ETV Bharat / state

ಹರಿಹರದಲ್ಲಿ ಅಧಿಕಾರಿಗಳಿಗೆ ರೈತರಿಂದ ತರಾಟೆ - Bridge collapse

ಜಿಲ್ಲಾಧಿಕಾರಿ ನೀಡಿದ ಸಲಹೆಯಂತೆ ತಾಲೂಕು ಅಧಿಕಾರಿಗಳು ನಡೆದುಕೊಳ್ಳದ ಕಾರಣ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

district-collector-visit-the-harihara
author img

By

Published : Oct 28, 2019, 8:46 PM IST

ಹರಿಹರ: ಬೆಳ್ಳೂಡಿ ಮತ್ತು ರಾಮತೀರ್ಥ ಗ್ರಾಮಗಳ ನಡುವಿನ ಸೂಳೆಕೆರೆ ಹಳ್ಳದ ಸೇತುವೆ ರಸ್ತೆಯು ಮಳೆಯ ನೀರಿನಿಂದ ಕೊಚ್ಚಿ ಹೋಗಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಭೇಟಿ ನೀಡಿದಾಗ ಅಧಿಕಾರಿಗಳು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.

ಕಾರಣ ಏನು?: ಜಿಲ್ಲಾಧಿಕಾರಿ ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕಾರಿಗಳಿಗೆ ನೀಡಿದ ಸಲಹೆಯಂತೆ ತಾಲೂಕು ಅಧಿಕಾರಿಗಳು ನಡೆದುಕೊಂಡಿಲ್ಲ. ಹೀಗಾಗಿ ರೈತರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ರೈತರು

ರೈತರ ಬೇಡಿಕೆ ಏನು: ಕೊಚ್ಚಿ ಹೋಗಿರುವ ರಸ್ತೆಯನ್ನು ಸೂಕ್ತ ರೀತಿಯಲ್ಲಿ ಸರಿಪಡಿಸಬೇಕು. ಮತ್ತೆ ಮಳೆ ಬಂದಾಗ ರೈತರ ಜಮೀನುಗಳಿಗೆ ನೀರು ನುಗ್ಗದಂತೆ ಕಾಮಗಾರಿ ನಡೆಸಬೇಕು. ಆದರೆ ಜಿಲ್ಲಾಧಿಕಾರಿ ಭರವಸೆ ನೀಡಿದ ರೀತಿಯಲ್ಲಿ ಅಧಿಕಾರಿಗಳು ಕಾಮಗಾರಿ ನಡೆಸಿದರೆ ನಮ್ಮ ತಕರಾರು ಇಲ್ಲ. ಡಿಸಿ ಆದೇಶವನ್ನೇ ತಿರುಚಿದರೆ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ರೈತರು ಅಧಿಕಾರಿಗಳಿಗೆ ಎಚ್ಚರಿಸಿದರು.

Intro: ಸ್ಲಗ್ : ರೈತರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ
ಹರಿಹರ : ಬೆಳ್ಳೂಡಿ ಮತ್ತು ರಾಮತೀರ್ಥ ಗ್ರಾಮಗಳ ನಡುವಿನ ಸೂಳೆಕೆರೆ ಹಳ್ಳದ ಸೇತುವೆಯ ರಸ್ತೆಯು ಮಳೆಯ ನೀರಿನಿಂದ ಕೊಚ್ಚಿ ಹೋಗಿದ್ದ ಹಿನ್ನೆನೆಲೆಯಲ್ಲಿ ಜಿಲ್ಲಾಧಿಕಾರಿ ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.

ಕಾರಣ : ಜಿಲ್ಲಾಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕಾರಿಗಳಿಗೆ ನೀಡಿದ ಸಲಹೆಯಂತೆ ತಾಲ್ಲೂಕು ಅಧಿಕಾರಿಗಳು ನಡೆದುಕೊಳ್ಳದಿರುವುಕ್ಕೆ ಮಾತಿನ ಚಕಮಕಿ ಸಂಭವಿಸಿತು.

ರೈತರ ಬೇಡಿಕೆ : ಹಳ್ಳಕ್ಕೆ ಅಡ್ಡವಾಗಿರುವ ಕಣ್ಣುಗಳನ್ನು ತೆಗೆದು ನಂತರ ರಸ್ತೆ ಕಾಮಗಾರಿ ಮಾಡಿ. ಕೇವಲ ರಸ್ತೆ ಮಾಡಿ ಹೋದರೆ ಮತ್ತೆ ಮಳೆ ಬಂದಾಗ ರೈತರ ಜಮೀನುಗಳಿಗೆ ನೀರು ನುಗ್ಗುತ್ತದೆ.

