ETV Bharat / state

ದಾವಣಗೆರೆಯಲ್ಲೂ ಐ.ಎಂ.ಎ ಅಕ್ರಮ ಆಸ್ತಿ: ಸಿ.ಬಿ.ಐ ತನಿಖೆಗೆ ಹೂಡಿಕೆದಾರರ ಆಗ್ರಹ - ದಾವಣಗೆರೆ, ಐ.ಎಂ.ಎ ಅಕ್ರಮ ಆಸ್ತಿ, ಸಿಬಿಐ ತನಿಖೆಗೆ ಹೂಡಿಕೆದಾರರ ಆಗ್ರಹ, ಐ.ಎಂ.ಎ ವಂಚನೆ ಪ್ರಕರಣ, ಐ.ಎಂ.ಎ ಮುಖ್ಯಸ್ಥ ಮನ್ಸೂರ್ ಅಲೀ ಖಾನ್, ಎಸ್.ಐ.ಟಿ, ಸಿಬಿಐ ತನಿಖೆ

ದಾವಣಗೆರೆ ಜಿಲ್ಲೆಯಲ್ಲಿ ಐ.ಎಂ.ಎಗೆ  ಸೇರಿದ ಅಪಾರ ಪ್ರಮಾಣದ ಅಕ್ರಮ ಆಸ್ತಿ ಇದೆ. ಆದರೆ ಎಸ್‌ಐಟಿ ತನಿಖಾ ವರದಿಯಲ್ಲಿ ಇದರ ಪ್ರಸ್ತಾಪವೇ ಆಗಿಲ್ಲ. ಇದರಿಂದ ತನಿಖೆ ಹಾದಿ ತಪ್ಪುತ್ತಿರುವುದು ಸ್ಪಷ್ಟ. ಆದ್ದರಿಂದ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿ, ಹಣ ಕಳೆದುಕೊಂಡವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಹೂಡಿಕೆದಾರ ಮಜೀದ್ ಒತ್ತಾಯಿಸಿದ್ದಾರೆ.

ಐ.ಎಂ.ಎ ಅಕ್ರಮ ಸಿಬಿಐ ತನಿಖೆಗೆ ಹೂಡಿಕೆದಾರರ ಆಗ್ರಹ
author img

By

Published : Jul 23, 2019, 8:12 PM IST

ದಾವಣಗೆರೆ: ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ ಎರಡನೇ ಅತಿದೊಡ್ಡ ಐಎಂಎ ವಂಚನೆ ಪ್ರಕರಣ ದಾವಣಗೆರೆಯಲ್ಲಿ ನಡೆದಿದೆ ಎನ್ನಲಾಗಿದ್ದು, ದುಬೈಗೆ ಪರಾರಿಯಾದ ನಂತರ ಐ.ಎಂ.ಎ ಮುಖ್ಯಸ್ಥ ಮನ್ಸೂರ್ ಅಲಿ ಖಾನ್ ದಾವಣಗೆರೆಯಲ್ಲಿ ನಡೆಯುತ್ತಿದ್ದ ಬೆಳವಣಿಗೆ ಬಗ್ಗೆ ಮಾಹಿತಿ ಪಡೆಯುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ..

ಬೆಂಗಳೂರು ಬಳಿಕ ದಾವಣಗೆರೆಯಲ್ಲಿಅತಿ ಹೆಚ್ಚು ಹೂಡಿಕೆದಾರರು ಐ.ಎಂ.ಎಯಲ್ಲಿ ಹಣ ಹೂಡಿದ್ದರು ಎಂದು ಹೇಳಲಾಗಿದ್ದು, ಈ ಹಿನ್ನಲೆ ಮನ್ಸೂರ್ ಅಲಿ ಖಾನ್ ದಾವಣಗೆರೆಯಲ್ಲಿ‌ ಐಎಂಎ ವಿರುದ್ದ ನಡೆಯುತ್ತಿರುವ ಹೋರಾಟದ ಬಗ್ಗೆ ದುಬೈಯಲ್ಲಿ ಕೂತು ಮಾಹಿತಿ‌ ಪಡೆಯುತ್ತಿದ್ದ ಎಂದು ಹೇಳಲಾಗಿದೆ.

