ETV Bharat / state

ಹೆಚ್‌. ವಿಶ್ವನಾಥ ಸ್ವಾಭಿಮಾನಿ, ರಾಜ್ಯಾಧ್ಯಕ್ಷ ಹುದ್ದೆ ಜತೆ ಜೆಡಿಎಸ್‌ನೂ ಬಿಡ್ತಾರೆ - ರೇಣುಕಾಚಾರ್ಯ ಭವಿಷ್ಯ

ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ್ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ಸ್ವಾಭಿಮಾನಕ್ಕೆ ನಾನು‌ ಅಭಿನಂದನೆ ಸಲ್ಲಿಸುತ್ತೇನೆ. ಹಾಗೆಯೇ ಜೆಡಿಎಸ್ ಪಕ್ಷ ಬಿಟ್ಟರೆ ಒಳ್ಳೆಯದು ಎಂದು ರೇಣುಕಾಚಾರ್ಯ ಹೇಳಿದರು.

ಹೊನ್ನಾಳಿ ಶಾಸಕ‌ ಎಂ ಪಿ ರೇಣುಕಾಚಾರ್ಯ
author img

By

Published : Jun 4, 2019, 10:50 PM IST

ದಾವಣಗೆರೆ: ನಾಮಕಾವಾಸ್ತೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿತ್ತು. ಸ್ವಾಭಿಮಾನಕ್ಕೆ‌ ಧಕ್ಕೆ ಬಂದಿದ್ದರಿಂದ ಹೆಚ್‌. ವಿಶ್ವನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದಷ್ಟು ಬೇಗ ಜೆಡಿಎಸ್​ನಿಂದಲೂ ಹೊರ ಬರಬೇಕು ಎಂದು ಹೊನ್ನಾಳಿ ಶಾಸಕ‌ ಎಂ ಪಿ ರೇಣುಕಾಚಾರ್ಯ ಪರೋಕ್ಷವಾಗಿ ಬಿಜೆಪಿಗೆ ಆಹ್ವಾನ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಕರೆತಂದು ಸಚಿವ ಸ್ಥಾನ‌ ನೀಡಲಿಲ್ಲ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ಸ್ವಾಭಿಮಾನಕ್ಕೆ ನಾನು‌ ಅಭಿನಂದನೆ ಸಲ್ಲಿಸುತ್ತೇನೆ. ಹಾಗೆಯೇ ಜೆಡಿಎಸ್ ಪಕ್ಷ ಬಿಟ್ಟರೆ ಒಳ್ಳೆಯದು ಎಂದು ರೇಣುಕಾಚಾರ್ಯ ಹೇಳಿದರು.

ಹೊನ್ನಾಳಿ ಶಾಸಕ‌ ಎಂ ಪಿ ರೇಣುಕಾಚಾರ್ಯ

ನಿಂಬೆಹಣ್ಣಿನಿಂದ ದೇವೇಗೌಡರ ಸೋಲು :

ನಿಂಬೆಹಣ್ಣು ದೇವೇಗೌಡರ ಸೋಲಿಗೆ ಕಾರಣವಾಯ್ತು. ನಿಂಬೆಹಣ್ಣು ಹಿಡಿದು ಹಾಸನದಿಂದ ದೇವೇಗೌಡರನ್ನು ಓಡಿಸಿ ಅವರ ಮಾಜಿ ಪ್ರಧಾನಿಯ ದುರಂತ ಸೋಲಿಗೆ ರೇವಣ್ಣ ಕುಟುಂಬವೇ ಕಾರಣವಾಯ್ತು ಎಂದು ರೇಣುಕಾಚಾರ್ಯ ಕುಟುಕಿದರು.

ಗ್ರಾಮ ವಾಸ್ತವ್ಯ ಕಪಟ ನಾಟಕ :

