ETV Bharat / state

ಬೈಕ್​​ಗಳ ಮುಖಾಮುಖಿ ಡಿಕ್ಕಿ : ತಂದೆ, ಮಗಳ ದಾರುಣ ಸಾವು - ಬೈಕ್​​ ಅಪಘಾತದಲ್ಲಿ ತಂದೆ ಮಗಳು ಸಾವು ಸುದ್ದಿ

2 ಬೈಕ್​​ಗಳು ಮುಖಾಮುಖಿ ಡಿಕ್ಕಿಯಾಗಿ ತಂದೆ - ಮಗಳು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ದಾವಣಗೆರೆ ತಾಲೂಕಿನ ಬೆಳವನೂರು ಗ್ರಾಮದಲ್ಲಿ ನಡೆದಿದೆ.

father-daughಬೈಕ್​​ಗಳ ಮುಖಾಮುಖಿ ಡಿಕ್ಕಿ ter died in byke accident
ಬೈಕ್​ ಅಪಘಾತ
author img

By

Published : Jun 8, 2020, 1:24 PM IST

ದಾವಣಗೆರೆ: ಬೈಕ್​​ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ತಂದೆ ಹಾಗೂ 3 ವರ್ಷದ ಮಗಳು ಮೃತಪಟ್ಟ ದಾರುಣ ಘಟನೆ ತಾಲೂಕಿನ ಬೆಳವನೂರು ಗ್ರಾಮದಲ್ಲಿ ನಡೆದಿದೆ.

father-daughter died in byke accident
ಬೈಕ್​ ಅಪಘಾತ
ತುರ್ಚುಘಟ್ಟದ ವಾಸಿ 30 ವರ್ಷದ ಸಿದ್ದೇಶ್, ಪ್ರಿಯಾಂಕಾ ಮೃತ ದುರ್ದೈವಿಗಳು. ತುರ್ಚುಘಟ್ಟದಿಂದ ಸಂಬಂಧಿಕರ ಊರಿಗೆ ಸಿದ್ದೇಶ್ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಎದುರುಗಡೆಯಿಂದ ಬಂದ ಮತ್ತೊಂದು ಬೈಕ್​​​​​ಗೆ ಡಿಕ್ಕಿಯಾದ ಪರಿಣಾಮ ಈ ದುರ್ಘಟನೆ ನಡೆದಿದೆ. ಇನ್ನೊಂದು ಬೈಕ್ ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹದಡಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.