ETV Bharat / state

ಕೆಲಸದಿಂದ ಕಿತ್ತು ಹಾಕಿದ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವಾರ್ಡ್‌ಬಾಯ್​.. ತನ್ನ ಮಕ್ಕಳಿಗೂ ವಿಷ ಹಾಕಿದ್ರಾ!? - ಚಿಟಗೆರೆ ಜನರಲ್ ಆಸ್ಪತ್ರೆ

ಕೆಲಸದಿಂದ ಕಿತ್ತು ಹಾಕಿದ ಕಾರಣಕ್ಕೆ ಬೇಸತ್ತ ಸಿಜೆ ಆಸ್ಪತ್ರೆ ವಾರ್ಡ್‌ಬಾಯ್ ನಿದ್ದೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಲ್ಲದೆ ತನ್ನ ಮಕ್ಕಳಿಗೂ ಊಟದಲ್ಲಿ ವಿಷ ಹಾಕಿ ಮಕ್ಕಳನ್ನೂ ಕೊಲ್ಲಲು ಯತ್ನಸಿದ್ದಾನೆ.

ಆತ್ಮಹತ್ಯೆಗೆ ಯತ್ನ
author img

By

Published : Sep 9, 2019, 3:11 PM IST

Updated : Sep 9, 2019, 4:16 PM IST

ದಾವಣಗೆರೆ : ಕೆಲಸದಿಂದ ಕಿತ್ತು ಹಾಕಿದ ಕಾರಣಕ್ಕೆ ಬೇಸತ್ತ ಸಿಜೆ ಆಸ್ಪತ್ರೆ ವಾರ್ಡ್ ಬಾಯ್ 50ಕ್ಕೂ ಹೆಚ್ಚು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.

ಕೆಲಸದಿಂದ ಕಿತ್ತು ಹಾಕಿದ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಸಿದ ವಾರ್ಡ್‌ಬಾಯ್..

ಸಿಜೆ ಆಸ್ಪತ್ರೆಯ ಗುತ್ತಿಗೆ ನೌಕರ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದವರು. ಕಳೆದ ಹನ್ನೆರಡು ವರ್ಷಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆದರೆ, ಮದ್ಯ ಸೇವನೆ ಮಾಡಿ ಕರ್ತವ್ಯಕ್ಕೆ ಬರುತ್ತಿದ್ದ ಕಾರಣಕ್ಕೆ ಕಳೆದ ಮೂರು ತಿಂಗಳ ಹಿಂದೆ ಕೆಲಸದಿಂದ ಕಿತ್ತು ಹಾಕಲಾಗಿತ್ತು. ಇನ್ನೂ ತನ್ನ ಮಕ್ಕಳಿಗೂ ಊಟದಲ್ಲಿ ವಿಷ ಹಾಕಿ ಬಂದಿರುವುದಾಗಿ ಸಂತೋಷ್ ಹೇಳಿದ್ದಾನೆ. ಆತನ ಮನೆಗೆ ಕರೆ ಮಾಡಿ ವಿಷಯ ತಿಳಿಸಲಾಗಿದೆ.

ಪೂಜಾ ಸೆಕ್ಯುರಿಟಿ ಸರ್ವೀಸ್ ಕಂಪನಿಯಲ್ಲಿ ಕೆಲಸಮಾಡುತ್ತಿದ್ದ ಸಂತೋಷ್ ವಿಪರೀತ ಮದ್ಯ ಸೇವನೆ ಮಾಡಿ ಕೆಲಸಕ್ಕೆ ಬಂದ ಕಾರಣ ಮೂರು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೂ ತನ್ನ ಚಾಳಿ ಮುಂದುವರಿಸಿದ್ದ ಕಾರಣಕ್ಕೆ ಕೆಲಸದಿಂದ ವಜಾಗೊಳಿಸಲಾಗಿತ್ತು ಎಂಬುದು ಕಂಪನಿ ಹೇಳಿದೆ. ಈ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ರಿಪೋರ್ಟರ್ : ಯೋಗರಾಜ್

ದಾವಣಗೆರೆ: ಕೆಲಸದಿಂದ ಕಿತ್ತು ಹಾಕಿದ ಕಾರಣಕ್ಕೆ ಬೇಸತ್ತು ಸಿಜೆ ಆಸ್ಪತ್ರೆ ವಾರ್ಡ್ ಬಾಯ್ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಸಿಜೆ ಆಸ್ಪತ್ರೆಯ ಗುತ್ತಿಗೆ ನೌಕರ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದಾತ. ಕಳೆದ ಹನ್ನೆರಡು ವರ್ಷಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆದರೆ, ಮದ್ಯ ಸೇವನೆ ಮಾಡಿ ಕರ್ತವ್ಯಕ್ಕೆ ಬರುತ್ತಿದ್ದ ಕಾರಣಕ್ಕೆ ಕಳೆದ ಮೂರು ತಿಂಗಳ ಹಿಂದೆ ಕೆಲಸದಿಂದ ಕಿತ್ತು ಹಾಕಲಾಗಿತ್ತು.

ತೋಳಹುಣಸೆ ಗ್ರಾಮದ ಸಂತೋಷ್ ಎಂಬಾತ ೫೦ ಕ್ಕೂ ಹೆಚ್ಚು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮಾತ್ರವಲ್ಲ, ತನ್ನ ಮಕ್ಕಳಿಗೆ ಊಟದಲ್ಲಿ ವಿಷ ಹಾಕಿ ಬಂದಿದ್ದೇನೆ ಎಂದು ಬಡಾಬಡಾಯಿಸುತ್ತಿದ್ದ. ಆಸ್ಪತ್ರೆಯ ಸಿಬ್ಬಂದಿ ಆತನಿಗೆ ಚಿಕಿತ್ಸೆ ನೀಡಿದರು. ಬಳಿಕ ಆತನ ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದರು.

ಪೂಜಾ ಸೆಕ್ಯುರಿಟಿ ಸರ್ವೀಸ್ ಕಂಪೆನಿ ಗುತ್ತಿಗೆ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ಸಂತೋಷ್ ವಿಪರೀತ ಮದ್ಯ ಸೇವನೆ ಮಾಡಿ ಕೆಲಸಕ್ಕೆ ಬಂದ ಕಾರಣ ಮೂರು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೂ ಇದೇ ಮುಂದುವರಿಸಿದ ಕಾರಣಕ್ಕೆ ಕೆಲಸದಿಂದ ವಜಾಗೊಳಿಸಲಾಗಿತ್ತು ಎಂಬುದು ಕಂಪೆನಿಯ ವಾದವಾಗಿದೆ. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Body:ರಿಪೋರ್ಟರ್ : ಯೋಗರಾಜ್

Conclusion:
Last Updated : Sep 9, 2019, 4:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.