ದಾವಣಗೆರೆ: ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೆಸರಿನಲ್ಲಿ ಫೇಕ್ ಟ್ವಿಟರ್ ಅಕೌಂಟ್ ಕ್ರಿಯೇಟ್ ಮಾಡಿ ಮಹಿಳೆಯೊಬ್ಬರ ಫೋಟೋ ಹಾಕಿ, ಹರಿಬಿಟ್ಟ ಸಂದೇಶ ಈಗ ವೈರಲ್ ಆಗುತ್ತಿದೆ.
ರೇಣುಕಾಚಾರ್ಯ ಹೆಸರಲ್ಲಿ ಫೇಕ್ ಟ್ವಿಟರ್ ಅಕೌಂಟ್...!
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ಫೇಕ್ ಟ್ವಿಟರ್ ಅಕೌಂಟ್ ಕ್ರಿಯೇಟ್ ಮಾಡಿ ಮಹಿಳೆಯೊಬ್ಬರ ಫೋಟೋ ಹಾಕಿ ಸಂದೇಶ ಹರಿಬಿಟ್ಟಿದ್ದಾರೆ.
ರೇಣುಕಾಚಾರ್ಯ ಹೆಸರಲ್ಲಿ ಫೇಕ್ ಟ್ವಿಟರ್ ಅಕೌಂಟ್
ದಾವಣಗೆರೆ: ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೆಸರಿನಲ್ಲಿ ಫೇಕ್ ಟ್ವಿಟರ್ ಅಕೌಂಟ್ ಕ್ರಿಯೇಟ್ ಮಾಡಿ ಮಹಿಳೆಯೊಬ್ಬರ ಫೋಟೋ ಹಾಕಿ, ಹರಿಬಿಟ್ಟ ಸಂದೇಶ ಈಗ ವೈರಲ್ ಆಗುತ್ತಿದೆ.