ETV Bharat / state

ದಾವಣಗೆರೆ ಜಿಲ್ಲೆಯಲ್ಲಿ 18 ಜನರಿಗೆ ಕೊರೊನಾ ಪಾಸಿಟಿವ್

ಇಂದು ಜಿಲ್ಲೆಯಲ್ಲಿ 13 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ನಗರದ ಎಸ್​ಎಸ್ ಅಪಾರ್ಟ್​​ಮೆಂಟ್ ಲೇಔಟ್ ನ 5 ವರ್ಷದ ಬಾಲಕಿ, 7 ವರ್ಷದ ಬಾಲಕ, 38, 32 ವರ್ಷದ ಪುರುಷರು ಸೇರಿದಂತೆ 9 ಮಂದಿ, ಹರಿಹರ 1, ಹೊನ್ನಾಳಿ 2, ಚನ್ನಗಿರಿಯಲ್ಲಿ ಒಬ್ಬರು ಸೋಂಕಿನಿಂದ ಗುಣಮುಖರಾಗಿದ್ದಾರೆ..

corona-positive-
corona-positive-
author img

By

Published : Jul 8, 2020, 9:59 PM IST

ದಾವಣಗೆರೆ: ಜಿಲ್ಲೆಯಲ್ಲಿ‌ ಇಂದು ಹೊಸದಾಗಿ 18 ಮಂದಿಗೆ ವೈರಸ್ ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 383 ಕ್ಕೇರಿದೆ. ನಾಲ್ವರು ಮಹಿಳೆಯರು, 8 ವರ್ಷದ ಬಾಲಕ ಸೇರಿ 14 ಮಂದಿ ಪುರುಷರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ದಾವಣಗೆರೆಯಲ್ಲಿ 9, ಹೊನ್ನಾಳಿ 2, ಹರಿಹರ 4, ಚನ್ನಗಿರಿಯಲ್ಲಿ ಮೂರು ಪ್ರಕರಣ ದೃಢಪಟ್ಟಿವೆ.‌

ಜನ ಸಂಚಾರವಿಲ್ಲದ ದಾವಣಗೆರೆ ರಸ್ತೆಗಳು
ಜನ ಸಂಚಾರವಿಲ್ಲದ ದಾವಣಗೆರೆ ರಸ್ತೆಗಳು

13 ಜನರು ಗುಣಮುಖ : ಜಿಲ್ಲೆಯಲ್ಲಿ 13 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ದಾವಣಗೆರೆ ನಗರದ ಎಸ್​ಎಸ್ ಅಪಾರ್ಟ್​​ಮೆಂಟ್ ಲೇಔಟ್‌ನ 5 ವರ್ಷದ ಬಾಲಕಿ, 7 ವರ್ಷದ ಬಾಲಕ, 38, 32 ವರ್ಷದ ಪುರುಷರು ಸೇರಿ 9 ಮಂದಿ, ಹರಿಹರ1, ಹೊನ್ನಾಳಿ 2, ಚನ್ನಗಿರಿಯಲ್ಲಿ ಒಬ್ಬರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 46 ಸಕ್ರಿಯ ಪ್ರಕರಣಗಳಿದ್ದು, 13 ಮಂದಿ ಈವರೆಗೆ ಸೋಂಕಿಗೆ ಬಲಿಯಾಗಿದ್ದಾರೆ. ಮೂವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.