ETV Bharat / state

ಬೆಳಗ್ಗೆ ತಡ, ಸಂಜೆ ಬೇಗ ಮನೆಗೆ... ಲೇಟ್​ ಲತೀಫ್​ ಸಿಬ್ಬಂದಿಗೆ ಬಿಸಿ ಮುಟ್ಟಿಸಿದ ದಾವಣಗೆರೆ ಡಿಸಿ

ಕಚೇರಿಗೆ ಅಧಿಕಾರಿಗಳು ಬೆಳಿಗ್ಗೆ ತಡವಾಗಿ ಬರುವುದು, ಸಂಜೆ ಬೇಗನೇ ತೆರಳುವುದು ಡಿಸಿಯವರ ಗಮನಕ್ಕೆ ಬಂದ ಹಿನ್ನಲೆ ಎಲ್ಲಾ ಕಚೇರಿಗಳಿಗೆ ಭೇಟಿ ನೀಡಿ ಖಡಕ್ ಸಂದೇಶ ರವಾನೆ ಮಾಡುತ್ತಿದ್ದಾರೆ.

ಮಹಾಂತೇಶ್ ಬೀಳಗಿ
author img

By

Published : Oct 12, 2019, 1:50 PM IST

ದಾವಣಗೆರೆ: ಸರ್ಕಾರಿ ಕಚೇರಿಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗದ ಅಧಿಕಾರಿ ಹಾಗೂ ಸಿಬ್ಬಂದಿಗೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಸುಮಾರು 100ಕ್ಕೂ ಅಧಿಕ ನೋಟಿಸ್ ಜಾರಿ ಮಾಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಕಚೇರಿಗೆ ಚಕ್ಕರ್​ ಹಾಕೋರಿಗೆ ಬಿಸಿ ಮುಟ್ಟಿಸಿದ ದಾವಣಗೆರೆ ಡಿಸಿ

ಹೌದು.. ಜಿಲ್ಲಾಧಿಕಾರಿಯಾಗಿ ಕೇವಲ 48 ದಿನದಲ್ಲೇ ಮಹಾಂತೇಶ್ ಬೀಳಗಿಯವರು ಆಡಳಿತ ಯಂತ್ರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ದಾವಣಗೆರೆಯ ತಾಲೂಕು ಕಚೇರಿ, ಮಹಾನಗರ ಪಾಲಿಕೆ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳಿಗೆ ದಿಢೀರ್ ಭೇಟಿ ನೀಡುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ತಾವೇ ಖುದ್ದಾಗಿ ತೆರಳಿ ಅಧಿಕಾರಿಗಳ ಹಾಜರಿ ಗಮನಿಸುತ್ತಾರೆ, ನಿಗದಿತ ವೇಳೆಗೆ ಕಚೇರಿಗೆ ಬಾರದಿದ್ದ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳು ಮತ್ತೆ ಕಂಡು ಬಂದರೆ ಮುಂದಿನ ದಿನಗಳಲ್ಲಿ ಅಂತಹ ನೌಕರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕರ್ತವ್ಯಲೋಪ ಎಸಗಿದ ಸಿಬ್ಬಂದಿ ವೇತನ ತಡೆ ಹಿಡಿಯಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆ ಜಿಲ್ಲಾಧಿಕಾರಿಯಾಗಿ ಮಹಾಂತೇಶ್ ಬಿಳಗಿಯವರು ಅಧಿಕಾರ ವಹಿಸಿಕೊಂಡು ಇನ್ನೂ 48 ದಿನ ಕಳೆದಿಲ್ಲ, ಇಷ್ಟು ದಿನದಲ್ಲೇ ದಾವಣಗೆರೆ ನಗರದ ಬಹುತೇಕ ಎಲ್ಲಾ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರ ವರ್ಗಕ್ಕೆ ಟಾನಿಕ್ ನೀಡಿದ್ದಾರೆ. ಸುಮಾರು 100 ಅಧಿಕ ನೋಟಿಸ್ ಜಾರಿ ಮಾಡಿ ಉತ್ತರ ಪಡೆದಿದ್ದಾರೆ. ಬೆಳಗ್ಗೆ ತಡವಾಗಿ ಬರುವುದು, ಸಂಜೆ ಬೇಗನೇ ತೆರಳುವುದು ಡಿಸಿಯವರ ಗಮನಕ್ಕೆ ಬಂದ ಹಿನ್ನಲೆ ಕಚೇರಿಗಳಿಗೆ ಭೇಟಿ ನೀಡಿ ಖಡಕ್ ಸಂದೇಶ ರವಾನೆ ಮಾಡುತ್ತಿದ್ದಾರೆ.

