ETV Bharat / state

ಸಭೆಯ ತೀರ್ಮಾನಗಳೆಲ್ಲ ಕೇವಲ ಕಡತಗಳಲ್ಲಿ ಉಳಿದಿವೆ : ಬಿ.ಎಂ.ಸತೀಶ್ ಆರೋಪ - Task Force Committee Meeting

ಕಳೆದ ಡಿಸೆಂಬರ್ 20 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಆದರೆ ಸಭೆ ನಡೆದು 20 ದಿನಗಳಾದರೂ, ಜಿಲ್ಲೆಯಲ್ಲಿ ಒಂದು ಕ್ವಿಂಟಾಲ್ ಭತ್ತ ಖರೀದಿಯೂ ಆಗಿಲ್ಲ, ಸಭೆಯ ತೀರ್ಮಾನ ಕೇವಲ ಕಡತಗಳಲ್ಲಿ ಮಾತ್ರ ಉಳಿದಿವೆ ಎಂದು ಬಿ.ಎಂ. ಸತೀಶ್ ಆರೋಪಿಸಿದ್ದಾರೆ.

press meet
ಬಿ.ಎಂ ಸತೀಶ್
author img

By

Published : Jan 9, 2020, 7:18 PM IST

ದಾವಣಗೆರೆ : ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್‌ ಸಮಿತಿ ಸಭೆ ನಡೆದು 20 ದಿನಗಳಾಗುತ್ತಾ ಬಂದರೂ ಜಿಲ್ಲೆಯಲ್ಲಿ ಇನ್ನೂ ಸಹ ಭತ್ತ ಖರೀದಿ ಕೇಂದ್ರ ಪ್ರಾರಂಭಗೊಂಡಿಲ್ಲ ಎಂದು ರೈತ ಮುಖಂಡ ಬಿ.ಎಂ. ಸತೀಶ್ ದೂರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಬಿ.ಎಂ. ಸತೀಶ್

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಡಿಸೆಂಬರ್ 20 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಆದರೆ ಸಭೆ ನಡೆದು 20 ದಿನಗಳಾದರೂ, ಜಿಲ್ಲೆಯಲ್ಲಿ ಒಂದು ಕ್ವಿಂಟಾಲ್ ಭತ್ತ ಖರೀದಿಯೂ ಆಗಿಲ್ಲ, ಸಭೆಯ ತೀರ್ಮಾನಗಳು ಕೇವಲ ಕಡತಗಳಲ್ಲಿ ಉಳಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನಿಷ್ಟ ಬೆಂಬಲ ಯೋಜನೆಯಡಿ ಕೇಂದ್ರ ಸರ್ಕಾರ ಭತ್ತಕ್ಕೆ ಬೆಂಬಲ ಘೋಷಣೆ ಮಾಡಿದೆ. ಇದರ ಜೊತೆಯಲ್ಲಿ ರಾಜ್ಯ ಸರ್ಕಾರ ಕೂಡ 200 ರೂ. ಪ್ರೋತ್ಸಾಹ ಧನ ಸೇರಿಸಿ ಆದೇಶ ಹೊರಡಿಸಿದೆ. ಇದು ರೈತ ಪರ ಕಾಳಜಿಯಾಗಿದೆ. ಶೇ 70% ರೈತರು ಈಗಾಗಲೇ ಕಡಿಮೆ ದರಕ್ಕೆ ಭತ್ತ ಮಾರಾಟ ಮಾಡಿದ್ದಾರೆ, ಉಳಿದ ಭತ್ತ ಮಾರಾಟ ಮಾಡಲು ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದರು.

Intro:ದಾವಣಗೆರೆ; ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆದು 20ದಿನಗಳಾಗುತ್ತಾ ಬಂದರು ಜಿಲ್ಲೆಯಲ್ಲಿ ಇನ್ನೂ ಸಹ ಭತ್ತ ಖರೀದಿ ಕೇಂದ್ರ ಪ್ರಾರಂಭಗೊಂಡಿಲ್ಲ ಎಂದು ರೈತ ಮುಖಂಡ, ಬಿಜೆಪಿ ಮುಖಂಡ ಬಿಎಂ ಸತೀಶ್ ದೂರಿದರು..

Body:ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಡಿಸೆಂಬರ್ 20ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಲು ತೀರ್ಮಾನಿಸಲಾಗಿದೆ, ಆದರೆ ಸಭೆ ನಡೆದು 20 ದಿನಗಳಾದರು, ಜಿಲ್ಲೆಯಲ್ಲಿ ಒಂದು ಕ್ವಿಂಟಾಲ್ ಭತ್ತ ಖರೀದಿಯೂ ಆಗಿಲ್ಲ, ಸಭೆಯ ತೀರ್ಮಾನ ಕೇವಲ ಕಡತಗಳಲ್ಲಿ ಉಳಿದಿದೆ ಎಂದು ಆರೋಪಿಸಿದರು..

ಕನಿಷ್ಟ ಬೆಂಬಲ ಯೋಜನೆಯಡಿ ಕೇಂದ್ರ ಸರ್ಕಾರ ಭತ್ತಕ್ಕೆ ಬೆಂಬಲ ಘೋಷಣೆ ಮಾಡಿದೆ, ಇದರ ಜೊತೆಯಲ್ಲಿ ರಾಜ್ಯ ಸರ್ಕಾರ ಕೂಡ 200 ರೂ. ಪ್ರೋತ್ಸಾಹ ಧನ ಸೇರಿಸಿ ಆದೇಶ ಹೊರಡಿಸಿದೆ. ಇದು ರೈತ ಪರ ಕಾಳಜಿಯಾಗಿದೆ, ಶೇ 70% ರೈತರು ಈಗಾಗಲೇ ಕಡಿಮೆ ದರಕ್ಕೆ ಭತ್ತ ಮಾರಾಟ ಮಾಡಿದ್ದಾರೆ, ಉಳಿದ ಭತ್ತ ಮಾರಾಟ ಮಾಡಲು ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿದರು..

ಪ್ಲೊ..

ಬೈಟ್; ಬಿಎಂ ಸತೀಶ್.. ರೈತ ಮುಖಂಡ..

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.