ಈ ಬಗ್ಗೆ ‌ ಹೂಡಿಕೆದಾರ ಮಜೀದ್ ಮಾಹಿತಿ ನೀಡಿ, ಐ.ಎಂ.ಎ ಹಗರಣ ಸಂಬಂಧ ಎಸ್‌.ಐ.ಟಿ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ. ರಾಜ್ಯದಲ್ಲಿ ಹಗರಣ ಕುರಿತು 40 ಸಾವಿರಕ್ಕೂ ಹೆಚ್ಚು ದೂರು ದಾಖಲಾಗಿವೆ. ದಾವಣಗೆರೆ ಜಿಲ್ಲೆಯಲ್ಲಿ ಐ.ಎಂ.ಎಗೆ ಸೇರಿದ ಅಪಾರ ಪ್ರಮಾಣದ ಅಕ್ರಮ ಆಸ್ತಿ ಇದೆ. ಆದರೆ ಎಸ್‌ಐಟಿ ತನಿಖಾ ವರದಿಯಲ್ಲಿ ಇದರ ಪ್ರಸ್ತಾಪವೇ ಆಗಿಲ್ಲ. ಇದರಿಂದ ತನಿಖೆ ಹಾದಿ ತಪ್ಪುತ್ತಿರುವುದು ಸ್ಪಷ್ಟ. ಆದ್ದರಿಂದ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿ, ಹಣ ಕಳೆದುಕೊಂಡವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಐ.ಎಂ.ಎ ಅಕ್ರಮ ಸಿಬಿಐ ತನಿಖೆಗೆ ಹೂಡಿಕೆದಾರರ ಆಗ್ರಹ

ಜಾರಿ ನಿರ್ದೇಶನಾಲಯದಿಂದ ಐ.ಎಂ.ಎ ಮುಖ್ಯಸ್ಥ ಮನ್ಸೂರ್ ಅಲಿ ಖಾನ್‌ನನ್ನು ಬಂಧಿಸಲಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಅಭಿನಂದಿಸುತ್ತೇವೆ. ಹಗರಣ ಸಂಬಂಧ ಬಂಧಿಸಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಹಗರಣದಲ್ಲಿ ಪ್ರಭಾವಿ ನಾಯಕರೂ ಶಾಮೀಲಾಗಿದ್ದಾರೆ. ನಮಗೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ. ಆದ್ದರಿಂದ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಹೂಡಿಕೆದಾರ ಮಜೀದ್ ಮನವಿ ಮಾಡಿದ್ದಾರೆ.

ದಾವಣಗೆರೆಯಲ್ಲಿ ಐ.ಎಂ.ಎ ಆಸ್ತಿ: ದಾವಣಗೆರೆಯಲ್ಲಿ ಐ.ಎಂ.ಎ ಕಂಪನಿಯ ಅಪಾರ ಪ್ರಮಾಣದ ಆಸ್ತಿ ಇದೆ. 25 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಇದೆ. ಇದನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಐ.ಎಂ..ಎಗೆ ಸೇರಿದ ದಾವಣಗೆರೆಯ ಗ್ಲೋಬಲ್‌ ಪಬ್ಲಿಕ್‌ ಸ್ಕೂಲ್‌ನ್ನು ಸರ್ಕಾರ ವಶಕ್ಕೆ ಪಡೆಯಬೇಕು. ಶಾಲೆಯ ಆಡಳಿತ ಮಂಡಳಿಯಲ್ಲಿ ಮನ್ಸೂರ್‌ ಖಾನ್‌, ದಾವಣಗೆರೆಯ ದಾದಾಪೀರ್‌, ನಿಜಾಮುದ್ದೀನ್‌ ಅಜಿಮುದ್ದೀನ್‌, ನಾಸಿರ್‌ ಹುಸೇನ್‌ ಇವರ ಹೆಸರು ಇದೆ. ಆದ್ದರಿಂದ ಇವರ ಮನೆಯನ್ನು ಜಪ್ತಿ ಮಾಡಿ, ಹಣ ಕಳೆದುಕೊಂಡವರಿಗೆ ನೀಡಬೇಕು ಎಂದು ಹಣ ಕಳೆದುಕೊಂಡ ಹೂಡಿಕೆದಾರರು ಮನವಿ‌‌ ಮಾಡಿದ್ದಾರೆ.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ರಾಜ್ಯ ರಾಜಧಾನಿ ಬೆಂಗಳೂರು ಬಿಟ್ಟರೆ ಎರಡನೇ ಅತಿದೊಡ್ಡ ಐಎಂಎ ವಂಚನೆ ಪ್ರಕರಣಗಳು ದಾವಣಗೆರೆಯಲ್ಲಿ ನಡೆದಿವೆ ಎನ್ನಲಾಗಿದ್ದು, ದುಬೈಗೆ ಪರಾರಿಯಾದ ನಂತರ ಮನ್ಸೂರ್ ದಾವಣಗೆರೆಯಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಮಾಹಿತಿ ಪಡೆಯುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ..

ಹೌದು...ಬೆಂಗಳೂರು ಬಿಟ್ಟರೆ ದಾವಣಗೆರೆಯಲ್ಲೆ ಅತೀ ಹೆಚ್ಚು ಹೂಡಿಕೆದಾರರು ಐಎಂಎ ಯಲ್ಲಿ ಹಣ ಹಾಕಿದ್ದರು ಎಂದು ಹೇಳಲಾಗಿದ್ದು, ಈ ಹಿನ್ನಲೆ ಮನ್ಸೂರ್ ದಾವಣಗೆರೆಯಲ್ಲಿ‌ ಐಎಂಎ ವಿರುದ್ದ ನಡೆಯುತ್ತಿರುವ ಹೋರಾಟದ ಬಗ್ಗೆ ಮಾಹಿತಿ‌ ಪಡೆಯುತ್ತಿದ್ದ ಎಂದು ಹೇಳಲಾಗಿದೆ.