ಮೊದಲ ಭಾರೀ ನೋಟಿಸ್ ನೀಡಿ ಉತ್ತರ ಪಡೆದಿದ್ದೇನೆ, ಇನ್ನೊಂದು ಭಾರೀ ನೋಟಿಸ್ ನೀಡಿ, ಮೂರನೇ ಭಾರಿಯೂ ಹೀಗೆ ಮುಂದುವರೆದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ, ನಾವೆಲ್ಲ ಸರ್ಕಾರಿ ಅಧಿಕಾರಿಗಳು, ಜನರು ಸಮಸ್ಯೆ ಪರಿಹರಿಸಿಕೊಳ್ಳಲು ಕಚೇರಿಗೆ ಬರುತ್ತಾರೆ, ಆದರೆ ಅವರಿಗೆ ಸರಿಯಾದ ಕೆಲಸ ಮಾಡಿಕೊಡಲು ಅಧಿಕಾರಿಗಳೇ ಇರುವುದಿಲ್ಲ, ಸರಿಯಾದ ಸಮಯಕ್ಕೆ ಹಾಜರಿರಬೇಕು, ಸಂಜೆ ಹೊರಡುವ ಸಮಯವು ಸರಿಯಾಗಿ ಇರಬೇಕು ಇಲ್ಲದಿದ್ದಲ್ಲಿ ಕ್ರಮ ಕಟ್ಟಿಟ್ಟಬುತ್ತಿ ಎಂದು ಸಂದೇಶ ರವಾನೆ ಮಾಡಿದ್ದಾರೆ.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ;ಸರ್ಕಾರಿ ಕಚೇರಿಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಸುಮಾರು 100ಕ್ಕೂ ಅಧಿಕ ನೋಟಿಸ್ ಜಾರಿ ಮಾಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.. ...

ಹೌದು.. ಜಿಲ್ಲಾಧಿಕಾರಿಯಾಗಿ ಕೇವಲ 48 ದಿನದಲ್ಲೇ ಮಹಾಂತೇಶ್ ಬಿಳಗಿಯವರು ಆಡಳಿತ ಯಂತ್ರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ದಾವಣಗೆರೆಯ ತಾಲ್ಲೂಕು ಕಚೇರಿ, ಮಹಾನಗರ ಪಾಲಿಕೆ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳಿಗೆ ದಿಢೀರ್ ಭೇಟಿ ನೀಡುವ ಜಿಲ್ಲಾಧಿಕಾರಿ ಮಹಾಂತೇಶ್ ಬಿಳಗಿ ಅವರು, ತಾವೇ ಖುದ್ದಾಗಿ ತೆರಳಿ ಅಧಿಕಾರಿಗಳ ಹಾಜರಿ ಗಮನಿಸುತ್ತಾರೆ, ನಿಗದಿತ ವೇಳೆಗೆ ಕಚೇರಿಗೆ ಬಾರದಿದ್ದ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳು ಮತ್ತೆ ಕಂಡು ಬಂದರೆ ಮುಂದಿನ ದಿನಗಳಲ್ಲಿ ಅಂತಹ ನೌಕರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕರ್ತವ್ಯಲೋಪ ಎಸಗಿದ ಸಿಬ್ಬಂದಿ ವೇತನ ತಡೆ ಹಿಡಿಯ
ಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

100 ನೋಟಿಸ್ ಜಾರಿ

ದಾವಣಗೆರೆ ಜಿಲ್ಲಾಧಿಕಾರಿಯಾಗಿ ಮಹಾಂತೇಶ್ ಬಿಳಗಿಯವರು ಅಧಿಕಾರ ವಹಿಸಿಕೊಂಡು ಇನ್ನೂ 48 ದಿನ ಕಳೆದಿಲ್ಲ, ಇಷ್ಟೆ ದಿನದಲ್ಲೆ ದಾವಣಗೆರೆ ನಗರದ ಬಹುತೇಕ ಎಲ್ಲಾ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರ ವರ್ಗಕ್ಕೆ ಟಾನಿಕ್ ನೀಡಿದ್ದಾರೆ. ಸುಮಾರು 100ಅಧಿಕ ನೋಟೀಸ್ ಜಾರಿ ಮಾಡಿ ಉತ್ತರ ಪಡೆದಿದ್ದಾರೆ. ಬೆಳಿಗ್ಗೆ ತಡವಾಗಿ ಬರುವುದು, ಸಂಜೆ ಬೇಗನೇ ತೆರಳುವುದು ಡಿಸಿಯವರ ಗಮನಕ್ಕೆ ಬಂದ ಹಿನ್ನಲೆ ಕಚೇರಿಗಳಿಗೆ ಭೇಟಿ ನೀಡಿ ಖಡಕ್ ಸಂದೇಶ ರವಾನೆ ಮಾಡುತ್ತಿದ್ದಾರೆ...