ಒಟ್ಟಾರೆಯಾಗಿ ರೈತರಿಗೆ ಜಿಲ್ಲಾಧಿಕಾರಿಗಳು ಭರವಸೆ ನೀಡಿದ ರೀತಿಯಲ್ಲಿ ಅಧಿಕಾರಿಗಳು ಕಾಮಗಾರಿ ಮಾಡಿದರೆ ನಮ್ಮ ತಕರಾರು ಇಲ್ಲ. ಡಿ.ಸಿ ಅವರ ಆದೇಶವನ್ನು ತಿರುಚಿದರೆ, ನಾವು ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಅಧಿಕಾರಿಗಳೊಡನೆ ರೈತರ ಮಾತಿನ ಚಕಮಕಿ ನಡೆಯಿತು.

ಈ ವೇಳೆ ತಾ.ಪಂ. ಮಾಜಿ ಸದಸ್ಯ ಹೆಚ್.ಹೆಚ್ ಬಸವರಾಜ ಬೆಳ್ಳೂಡಿ, ರೈತರಾದ ಅಮರಾವತಿ ಸಿದ್ದಣ್ಣ, ಕೆಂಚಪ್ಪ, ದಿನೇಶ್, ಮಂಜುನಾಥ್, ಮಾರುತಿ, ನಾಗರಾಜ್ ಇದ್ದರು.Body: ಸ್ಲಗ್ : ರೈತರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ
ಹರಿಹರ : ಬೆಳ್ಳೂಡಿ ಮತ್ತು ರಾಮತೀರ್ಥ ಗ್ರಾಮಗಳ ನಡುವಿನ ಸೂಳೆಕೆರೆ ಹಳ್ಳದ ಸೇತುವೆಯ ರಸ್ತೆಯು ಮಳೆಯ ನೀರಿನಿಂದ ಕೊಚ್ಚಿ ಹೋಗಿದ್ದ ಹಿನ್ನೆನೆಲೆಯಲ್ಲಿ ಜಿಲ್ಲಾಧಿಕಾರಿ ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.

ಕಾರಣ : ಜಿಲ್ಲಾಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕಾರಿಗಳಿಗೆ ನೀಡಿದ ಸಲಹೆಯಂತೆ ತಾಲ್ಲೂಕು ಅಧಿಕಾರಿಗಳು ನಡೆದುಕೊಳ್ಳದಿರುವುಕ್ಕೆ ಮಾತಿನ ಚಕಮಕಿ ಸಂಭವಿಸಿತು.

ರೈತರ ಬೇಡಿಕೆ : ಹಳ್ಳಕ್ಕೆ ಅಡ್ಡವಾಗಿರುವ ಕಣ್ಣುಗಳನ್ನು ತೆಗೆದು ನಂತರ ರಸ್ತೆ ಕಾಮಗಾರಿ ಮಾಡಿ. ಕೇವಲ ರಸ್ತೆ ಮಾಡಿ ಹೋದರೆ ಮತ್ತೆ ಮಳೆ ಬಂದಾಗ ರೈತರ ಜಮೀನುಗಳಿಗೆ ನೀರು ನುಗ್ಗುತ್ತದೆ.

ಒಟ್ಟಾರೆಯಾಗಿ ರೈತರಿಗೆ ಜಿಲ್ಲಾಧಿಕಾರಿಗಳು ಭರವಸೆ ನೀಡಿದ ರೀತಿಯಲ್ಲಿ ಅಧಿಕಾರಿಗಳು ಕಾಮಗಾರಿ ಮಾಡಿದರೆ ನಮ್ಮ ತಕರಾರು ಇಲ್ಲ. ಡಿ.ಸಿ ಅವರ ಆದೇಶವನ್ನು ತಿರುಚಿದರೆ, ನಾವು ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಅಧಿಕಾರಿಗಳೊಡನೆ ರೈತರ ಮಾತಿನ ಚಕಮಕಿ ನಡೆಯಿತು.

ಈ ವೇಳೆ ತಾ.ಪಂ. ಮಾಜಿ ಸದಸ್ಯ ಹೆಚ್.ಹೆಚ್ ಬಸವರಾಜ ಬೆಳ್ಳೂಡಿ, ರೈತರಾದ ಅಮರಾವತಿ ಸಿದ್ದಣ್ಣ, ಕೆಂಚಪ್ಪ, ದಿನೇಶ್, ಮಂಜುನಾಥ್, ಮಾರುತಿ, ನಾಗರಾಜ್ ಇದ್ದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.