ಸ್ಪೀಕರ್ ರಮೇಶ್ ಕುಮಾರ್ ಸರ್ಕಾರಕ್ಕೆ ಪತ್ರ ಬರೆದು ಚಾಟಿ‌ ಬೀಸಿದ್ದಾರೆ.‌ ಜನರು ಈ‌ ಮೈತ್ರಿ ಸರ್ಕಾರ ನೋಡಿ ಬೇಸತ್ತಿದ್ದಾರೆ. ಈ ವಿಷಯ ಡೈವರ್ಟ್​ ಮಾಡಲು ಪಂಚತಾರಾ ಹೋಟೆಲ್​ನಿಂದ ಗ್ರಾಮ ವಾಸ್ತವ್ಯಕ್ಕೆ ಶಿಫ್ಟ್ ಆಗುತ್ತಿದ್ದಾರೆ. ಗ್ರಾಮ ವಾಸ್ತವ್ಯ ಕಪಟ ನಾಟಕ ಎಂದ ಅವರು, ನೂರಕ್ಕೆ ನೂರರಷ್ಟು ಸರ್ಕಾರ ಬೀಳುವುದರಲ್ಲಿ ಅನುಮಾನವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ನಾಮಕಾಸ್ತೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿತ್ತು, ಸ್ವಾಭಿಮಾನಕ್ಕೆ‌ ಧಕ್ಕೆ ಬಂದಿದ್ದರಿಂದ ವಿಶ್ವನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ, ಆದಷ್ಟೂ ಬೇಗ ಅವರು ಜೆಡಿಎಸ್ ನಿಂದಲೂ ಹೊರ ಬರಬೇಕು ಹೊನ್ನಾಳಿ ಶಾಸಕ‌ ಎಂಪಿ ರೇಣುಕಾಚಾರ್ಯ ಪರೋಕ್ಷವಾಗಿ ಬಿಜೆಪಿಗೆ ಆಹ್ವಾನ ನೀಡಿದ್ದಾರೆ..

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ರಿಗೆ ನಾಮಕವಾಸ್ತೆಗೆ ಸ್ಥಾನ ನೀಡಲಾಗಿತ್ತು, ಪಕ್ಷಕ್ಕೆ ಕರೆತಂದು ಸಚಿವ ಸ್ಥಾನ‌ ನೀಡಲಿಲ್ಲ, ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ, ಅವರ ಸ್ವಾಭಿಮಾನಕ್ಕೆ ನಾನು‌ ಅಭಿನಂದನೆ ಸಲ್ಲಿಸುತ್ತೇನೆ, ಹಾಗೇಯೆ ಜೆಡಿಎಸ್ ಪಕ್ಷ ಬಿಟ್ಟರೆ ಒಳ್ಳೆಯದು ಎಂದು ರೇಣುಕಾಚಾರ್ಯ ಹೇಳಿದರು..

ನಿಂಬೆಹಣ್ಣಿನಿಂದ ದೇವೇಗೌಡರ ಸೋಲು

ನಿಂಬೆಹಣ್ಣು ದೇವೇಗೌಡರ ಸೋಲಿಗೆ ಕಾರಣವಾಯ್ತು, ರೇವಣ್ಣ ನಿಂಬೆಹಣ್ಣು ಹಿಡಿದು ಹಾಸನದಿಂದ ದೇವೇಗೌಡರನ್ನು ಓಡಿಸಿ ಅವರ ದುರಂತ ಸೋಲಿಗೆ ರೇವಣ್ಣ ಕುಟುಂಬ ಕಾರಣವಾಯ್ತು ಎಂದು ಕುಟುಕಿದರು.. ಇನ್ನೂ ಸ್ಪೀಕರ್ ರಮೇಶ್ ಕುಮಾರ್ ಸರ್ಕಾರಕ್ಕೆ ಪತ್ರ ಬರೆದು ಚಾಟಿ‌ ಬೀಸಿದ್ದಾರೆ.‌ ಜನರು ಈ‌ ಮೈತ್ರಿ ಸರ್ಕಾರ ನೋಡಿ ಬೇಸತ್ತಿದ್ದಾರೆ. ಈ ವಿಷಯ ಡೈವೆಟ್ ಮಾಡಲು ಪಂಚತಂತ್ರ ಹೊಟೆಲ್ ನಿಂದ ಗ್ರಾಮವಾಸ್ತವ್ಯಕ್ಕೆ ಶಿಫ್ಟ್ ಆಗುತ್ತಿದ್ದಾರೆ. ಗ್ರಾಮವಾಸ್ತವ್ಯ ಕಪಟ ನಾಟಕ, ನೂರಕ್ಕೂ ನೂರರಷ್ಟು ಸರ್ಕಾರ ಬೀಳುವುದರಲ್ಲಿ ಅನುಮಾನವಿಲ್ಲ ಎಂದು ರೇಣುಕಾಚಾರ್ಯ ಭವಿಷ್ಯ ನುಡಿದಿದ್ದಾರೆ..

ಪ್ಲೊ..

ಬೈಟ1,2_3. ಎಂಪಿ ರೇಣುಕಾಚಾರ್ಯ.. ಹೊನ್ನಾಳಿ ಶಾಸಕ.

Body:(ಸ್ಟ್ರಿಂಜರ್; ಮಧುದಾವಣಗೆರೆ)

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.