ ಕಾಣೆಯಾಗಿದ್ದಾರೆ. ಕಳೆದ ವರ್ಷದ ಮಾರ್ಚ್ ೨ ರ ರಾತ್ರಿಯಂದು ಇವರಿಬ್ಬರೂ ಮನೆಯಿಂದ ಹೊರ ಹೋದವರು ಇದುವರೆಗೆ ವಾಪಾಸ್ ಆಗಿಲ್ಲ. ಗ್ರಾಮಾಂತರ ಪೊಲೀಸರು ಇವರ ಸುಳಿವು ಸಿಕ್ಕರೆ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.