ETV Bharat / state

ದಾವಣಗೆರೆ ಎರೆಹುಳು ಗೊಬ್ಬರ ತಯಾರಿಕಾ ಘಟಕಕ್ಕೆ ಜಿಲ್ಲಾಧಿಕಾರಿ ಭೇಟಿ

ದಾವಣಗೆರೆಯಲ್ಲಿ ಡಾ.ಶಾಂತಾ ಭಟ್ ಎಂಬವರು ನಡೆಸುತ್ತಿರುವ ಹಸಿ ಕಸದಿಂದ ಎರೆಹುಳು ಗೊಬ್ಬರ ತಯಾರಿಕೆ ಘಟಕಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿದರು.

ಜಿಲ್ಲಾಧಿಕಾರಿ ಭೇಟಿ
ಜಿಲ್ಲಾಧಿಕಾರಿ ಭೇಟಿ
author img

By

Published : Dec 31, 2019, 9:40 AM IST

ದಾವಣಗೆರೆ : ನಗರದ ಎಸ್.ಎಸ್.ಬಡಾವಣೆಯಲ್ಲಿರುವ ನಾಗರಿಕರ ಸಮಿತಿ ಸಂಘದ ಅಧ್ಯಕ್ಷರಾದ ಡಾ.ಶಾಂತಾ ಭಟ್ ನಡೆಸುತ್ತಿರುವ ಹಸಿ ಕಸದಿಂದ ಎರೆಹುಳು ಗೊಬ್ಬರ ತಯಾರಿಕಾ ಘಟಕಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿದರು.

ಹಸಿಕಸದಿಂದ ಎರೆಹುಳು ಗೊಬ್ಬರ ವಿಧಾನ ಹೇಗೆ?

ಬಡಾವಣೆಯಲ್ಲಿರುವ ಮನೆ-ಮನೆಗಳಿಂದ ಹಸಿಕಸ, ಬೀದಿಯಲ್ಲಿರುವ ಮರಗಳಿಂದ ಉದುರಿದ ಒಣ ಎಲೆಗಳು ಹಾಗೂ ಸ್ವಲ್ಪ ಸಗಣಿ ಮತ್ತು ಕಾಂಪೋಸ್ಟ್‌ ಬಳಸಿ ಅವೆಲ್ಲವನ್ನು ಫೈಬರ್ ಡ್ರಮ್ಮಿನಲ್ಲಿ ಹಾಕಲಾಗುತ್ತೆ. ಈ ಡ್ರಮ್ಮು ತುಂಬಿದ ನಂತರ ಒಂದು ತಿಂಗಳ ಅವಧಿ ಹಾಗೆಯೇ ಬಿಟ್ಟು ನಂತರ ಆ ತ್ಯಾಜದಲ್ಲಿ ಎರೆಹುಳುಗಳನ್ನು ಬಿಡಲಾಗುತ್ತೆ. ಹೀಗೆ ಪ್ರಾರಂಭದ ಹಂತದಿಂದ ಮೂರು ತಿಂಗಳುಗಳ ನಂತರ ಉತ್ಕೃಷ್ಟವಾದ ಸಾವಯವ ರಸಗೊಬ್ಬರ ಬಳಕೆಗೆ ಲಭ್ಯವಿರುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಶಾಂತಾ ಭಟ್‌ ಮಾಹಿತಿ ನೀಡಿದರು.

Intro:ದಾವಣಗೆರೆ ; ನಗರದ ಎಸ್.ಎಸ್.ಬಡಾವಣೆಯಲ್ಲಿರುವ ನಾಗರಿಕರ ಸಮಿತಿ ಸಂಘದ ಅಧ್ಯಕ್ಷರಾದ ಡಾ.ಶಾಂತಾ ಭಟ್ ಇವರು ನಡೆಸುತ್ತಿರುವ ಹಸಿ ಕಸದಿಂದ ಎರೆಗೊಬ್ಬರ ತಯಾರಿಕೆ ಮಾಡುವ ಘಟಕಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇತ್ತೀಚೆಗೆ ಭೇಟಿ ನೀಡಿದರು.Body:ಬಡಾವಣೆಯಲ್ಲಿರುವ ಮನೆ-ಮನೆಗಳಿಂದ ಹಸಿಕಸ, ಬೀದಿಯಲ್ಲಿರುವ ಮರಗಳಿಂದ ಉದುರಿದ ಒಣ ಎಲೆಗಳು ಹಾಗೂ ಸ್ವಲ್ಪ ಸೆಗಣಿ ಮತ್ತು ಕಾಂಪೋಸ್ಟ್ ಪ್ರಚೋದಕಗಳು ಇವೆಲ್ಲವುಗಳನ್ನು ಬಳಸಿ ಒಂದು ಫೈಬರ್ ಡ್ರಮ್ಮಿನಲ್ಲಿ ಇವೆಲ್ಲವುಗಳನ್ನು ಹಾಕಿ, ಈ ತ್ಯಾಜ ವಸ್ತುಗಳಿಂದ ಡ್ರಮ್ಮು ತುಂಬಿದ ನಂತರ ಒಂದು ತಿಂಗಳ ಅವಧಿ ಹಾಗೇಯೇ ಬಿಟ್ಟು ನಂತರ ಆ ತ್ಯಾಜದಲ್ಲಿ ಎರೆಹುಳುಗಳನ್ನು ಬಿಡಲಾಗುವುದು. ಪ್ರಾರಂಭದ ಹಂತದಿಂದ ಮೂರು ತಿಂಗಳುಗಳ ನಂತರ ಉತ್ಕ್ರಷ್ಟವಾದ ಸಾವಯವ ರಸಗೊಬ್ಬರ ಬಳಕೆಗೆ ಲಭ್ಯವಿರುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಅವರು ತಿಳಿಸಿದರು.

ಪ್ಲೊ..Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.