ETV Bharat / state

ಸಂಪುಟ ವಿಸ್ತರಣೆ ಸಿಎಂ ಗೆ ಬಿಟ್ಟ ವಿಚಾರ : ಸಿ.ಟಿ ರವಿ - Latest news forb C.T Ravi

ದಾವಣಗೆರೆ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಗಳಿಗೆ ಪರಮಾಧಿಕಾರಿ ಇದೆ, ಯಾವಾಗ ತೀರ್ಮಾನ ಮಾಡಿ ವಿಸ್ತರಣೆ ಮಾಡುತ್ತಾರೆ ಎಂದು ಕಾದು ನೋಡೋಣ ಎಂದು ಸಚಿವ ಸಿಟಿ ರವಿ ಹೇಳಿಕೆ ನೀಡಿದ್ದಾರೆ.

ct-ravi-talking-about-to-cm
ಸಂಪುಟ ವಿಸ್ತರಣೆ ಸಿಎಂ ಗೆ ಬಿಟ್ಟ ವಿಚಾರ
author img

By

Published : Jan 14, 2020, 5:44 PM IST

ದಾವಣಗೆರೆ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಗಳಿಗೆ ಪರಮಾಧಿಕಾರಿ ಇದೆ, ಯಾವಾಗ ತೀರ್ಮಾನ ಮಾಡಿ ವಿಸ್ತರಣೆ ಮಾಡುತ್ತಾರೆ ಎಂದು ಕಾದು ನೋಡೋಣ ಎಂದು ಸಚಿವ ಸಿಟಿ ರವಿ ಹೇಳಿಕೆ ನೀಡಿದ್ದಾರೆ.

ನಗರದ ಜಿಎಂಐಟಿ ಹೆಲಿಪ್ಯಾಡ್​ನಲ್ಲಿ‌ ಮಾತನಾಡಿದ ಅವರು, ಸಂಪುಟ ವಿಸ್ತರಣೆಯಲ್ಲಿ ಸಿಎಂಗೆ ಪರಮಾಧಿಕಾರ ಇದೆ, ರಾಜಕಾರಣದಲ್ಲಿ ಹೊಸದೇನಿಲ್ಲ, ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸ್ವಾಮಿಜಿಗಳು, ಸಮಾಜದ ಅಭಿಪ್ರಾಯಗಳನ್ನು ಹೇಳಬೇಕು ಎಂದರು.

ಸಂಪುಟ ವಿಸ್ತರಣೆ ಸಿಎಂ ಗೆ ಬಿಟ್ಟ ವಿಚಾರ

ನಾನು ಡಿಸಿಎಂ ಆಕಾಂಕ್ಷಿಯಲ್ಲ, ನನ್ನನ್ನು ನೋಡಿದರೆ ಹಾಗೇ ಅನಿಸುತ್ತಾ, ಕೆಲಸ ಮಾಡೋರಿಗೆ ಯಾವ ಖಾತೆ ಆದರೇನು, ಯಾವ ಖಾತೆ ಕೊಟ್ಟರು ತೃಪ್ತಿಯಿಂದ ಕೆಲಸ ಮಾಡಬೇಕು ಎಂಬ ತತ್ವದ ಮೇಲೆ ನಂಬಿಕೆ ಇದೆ, ಮನುಷ್ಯನಿಗೆ ತೀರದ ಆಸೆ ಇರುತ್ತದೆ ಎಂದು ಒರಟಾಗಿ ನುಡಿದರು.

Intro:ದಾವಣಗೆರೆ; ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಗಳಿಗೆ ಪರಮಾಧಿಕಾರಿ ಇದೆ, ಯಾವಾಗ ತೀರ್ಮಾನ ಮಾಡ್ತಾರೋ ಆವಾಗ ವಿಸ್ತರಣೆ ಮಾಡುತ್ತಾರೆ ಎಂದು ದಾವಣಗೆರೆಯಲ್ಲಿ ಸಚಿವ ಸಿಟಿ ರವಿ ಹೇಳಿಕೆ ನೀಡಿದ್ದಾರೆ..

Body:ನಗರದ ಜಿಎಂಐಟಿ ಎಲಿಪ್ಯಾಡ್ ನಲ್ಲಿ‌ ಮಾತನಾಡಿದ ಅವರು, ಸಿಎಂಗೆ ಪರಮಾಧಿಕಾರ ಇದೆ, ರಾಜಕಾರಣದಲ್ಲಿ ಹೊಸದೇನಿಲ್ಲ, ಸಚಿವ ಸ್ಥಾನ ನೀಡಬೇಕು ಎಂದು ಸ್ವಾಮಿಜಿಗಳು ಸಮಾಜದ ಅಭಿಪ್ರಾಯಗಳನ್ನು ಹೇಳಬೇಕು ಹೇಳುತ್ತಿದ್ದಾರೆ, ನಾನು ಡಿಸಿಎಂ ಆಕಾಂಕ್ಷಿಯಲ್ಲ, ನನ್ನನ್ನು ನೋಡಿದರೆ ಹಾಗೇ ಅನಿಸುತ್ತಾ, ಕೆಲಸ ಮಾಡೋರಿಗೆ ಯಾವ ಖಾತೆ ಆದರೇನು,, ಯಾವ ಖಾತೆ ಕೊಟ್ಟರು ತೃಪ್ತಿಯಿಂದ ಕೆಲಸ ಮಾಡಬೇಕು ಎಂಬ ತತ್ವದ ಮೇಲೆ ನಂಬಿಕೆ ಇದೆ, ಸಿದ್ದೇಶ್ವರ ಸ್ವಾಮಿಯವರು ಒಂದು ಕಥೆ ಹೇಳೋರು ಮನುಷ್ಯನಿಗೆ ತೀರದ ಆಸೆ ಇರುತ್ತೆ ಅಂತ ಎಂದು ಒಗಟಾಗಿ ಹೇಳಿದರು..

ಪ್ಲೊ..

ಬೈಟ್; ಸಿಟಿ ರವಿ.. ಸಚಿವ...

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.