ಐಎಂಎ ಹಗರಣ ಸಂಬಂಧ ಎಸ್‌ಐಟಿ ತನಿಖೆ ನಿಧಾನಗತಿಯಲ್ಲಿ ಸಾಗಿದ್ದು, ಅದನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಮುಖಂಡ ಅಬ್ದುಲ್‌ ಮಜೀದ್‌ ಆಗ್ರಹಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ‌ ಮಾಹಿತಿ ನೀಡಿದ ಅವರು, ಹಗರಣ ಸಂಬಂಧ ಎಸ್‌ಐಟಿ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ರಾಜ್ಯದಲ್ಲಿ ಹಗರಣ ಕುರಿತು 40 ಸಾವಿರಕ್ಕೂ ಹೆಚ್ಚು ದೂರು ದಾಖಲಾಗಿವೆ. ದಾವಣಗೆರೆ ಜಿಲ್ಲೆಯಲ್ಲಿ ಐಎಂಎಗೆ  ಸೇರಿದ ಅಪಾರ ಪ್ರಮಾಣದ ಅಕ್ರಮ ಆಸ್ತಿ ಇದೆ. ಆದರೆ ಎಸ್‌ಐಟಿ ತನಿಖಾ ವರದಿಯಲ್ಲಿ ಇದರ ಪ್ರಸ್ತಾಪವೇ ಆಗಿಲ್ಲ, ಇದರಿಂದ ತನಿಖೆ ಹಾದಿ ತಪ್ಪುತ್ತಿರುವುದು ಸ್ಪಷ್ಟ. ಆದ್ದರಿಂದ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿ, ಹಣ ಕಳೆದುಕೊಂಡವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಜಾರಿ ನಿರ್ದೇಶನಾಲಯದಿಂದ ಐಎಂಎ ಮುಖ್ಯಸ್ಥ ಮನ್ಸೂರ್ ಅಲಿಖಾನ್‌ನನ್ನು ಬಂಧಿಸಲಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇವೆ. ಹಗರಣ ಸಂಬಂಧ ಬಂಧಿಸಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಹಗರಣದಲ್ಲಿ ಪ್ರಭಾವಿ ನಾಯಕರೂ ಶಾಮೀಲಾಗಿದ್ದಾರೆ. ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ. ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಹೂಡಿಕೆದಾರರು ಮನವಿ ಮಾಡಿದ್ದಾರೆ.

ದಾವಣಗೆರೆಯಲ್ಲಿ ಐಎಂಎ ಆಸ್ತಿ

ದಾವಣಗೆರೆಯಲ್ಲಿ ಕಂಪನಿಯ ಅಪಾರ ಪ್ರಮಾಣದ ಆಸ್ತಿ ಇದೆ. 25 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಇದೆ. ಇದನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಐಎಂಎಯಿಂದ ನಡೆಸುತ್ತಿರುವ ಇಲ್ಲಿನ ಗ್ಲೋಬಲ್‌ ಪಬ್ಲಿಕ್‌ ಸ್ಕೂಲ್‌ ಅನ್ನು ಸರ್ಕಾರ ವಶಕ್ಕೆ ಪಡೆಯಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದ ರೀತಿಯಲ್ಲಿ ಜಿಲ್ಲಾಡಳಿತ ಶಾಲೆಯನ್ನು ವಶಕ್ಕೆ ಪಡೆಯಬೇಕು. ಶಾಲೆಯ ಆಡಳಿತ ಮಂಡಳಿಯಲ್ಲಿ ಮನ್ಸೂರ್‌ ಖಾನ್‌, ದಾವಣಗೆರೆಯ ದಾದಾಪೀರ್‌, ನಿಜಾಮುದ್ದೀನ್‌ ಅಜಿಮುದ್ದೀನ್‌, ನಾಸಿರ್‌ ಹುಸೇನ್‌ ಅವರ ಹೆಸರು ಇದೆ. ಅವರ ಮನೆಯನ್ನು ಜಪ್ತಿ ಮಾಡಿ, ಹಣ ಕಳೆದುಕೊಂಡವರಿಗೆ ನೀಡಬೇಕು ಎಂದು ಹಣ ಕಳೆದುಕೊಂಡ ಹೂಡಿಕೆದಾರರು ಮನವಿ‌‌ ಮಾಡಿದ್ದಾರೆ..

ಪ್ಲೊ.....

ಬೈಟ್1&_2: ಮಜಿದ್..‌ ಹೂಡಿಕೆದಾರ..Body:(ಸ್ಟ್ರಿಂಜರ್; ಮಧುದಾವಣಗೆರೆ)

ಬೈಟ್1&_2: ಮಜಿದ್..‌ ಹೂಡಿಕೆದಾರ..Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.