ಮೊದಲ ಭಾರೀ ನೋಟೀಸ್ ನೀಡಿ ಉತ್ತರ ಪಡೆದಿದ್ದೇನೆ,
ಇನ್ನೊಂದು ಭಾರೀ ನೋಟೀಸ್ ನೀಡಿ, ಮೂರನೇ ಭಾರಿಯೂ ಹೀಗೆ ಮುಂದುವರೆದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ, ನಾವೆಲ್ಲ ಸರ್ಕಾರಿ ಅಧಿಕಾರಿಗಳು, ಜನರು ಸಮಸ್ಯೆ ಪರಿಹರಿಸಿಕೊಳ್ಳಲು ಕಚೇರಿಗೆ ಬರುತ್ತಾರೆ, ಆದರೆ ಅವರಿಗೆ ಸರಿಯಾದ ಕೆಲಸ ಮಾಡಿಕೊಡಲು ಅಧಿಕಾರಿಗಳೇ ಇರುವುದಿಲ್ಲ, ಸರಿಯಾದ ಸಮಯಕ್ಕೆ ಹಾಜರಿರಬೇಕು, ಸಂಜೆ ಹೊರಡುವ ಸಮಯವು ಸರಿಯಾಗಿ ಇರಬೇಕು ಇಲ್ಲದಿದ್ದಲ್ಲಿ ಕ್ರಮ ಕಟ್ಟಿಟ್ಟಬುತ್ತಿ ಎಂದು ಸಂದೇಶ ರವಾನೆ ಮಾಡಿದ್ದಾರೆ..

ಎಲ್ಲಾ ಕಚೇರಿಗಳಿಗೆ ಭೇಟಿ ಕೊಡ್ತಿನಿ, ತಾಲ್ಲೂಕಿನಲ್ಲಿರುವ ಸರ್ಕಾರಿ ಕಚೇರಿಗಳಿಗೆ ಸರ್ಪ್ರೈಸ್ ಭೇಟಿ ನೀಡುತ್ತೇನೆ, ನನ್ನಂತೆ ಎಲ್ಲರು ಕೆಲಸ ಮಾಡ್ತಾರೆ ಅನ್ನೋ ಆಶಾಭಾವನೆ ಇದೆ. ಅಧಿಕಾರಿಗಳು ಹುರುಪಿನಲ್ಲಿ ಕೆಲಸ ಮಾಡ್ತಾರೆ. ಟೀಮ್ ಲೀಡರ್ ಆಗಿ ಎಲ್ಲರಿಗೂ ಕೆಲಸ ಮಾಡಿಸಿ ನಾನು ಕೂಡ ಕೆಲಸ ಮಾಡ್ತಿನಿ, ಮೊದಲು ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ್ದೆ ಮೊನ್ನೆ ಮಹಾನಗರ ಪಾಲಿಕೆಗೆ ಭೇಟಿ ನೀಡಿ ಹಲವರಿಗೆ ನೋಟೀಸ್ ನೀಡಿದ್ದೇನೆ, ಅಧಿಕಾರಿಗಳು ಇದನ್ನು ಸರಿಪಡಿಸಿಕೊಳ್ಳಬೇಕು ಇಲ್ಲದಿದ್ದಲ್ಲಿ ಕ್ರಮ ಗ್ಯಾರಂಟಿ ಎಂದು ಎಚ್ಚರಿಕೆ ನೀಡಿದ್ದಾರೆ..

ಪ್ಲೊ..

ಬೈಟ್; ಮಹಾಂತೇಶ್ ಬಿಳಿಗಿ. ಜಿಲ್ಲಾಧಿಕಾರಿ..

Body:(ಸ್ಟ್ರಿಂಜರ್; ಮಧುದಾವಣಗೆರೆ)

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.